NEWS

ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು; ವಿಡಿಯೋ ನೋಡಿ.!!

ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಚಿತ್ರನಟ ನಟಿಯರಿಗೆ ತುಂಬಾನೇ ಮುಖ್ಯ. ಜೊತೆಗೆ ಅವರು ಯಾವ ತರಹದ ಚಿತ್ರದಲ್ಲಿ ನಟಿಸುತ್ತಾರೋ ಅದಕ್ಕೆ ಸರಿಯಾಗಿ ದೇಹವನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಅವರ ಆಹಾರ ಕ್ರಮಗಳು, ದಿನನಿತ್ಯದ ಚಟುವಟಿಕೆಗಳು ಭಿನ್ನವಾಗಿಯೇ ಇರುತ್ತವೆ. ತಮ್ಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ದಿನವೂ ವರ್ಕೌಟ್ ಮಾಡುವುದು ಸರ್ವೇ ಸಾಮಾನ್ಯ.

ಬಾಲಿವುಡ್ ನಲ್ಲಂತೂ ಇತ್ತೀಚಿಗೆ ತಾಯಿಯಾಗಿರುವ ಕರಿನಾ ಕಪೂರ್, ಅನುಷ್ಕಾ ಶರ್ಮ ಅವರು ಕೂಡ ತಾಯಿಯಾದ ಮೇಲೂ ತಮ್ಮ ದೇಹವನ್ನು ಅತ್ಯಂತ ಸುಂದರವಾಗಿ ಇಟ್ಟುಕೊಂಡಿದ್ದಾರೆ. ಮುಂದೆ ಯಾವುದೇ ಚಿತ್ರದಲ್ಲಿ ಅಭಿನಯಿಸಲು ಕೂಡ ರೆಡಿಯಾಗಿಯೇ ಇರುತ್ತಾರೆ. ಹಾಗಂತ ಕನ್ನಡ ನಟಿಯರು ಕೂಡ ಕಡಿಮೆಯಿಲ್ಲ. ಬೇರೆ ಭಾಷೆಗಳ ತಾರೆಯರಿಗೆ ಹೋಲಿಸಿದರೆ ತುಸು ಕಡಿಮೆ ಎನ್ನಿಸಿದ್ರು ಇಲ್ಲಿಯೂ ನಟಿಯರ ಸೌಂದರ್ಯ ಗುಟ್ಟು ವರ್ಕೌಟ್ ಆಗಿದೆ. ಇಷ್ಟೆಲ್ಲ ಪೀಠಿಕೆ ಹಾಕ್ತಾ ಇರೋದು ಯಾಕೆ ಅಂದ್ರೆ ಕನ್ನಡದ ಬ್ಯುಟಿ ಕ್ವೀನ್ ರಶ್ಮಿಕ ಮಂದಣ್ಣ ಅವರ ಬಗ್ಗೆ. ಅವರ ಬ್ಯುಟಿ ಸಿಕ್ರೆಟ್ ಬಗ್ಗೆ

ರಶ್ಮಿಕಾ ಮಂದಣ್ಣ, ಮಾಡಲಿಂಗ್ ಜಗತ್ತಿನಿಂದ ಚಿತ್ರಲೋಕಕ್ಕೆ ಕಾಲಿಟ್ಟರು. ಕನ್ನಡದಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ, ಪಡ್ಡೆಹುಡುಗರ ನಿದ್ದೆ ಕೆಡಿಸಿದ್ರು. ಇನ್ನು ತೆಲುಗು ಚಿತ್ರ ‘ ಗೀತ ಗೋವಿಂದ’ ದಲ್ಲಿ ರಶ್ಮಿಕಾ ಅವರ ಪ್ರಿಟಿ ಫೇಸ್ ರಶ್ಮಿಕಾ ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿತು. ಹಾಗೆಯೇ ರಶ್ಮಿಕಾ ಕನ್ನಡದಲ್ಲಿ ’ಅಂಜನೀಪುತ್ರ’, ’ಯಜಮಾನ’, ’ಚಮಕ್’ ಮೊದಲಾದ ಚಿತ್ರಗಳಲ್ಲಿಯೂ ಅಭಿನಯಿಸಿ ಕನ್ನಡಿಗರ ಮನೆ ಮಾತಾದ್ರು. ಇನ್ನು ರಶ್ಮಿಕಾ ಹಾಗೂ ನಟ ರಕ್ಷಿತ್ ಶೆಟ್ಟಿ ಇಬ್ಬರ ನಿಶ್ಚಿತಾರ್ಥ ನಡೆದು ನಂತರ ಕಾರಣಾಂತರಗಳಿಂದ ಈ ನಿರ್ಶ್ಚಿತಾರ್ಥ ಮದುವೆಯ ವರೆಗೂ ಮುಂದುವರಿಯದೇ ಇದ್ದಿದ್ದು ಗೊತ್ತಿರುವ ವಿಷಯವೆ!

ರಶ್ಮಿಕಾ ಮಂದಣ್ಣ ಚಿತ್ರಗಳಲ್ಲಿ ಅಷ್ಟು ಸುಂದರವಾಗಿ ಕಾಣಿಸುವುದರ ಹಿಂದಿನ ಸಿಕ್ರೇಟ್ ಎಲ್ಲರಿಗೂ ಗೊತ್ತಿಲ್ಲದೇ ಇರಬಹುದು. ಅದು ಅವರ ವ್ಯಾಯಾಮ, ವರ್ಕೌಟ್ ಹಾಗೂ ಆಹಾರ ಪದ್ಧತಿ. ಮಂದಣ್ಣ ಅವರು ವ್ಯಾಯಾಮ ಮಾಡಿದ ನಂತರ ತಾನು ತಿನ್ನುವ ಆಹಾರ ಯಾವುದು ಎಂಬುದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಮಾಡಿ ಹಾಕಿದ್ದರು. pintolapeanutbutter ಬ್ರಾಂಡ್ ನ ಪೀನಟ್ ಬಟರ್ ಅಂದರೆ ಕಡಲೇಕಾಯಿ ಬೆಣ್ಣೆಯನ್ನು ಸೇವಿಸುತ್ತಾರಂತೆ. ಅದರಲ್ಲೂ ಪೀನಟ್ ಬಟರ್ ನ್ನು ಬ್ರೌನ್ ರೈಸ್ ಬ್ರೆಡ್ ಗೆ ಹಾಕಿ ತಿಂದರೆ ಉತ್ತಮ ಟೇಸ್ಟ್ ಕೊಡುತ್ತದೆ ಎನ್ನುತ್ತಾರೆ ಮಂದಣ್ಣ. ಹಾಗೆಯೇ ಇದರಲ್ಲಿ ಸಾಕಷ್ಟು ನೈಸರ್ಗಿಕ ಜೀವಸತ್ವಗಳಿದ್ದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ರಶ್ಮಿಕಾ ಮಂದಣ್ಣ. ಅವರು ಈ ಬಗ್ಗೆ ಹೇಳಿದ ಮಾತುಗಳನ್ನ ಅವರ ಬಾಯಲ್ಲಿಯೇ ಕೇಳಿ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button