ENTERTAINMENT

ದಿಗಂತ್ ಬಗ್ಗೆ  ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದೇನು  ನೋಡಿ 

ಕಳೆದ ವಾರ ರಿಲೀಸ್​ ಆದ ಗೋಲ್ಡನ್​ ಸ್ಟಾರ್​ ಗಣೇಶ್ ಅಭಿನಯದ ಹಾಗೂ ನಿರ್ದೇಶಕ ಯೋಗರಾಜ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ಹಿಟ್ ಆದ ಖುಷಿಯಲ್ಲಿ ಚಿತ್ರ ತಂಡ ಇಂದು ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ಮಾತಾಡಿದ ನಟ ಗಣೇಶ್ ಹಾಗೂ ಪವನ್ ಇಬ್ಬರು ಗಾಳಿಪಟ ಪಾರ್ಟ್​ 3 ಬಗ್ಗೆ ಸುಳಿವು ಕೊಟ್ಟಿದ್ದಾರೆ.

ನಿರ್ದೇಶಕ ಯೋಗರಾಜ್​ ಭಟ್ರನ್ನು ಹೊಗಳಿದ ಗಣೇಶ್, ನಿಮ್ಮನು ನಂಬಿ ಈ ಚಿತ್ರ ಮಾಡ್ತಿದ್ದೀನಿ ಎಂದೆ. ಭಟ್ರ ಹುಚ್ಚು ತನ ಹಾಗೇ ಇರ್ಬೇಕು ಎಂದ್ರು. ನೀವು ಮಾಡೋ ಪ್ರತಿ ಸಿನಿಮಾಗಗೂ ನೀವು ಥಿಯೇಟರ್​ಗೆ ಹೋದಾಗ ಪಪ್ಪಿಕೊಡೋದಾನಾ ಬಿಡ್ಬೇಡಿ ಎಂದ್ರು.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಗಣೇಶ್​,  ಯೋಗರಾಜ್​ ಭಟ್ ಅವರ ಹುಚ್ಚುತನವೇ ನಮಗೆ ಇಷ್ಟ. ಇಂತಹ ಚಿತ್ರ ಮಾಡಲು ಅವರ ಹುಚ್ಚುತನದಿಂದಲೇ ಸಾಧ್ಯ ಎಂದ್ರು. ನನ್ನನ್ನು ನಂಬಿ ಅವರು ಬರೆಯೋ ಕಥೆಗಳೇ ಸ್ಪೂರ್ತಿ, ನಂಗೆ ಬರೆಯೋ ಡೈಲಾಗ್ ನನ್ನು ನಾನು ಬೆಸ್ಟ್​ ಆಗಿ ಕೊಡ್ಬೇಕು ಅನ್ನೋ ಆಸೆ ಇದೆ. ನೀವು ಸರಸ್ವತಿ ಪುತ್ರ ಎಂದ ಗಣೇಶ್​, ಗಾಳಿಪಟ 3 ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಪವನ ಕೂಡ ಗಾಳಿಪಟ-2 ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತಾಡಿದ್ರು. ನಿರ್ದೇಶಕರು ಹಾಗೂ ಗಣೇಶ್ ಅವರಿಗೆ ಧ್ಯಾನವಾದ ತಿಳಿಸಿದ ಅವರು ಗಾಳಿಪಟ 3 ನಲ್ಲೂ ನಾನೇ ಇರ್ತೀನಿ ಎಂದು ಹೇಳಿದ್ದಾರೆ. ಈ ಮೂಲಕ ಗಾಳಿಪಟ 2 ಚಿತ್ರ ತಂಡ ಗಾಳಿಪಟ 3 ಸುಳಿವುಕೊಟ್ಟಿದೆ.ಕಳೆದ ವಾರ ಬಿಡುಗಡೆಯಾಗಿರುವ ಗಾಳಿಪಟ ಟು ಸಿನಿಮಾ ಈ ವರ್ಷದ ಇನ್ನೊಂದು ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ.

ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಇಡೀ ಚಿತ್ರತಂಡ ಬಹಳ ಖುಷಿಯಲ್ಲಿ ಇದೆ ಶ್ರೀನಿವಾಸ್ 15ರಿಂದ 16 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದು ಪ್ರತಿಯೊಬ್ಬ ಅಟ ನಟಿಯರ ಸಂಭಾವನೆ ಎಷ್ಟು? ನೋಡೋಣ ಬನ್ನಿ ನಿಮಗೂ ಕೂಡ ಸಿನಿಮಾ ಇಷ್ಟವಾದರೆ ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಸುಧಾ ಬೆಳವಾಡಿ ಅವರ ಸಂಪಾದನೆ ಆರು ಲಕ್ಷ ನಿಶ್ವಿತ ನಾಯ್ಡು ಅವರ ಸಂಭಾವನೆ 5 ಲಕ್ಷ.

ರಂಗಾಯಣ ರಘು ಅವರ ಸಂಭಾವನೆ 10 ಲಕ್ಷ. ಶ್ರೀನಾಥ್ ಅವರ ಸಂಭಾವನೆ ನಾಲ್ಕು ವರ್ಷ ಶರ್ಮಿಳಾ ಮಾಂಡಳ್ಳಿ ಅವರ ಸಂಭಾವನೆ 25 ಲಕ್ಷ ಸಂಯುಕ್ತ ಮಿನನ್ ಅವರ ಸಂಭಾವನೆ 15 ಲಕ್ಷ ಲಕ್ಷ ವೈಭವ್ ಅವರ ಸಂಭಾವನೆ 20 ಲಕ್ಷ. ಅನಂತನಾಗ್ ಅವರ ಸಂಭಾವನೆ 40 ಲಕ್ಷ ಅರ್ಜುನ್ ಜನ್ಯ ಅವರ ಸಂಭಾವನೆ 80 ಲಕ್ಷ ಯೋಗರಾಜ್ ಭಟ್ಟ ಅವರ ಸಂಭಾವನೆ ಒಂದು ಕೋಟಿ.

ಪವನ್ ಕುಮಾರ್ ಅವರ ಸಂಭಾವನೆ 20 ಲಕ್ಷ ದೆಹಂತವರ ಸಂಭಾವನೆ 40 ಲಕ್ಷ ದೇಹ ಸಿಂಗ್ ಅವರ ಸಂಪಾದನೆ ಎರಡು ಕೋಟಿ.ಗಾಳಿಪಟ-2 ನೋಡಿದ ಜನರು ಕೂಡ ಗಣೇಶ್​ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಮೊದಲು ಜನರನ್ನು ನಕ್ಕು ನಗಿಸಿ  ಭಾವುಕರನ್ನಾಗಿ ಮಾಡೋ ಗೋಲ್ಡನ್​ ಸ್ಟಾರ್​ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದು, ಗಣಿ ಈಸ್​ ಬ್ಯಾಕ್​ ಎನ್ನುತ್ತಿದ್ದಾರೆ.

14 ವರ್ಷಗಳ ಹಿಂದೆ ಗಾಳಿಪಟ 175 ದಿನ ಪ್ರದರ್ಶನ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಗಾಳಿಪಟ-2 ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ತೆರೆಕಂಡ ಮೊದಲು ಹಾಗೂ 4ನೇ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇವುಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page