Uncategorized

ಈ 5 ರಾಶಿಗಳಿಗೆ ಸಿಗಲಿದೆ ಶನಿದೇವರ ಕೃಪಾಕಟಾಕ್ಷ. ಗ್ರಹಗತಿಗಳಲ್ಲಿ ಆಗುವಂತಹ ಬದಲಾವಣೆಗಳು

ನಮ್ಮ ರಾಶಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ನಮ್ಮ ರಾಶಿಯಲ್ಲಿ ಆಗುವಂತಹ ಬದಲಾವಣೆ ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಬಹಳಷ್ಟು ವರ್ಷಗಳ ನಂತರ ಶನಿ ದೇವರ ಕೃಪಾಕಟಾಕ್ಷಕ್ಕೆ ಈ 5 ರಾಶಿಗಳು ಒಲಿದಿವೆ.

ಈ 5 ರಾಶಿಗಳಿಗೆ ರಾಜಯೋಗ ಇದೆ ಶನಿ ದೇವರು ಎಲ್ಲಾ ರಾಶಿಗಳಿಗೂ ಸಕಾರಾತ್ಮಕವಾಗಿ ಒಲಿಯುವುದಿಲ್ಲ ಒಲಿದರು ಸಹ ಬಹಳಷ್ಟು ದಿನ ನಿಲ್ಲುವುದಿಲ್ಲ ಶನಿ ದೇವರ ನಕಾರಾತ್ಮಕ ಗುಣಗಳಿಂದ ಬಹಳಷ್ಟು ರಾಶಿಗಳು ತತ್ತರಿಸಿ ಹೋಗಿವೆ ಆದರೆ ಈ ಐದು ರಾಶಿಗಳಿಗೆ ಶನಿ ದೇವರ ಕೃಪಾಕಟಾಕ್ಷ ಒಲಿದು ಇವರಿಗೆ ರಾಜಯೋಗ ಬರಲಿದೆ ಅವುಗಳೆಂದರೆ

ವೃಷಭ ರಾಶಿ,ಕರ್ಕಾಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿ ಈ 5 ರಾಶಿಗಳು ಶನಿ ದೇವರ ಕೃಪೆಗೆ ಪಾತ್ರವಾಗಲಿದೆ ಮತ್ತು ಈ ರಾಶಿಯವರು ರಾಜಯೋಗ ಹೊಂದಲಿದ್ದಾರೆ ನೀವು ಶನಿವಾರದ ದಿನ ಶನಿದೇವರ ಆರಾಧನೆಯನ್ನು ಮಾಡಿ ಎಳ್ಳಿನ ದೀಪವನ್ನು ಹಚ್ಚಿ ಇದರಿಂದ ಶನಿ ದೇವರ ಕೃಪಾಕಟಾಕ್ಷ ಹೊಲಿಯುತ್ತದೆ ಇವರು ಮಾಡತಕ್ಕಂತಹ ಎಲ್ಲಾ ಕಾರ್ಯದಲ್ಲೂ ಲಾಭ

ದೊರೆಯಲಿದೆ ಕಾನೂನು ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಹಾಗೆ ಇವರಿಗೆ ಭಾಗ್ಯಲಕ್ಷ್ಮಿ ಒಲಿಯಲಿದ್ದಾರೆ ಇವರು ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿಯಾಗುತ್ತದೆ ತಮ್ಮ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಸಿ ತಮ್ಮ ಸಂಗಾತಿಯನ್ನು ಮದುವೆಯಾಗಲಿದ್ದಾರೆ ಯಾವುದೇ ಕಾರಣಕ್ಕೂ

ಹೆಚ್ಚು ಜನರನ್ನು ನಂಬಬೇಡಿ ಕಾರ್ಯಕ್ಷೇತ್ರಗಳಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಪತ್ನಿಯ ಸಲಹೆ ಪಡೆದುಕೊಂಡು ಮುನ್ನಡೆಯಿರಿ ಶನಿ ದೇವರ ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ.

Related Articles

Leave a Reply

Your email address will not be published. Required fields are marked *

Back to top button