ಮೊಟ್ಟೆ ಸಿಪ್ಪೆಯನ್ನ ಬಿಸಾಡುವ ಮುನ್ನ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದನಂತಹ ವಿಚಾರ ಇದು ..!
ನಿಮಗಿದು ಗೊತ್ತಾ ಫ್ರೆಂಡ್ಸ್ ಮೊಟ್ಟೆ ಅನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉಪಯುಕ್ತ ಏನೊ ಹೌದು. ಇದರ ಬಗ್ಗೆ ನಾವು ಸಾಕಷ್ಟು ವಿಚಾರಗಳಲ್ಲಿ ಮಾಹಿತಿಗಳಲ್ಲಿ ತಿಳಿದಿದ್ದೇವೆ. ಹಾಗಾದರೆ ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇವೆ ಈ ಮೊಟ್ಟೆಯ ಸಿಪ್ಪೆಯನ್ನು ಹೇಗೆ ಬಳಸಿಕೊಂಡರೆ ಇದರ ಒಂದು ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ಅಂತ, ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೀವು ಸಂಪೂರ್ಣ ಮಾಹಿತಿಯನ್ನು ತಿಳಿದು ತಪ್ಪದೆ ಇದನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಹಾಗೆ ಈ ಮೊಟ್ಟೆಯನ್ನು ತಿಂದ ನಂತರ ಅದರ ಸಿಪ್ಪೆಯನ್ನು ನೀವು ಬಿಸಾಡುತ್ತಿದ್ದರೆ ಈಗಲೆ ಇಂದಿನ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಆನಂತರ ನೀವೇ ಹೇಳ್ತೀರ ಮೊಟ್ಟೆಯ ಸಿಪ್ಪೆಯಲ್ಲಿಯೂ ಕೂಡ ಇಷ್ಟೆಲ್ಲಾ ಆರೋಗ್ಯಕರ ಲಾಭಗಳು ಇದೆಯ ಅಂತ.
ಹೌದು ಫ್ರೆಂಡ್ಸ್ ಈ ಒಂದು ಮಾಹಿತಿ ತುಂಬಾನೆ ವಿಭಿನ್ನವಾಗಿರುತ್ತದೆ ಇಂಟ್ರೆಸ್ಟಿಂಗ್ ಆಗಿ ಕೂಡ ಇರುತ್ತದೆ ಎಲ್ಲರೂ ಹೇಳ್ತಾರೆ ಮೊಟ್ಟೆಯನ್ನು ತಿನ್ನುವುದರಿಂದ ಬಹಳ ಆರೋಗ್ಯಕ್ಕೆ ಪ್ರಯೋಜನ ಪ್ರೋಟೀನ್ ದೊರೆಯುತ್ತದೆ ಉತ್ತಮ ಆರೋಗ್ಯ ದೊರೆಯುತ್ತದೆ ಆರೋಗ್ಯ ವೃದ್ಧಿಸುತ್ತದೆ ಅಂತ. ಅದೇ ಮೊಟ್ಟೆಯ ಸಿಪ್ಪೆ ಬಗ್ಗೆ ಯಾರೂ ಹೇಳಿರೊಲ್ಲ ಅಲ್ವಾ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಮೊಟ್ಟೆಯ ಸಿಪ್ಪೆಯಲ್ಲಿ ಅಡಗಿರುವ ರಹಸ್ಯದ ಬಗ್ಗೆ. ಗೊತ್ತೇ ಇದೆ ಅಲ್ವಾ ಈ ಒಂದು ಮೊಟ್ಟೆಯ ಸಿಪ್ಪೆಯನ್ನು ಎಗ್ ಶೆಲ್ ಅಂತಾರೆ ಈ ಶೆಲ್ ನಲ್ಲಿ ಬಹಳಾನೇ ಕ್ಯಾಲ್ಶಿಯಂ ಇರುತ್ತದೆ ಅಂತ.
ಈ ಒಂದು ಮೊಟ್ಟೆಯ ಸಿಪ್ಪೆಯನ್ನು ಸೇವನೆ ಮಾಡಬೇಕಂತೆ ಆರೋಗ್ಯಕ್ಕೆ ಬಹಳ ಉತ್ತಮವಂತೆ. ಹಾಗಂತ ಹಸಿಯಾಗಿ ಸೇವನೆ ಮಾಡಬೇಡಿ ಇದು ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿರುತ್ತದೆ. ಇದನ್ನು ಸೇವಿಸುವ ವಿಧಾನವೂ ಕೂಡ ಇದೆ ಅದು ಹೇಗೆ ಅಂದರೆ ಮೊಟ್ಟೆಯ ಸಿಪ್ಪೆಯನ್ನು ಮೊದಲಿಗೆ ಚೆನ್ನಾಗಿ ನೀರಿನಲ್ಲಿ ಸ್ವಚ್ಛ ಪಡಿಸಿ. ಆನಂತರ ನೀರಿಗೆ ಹಾಕಿ ನೀರಿನೊಳಗೆ ಹತ್ತು ನಿಮಿಷಗಳ ಕಾಲ ಕುದಿಸಿ. ನಂತರ ಈ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಇದನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.
ಇದೀಗ ಈ ಸಿಪ್ಪೆಯ ಪುಡಿಯನ್ನು ಹೇಗೆ ಸೇವನೆ ಮಾಡಬೇಕು ಅಂದರೆ ಫ್ರೆಂಡ್ಸ್ ನೀವು ವಾರದಲ್ಲಿ ಮೂರು ದಿನ ಮಾತ್ರ ಈ ಸಿಪ್ಪೆಯ ಪುಡಿಯನ್ನು ಕೇವಲ ಅರ್ಧ ಚಮಚ ದಷ್ಟು ಮಾತ್ರ ತೆಗೆದುಕೊಳ್ಳಿ ಆಯ್ತಾ. ಇದರಿಂದ ನಿಮಗೆ ಕ್ಯಾಲ್ಷಿಯಂ ದೊರೆಯುತ್ತದೆ ಅಷ್ಟೇ ಅಲ್ಲದೆ ಇದನ್ನು ಹೆಣ್ಣುಮಕ್ಕಳಿಗೆ ಮತ್ತು ಚಿಕ್ಕ ಮಕ್ಕಳಿಗಂತೂ ಬಹಳ ಪ್ರಯೋಜನಕಾರಿಯಾಗಿರುತ್ತದೆ ಸೇವಿಸುವುದರಿಂದ.
ನಿಮಗಿದು ಗೊತ್ತಾ ಕಾಫಿ ಹೆಚ್ಚು ಸಿಹಿ ಆಗಿದ್ದರೆ ಅದಕ್ಕೆ ಸ್ವಲ್ಪ ಈ ಮೊಟ್ಟೆ ಸಿಪ್ಪೆಯ ಪುಡಿ ಅನ್ನ ಬೆರೆಸಿಕೊಳ್ಳಿ ಆಗ ಸಕ್ಕರೆಯ ಅಂಶ ಸ್ವಲ್ಪ ಕಡಿಮೆಯಾಗುತ್ತಿದೆ ಮತ್ತೆ ಈ ಮೊಟ್ಟೆಯ ಪುಡಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಲೇಪಿಸಿ ಕೊಳ್ಳುವುದರಿಂದ ಕೂಡ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ ಕೂದಲು ಮೃದುವಾಗುತ್ತದೆ ಅಂತೆ.
ಮನೆಯಲ್ಲಿ ಗಿಡಗಳನ್ನು ಬೆಳೆಸುತ್ತಾ ಇದ್ದರೆ ಮೊಟ್ಟೆಯ ಸಿಪ್ಪೆಯನ್ನು ಬೇರೆಲ್ಲೋ ಬಿಸಾಡದಿರಿ ಈ ಮೊಟ್ಟೆಯ ಸಿಪ್ಪೆಗಳನ್ನು ಆ ಗಿಡಗಳ ಬುಡಕ್ಕೆ ಹಾಕಿ ಇದರಿಂದ ಗಿಡಗಳಿಗೂ ಕೂಡ ಒಳ್ಳೆಯ ಪೋಷಣೆ ದೊರೆಯುತ್ತದೆ ಗಿಡಗಳು ಚೆನ್ನಾಗಿ ಬೆಳೆಯುತ್ತದೆ. ಇದೆಷ್ಟು ಇವತ್ತಿನ ಮಾಹಿತಿ. ಮಾಹಿತಿ ಇಂಟ್ರೆಸ್ಟಿಂಗ್ ಆಗಿದ್ದಲ್ಲಿ ಲೈಕ್ ಮಾಡೋದನ್ನು ಮರೆಯದಿರಿ ಧನ್ಯವಾದ.
ಎಚ್ಚರಿಕೆ : ನಮ್ಮಲ್ಲಿ ಬಿಡುಗಡೆ ಆಗುವ ಯಾವುದೇ ಲೇಖನವು ನಮ್ಮ ಸ್ವಂತ ಲೇಖನ ಆಗಿರುವುದಿಲ್ಲ ಅಥವಾ ನಮ್ಮ ಅಭಿಪ್ರಾಯ ಆಗಿರುವುದಿಲ್ಲ … ಪ್ರಕಟಿತವಾದ ಎಲ್ಲ ಲೇಖನಗಳು ಸಂಗ್ರಹದ ಮಾಹಿತಿಗಳು ಮಾತ್ರವೇ ಆಗಿರುತ್ತೆ .. ಇವುಗಳಿಂದ ಆಗುವಂತಹ ಯಾವುದೇ ಭಿನ್ನಾಭಿಪ್ರಾಯ ಅಥವಾ ಅನಾವುತಗಳಿಗೆ ನಾವು ಜವಾಬ್ದರಾಗಿರುವುದಿಲ್ಲ …
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.