ENTERTAINMENT

ಪಬ್ಲಿಕ್ ಟಿವಿ ಡಿಂಪಲ್ ದಿವ್ಯ ಜ್ಯೋತಿ ಅವರ ಮುದ್ದು ಮಗಳು ಹೇಗಿದ್ದಾಳೆ ನೋಡಿ

ಹಾಯ್ ಫ್ರೆಂಡ್ಸ್ ಪಬ್ಲಿಕ್ ಟಿವಿ ಆಂಕರ್ ದಿವ್ಯಜ್ಯೋತಿ ಅವರ ಮುದ್ದು ಮಗಳು ಈಗ ಹೇಗಿದ್ದಾಳೆ ಗೊತ್ತಾ. ದಿವ್ಯ ಜ್ಯೋತಿ ಅವರ ಮಗಳಿಗೆ ಈಗ 3-4 ತಿಂಗಳು ಆಗಿರಬಹುದು ಮುದ್ದು ಮಗಳಿಗೆ ವೇದಾಮ್ಶಿ ಎಂದು ಹೆಸರಿಟ್ಟು ದಿವ್ಯಜ್ಯೋತಿ ಅವರು ಆಗಾಗ ತಮ್ಮ ಮಗಳ ಕ್ಯೂಟ್ ಫೋಟೋಸ್ ಗಳನ್ನು ಹಂಚಿಕೊಳ್ಳುತ್ತಾರೆ ಇನ್ನು ಮೊನ್ನೆ ಅಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಡಿರುವಂತಹ ಫೋಟೋಸ್ ಗಳನ್ನು ದಿವ್ಯ ಜ್ಯೋತಿ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ಬಹಳ ಖುಷಿಪಟ್ಟಿದ್ದಾರೆ.

ಹಾಗಾದರೆ ದಿವ್ಯಜೋತಿ ಅವರ ಮುದ್ದು ಮಗಳು ವೇದಾಂಶಿ ಈಗ ಹೇಗಿದ್ದಾಳೆ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಹೌದು ಮೊನ್ನೆ ಮೊನ್ನೆ ಅಷ್ಟೇ ಎಲ್ಲರೂ ಕೂಡ ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ರಾಧೆಯ ವೇಷ ಧರಿಸಿ ತಾವು ಕೂಡ ರಾಧೆಯರಾಗಿ ಸಂಭ್ರಮಿಸಿದರು. ಅದೇ ರೀತಿ ಡಿಂಪಲ್ ದಿವ್ಯ ಜ್ಯೋತಿ ಅವರು ಕೂಡ ತಾವು ರಾಧೆಯ ವೇಷ ತೊಟ್ಟು ಮಗಳಿಗೆ ಶ್ರೀ ಕೃಷ್ಣನ ವೇದಿಶ ಧರಿಸಿ ಬಹಳ ಸಂಭ್ರಮ ಪಟ್ಟಿದ್ದಾರೆ. ಅದರ ಕುರಿತಂತೆ ಕೆಲವೊಂದಿಷ್ಟು ವಿಡಿಯೋಗಳನ್ನು ಹಂಚಿಕೊಂಡಿರುವ ಡಿಂಪಲ್ ದಿವ್ಯ ಅವರು ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಂತ ತಿಳಿಸಿದ್ದಾರೆ. ಇನ್ನು ಮಗಳು ಪೂಜೆ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ಡಿಂಪಲ್ ದಿವ್ಯ ಅವರು ವೇದಾಂಶಿಯ ಮೊದಲ ಕೃಷ್ಣ ಜನ್ಮಾಷ್ಟಮಿ ಅಂತ ಬರೆದುಕೊಂಡಿದ್ದಾರೆ. ಹೌದು ಮಗಳು ಕೂಡ ಅಷ್ಟೇ ಮುದ್ದು ಮುದ್ದಾಗಿ ಕ್ಯೂಟಾಗಿ ಬಬಲಿ ಬಬ್ಲಿ ಆಗಿದ್ದಾಳೆ. ನೀವು ಫೋಟೋಸ್ ಗಳಲ್ಲಿ ನೋಡಬಹುದು ವೇದಾಂಶಿ ಹೇಗಿದ್ದಾಳೆ ಅಂತ.

Related Articles

Leave a Reply

Your email address will not be published. Required fields are marked *

Back to top button

You cannot copy content of this page