ನಮ್ಮ ಕನ್ನಡದ ಈ ನಟಿಗೆ ಚೆನೈನಲ್ಲಿ ಒಂದು ದೇವಸ್ಥಾನ ಕಟ್ಟಿ ಪೂಜೆ ಮಾಡಿ ಹಾಲಿ ಅಭಿಷೇಕ ಮಾಡುತ್ತಾ ಇದ್ದಾರಂತೆ … ಹಾಗಾದರೆ ಆ ನಟಿ ಯಾರು ಗುರು ..
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆಅಭಿಮಾನಿಗಳು ಯಾವ ರೀತಿ ಇರುತ್ತಾರೆ ಎಂದರೆ ತಾವು ಅಭಿಮಾನದಿಂದ ನೋಡುವಂತಹ ನಟ-ನಟಿಯರನ್ನು ತುಂಬಾ ಎತ್ತರಕ್ಕೆ ಅವರ ಮನಸ್ಸಿನಲ್ಲಿ ಹಿಟ್ಟು ಪೂಜೆಯನ್ನು ಮಾಡುತ್ತಾರೆ ಅದರಲ್ಲೂ ನಮ್ಮ ದಕ್ಷಿಣ ಭಾರತದಲ್ಲಿ ಸಿನಿಮಾ ಅಂದರೆ ಸಿಕ್ಕಾಪಟ್ಟೆ ಜನರಿಗೆ ಇಷ್ಟ.ಅವರನ್ನ ಯಾವುದೇ ಕಾರಣಕ್ಕೂ ಕಂಡು ಮಾಡುವುದಕ್ಕೂ ಕೂಡ ಸಾಧ್ಯವಿಲ್ಲ ಅದರಲ್ಲೂ ನಮ್ಮ ದಕ್ಷಿಣ ಭಾರತದಲ್ಲಿ ಎರಡು ರಾಜ್ಯಗಳು ಅತಿ ಹೆಚ್ಚು ಸಿನಿಮಾಗಳನ್ನು ನೋಡುವಂತಹ ರಾಜ್ಯಗಳು ಅಂತ ಹೆಸರುವಾಸಿಯಾಗಿವೆ ಅದರಲ್ಲಿ ಒಂದು ಆಂಧ್ರಪ್ರದೇಶ ಹಾಗೂ ಇನ್ನೊಂದು ತಮಿಳುನಾಡು.
ಈಗ ರಾಜ್ಯದಲ್ಲಿ ಸಿನಿಮಾಗಳನ್ನು ಸಿಕ್ಕಾಪಟ್ಟೆ ನೋಡುತ್ತಾರೆ ಹಾಗೂ ಸಿನಿಮಾ ಹೀರೋಗಳನ್ನ ಅಥವಾ ಹಿರೋಯಿನ ಗಳನ್ನು ತುಂಬಾ ಇಷ್ಟಪಡುತ್ತಾರೆ. ಯಾವುದಾದರೂ ಅವರ ನೆಚ್ಚಿನ ಹೀರೋಯಿನ್ ಅಥವಾ ಹೀರೋಸಿನಿಮಾ ಬಂತು ಅಂದರೆ ಸಾಕು ಅದನ್ನ ಥೇಟರಿಗೆ ಹೋಗಿ ನೋಡುವಂತಹ ಶುಭವ ಎಷ್ಟು ವರ್ಷದಿಂದ ನಡೆದುಕೊಂಡು ಬಂದಿದೆ. ಸಿನಿಮಾಗಳು ಇಂಟರ್ನೆಟ್ನಲ್ಲಿ ಬಂದರೂ ಕೂಡ ಅದನ್ನು ಲೆಕ್ಕಕ್ಕೆ ಸಿನಿಮಾದಲ್ಲಿ ನೋಡುವಂತಹ ಜನ ಅಲ್ಲಿದ್ದಾರೆ.
ನೀವು ತಮಿಳುನಾಡಿನಲ್ಲಿ ಅಥವಾ ಆಂಧ್ರಪ್ರದೇಶದಲ್ಲಿ ಮೊದಲ ದಿನದಂದು ಸಿನಿಮಾ ಥಿಯೇಟರ್ ಗೆ ಹೋದರೆ ನಿಮಗೆ ಟಿಕೆಟ್ ಸಿಗುವುದು ಅಷ್ಟು ಸುಲಭದ ವಿಚಾರ ಇರುವುದಿಲ್ಲ ಅದು ಎಷ್ಟರಮಟ್ಟಿಗೆ ಎಂದರೆ ಒಂದು ಎಂಎಲ್ಎ ಸೀಟು ಗಿಟ್ಟಿಸುವ ಹಾಗೆ ಒಂದು ಸಿನಿಮಾ ಟಿಕೆಟ್ ಸಿಗುತ್ತದೆ. ಅಷ್ಟು ನೀವು ಫಸ್ಟು ದಿನ ಹೋಗಿ ಒಂದು ಸಿನಿಮಾವನ್ನು ನೋಡುವುದು ಕಷ್ಟ ಆಗುತ್ತದೆ.
ಸ್ನೇಹಿತರೆ ಆಗಲ್ಲ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನಪ್ಪ ಅಂದ್ರೆ ದಕ್ಷಿಣ ಭಾರತದ ಈ ನಟಿಗೆ ಚೆನ್ನೈನಲ್ಲಿ ಒಂದು ದೇವಸ್ಥಾನವನ್ನು ಹಾಕಲಿದ್ದಾರಂತೆ ಅದಲ್ಲದೆ ಅಲ್ಲಿ ಅವರ ಮೂರ್ತಿಯನ್ನು ಮಾಡಿ ಅದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕವನ್ನು ಕೂಡ ಮಾಡುತ್ತಾರಂತೆ ಹಾಗಾದರೆ ನಟಿಯಾದರು ಯಾರು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ.
ಸ್ನೇಹಿತರೆ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಜನರು ಇಷ್ಟಪಡುವಂತಹ ನಟಿ ಎಂದರೆ ಅದು ಖುಷ್ಬೂ ನಮಿತಾ ಹಾಗೂ ಹನ್ಸಿಕ ಇವರಿಬ್ಬರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋಯಿಂಗ್ ನಮ್ಮ ದಕ್ಷಿಣ ಭಾರತದಲ್ಲಿ ಇದೆ.ಎಷ್ಟರಮಟ್ಟಿಗೆ ಇದೆ ಎಂದರೆ ಅವರ ಯಾವುದೇ ಸಿನಿಮಾ ತೆರೆ ಮೇಲೆ ಬಂದರೆ ಸಾಕು ಜನರು ಕಿಕ್ಕಿರಿದು ನೋಡುತ್ತಾರೆ.ಅದನ್ನು ತೆಲುಗು ತಮಿಳು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಇನ್ನೊಬ್ಬ ನಟಿ ಎಂದರೆ ಅದು ನಿಧಿ ಅಗ್ರವಾಲ್ ಈ ನಟಿಗೆ ಸಿಕ್ಕಾಪಟ್ಟೆ ಚೆನ್ನೈನಲ್ಲಿ ಅಭಿಮಾನಿಗಳು ಇದ್ದಾರೆ ಇವರಿಗೋಸ್ಕರ ಅಭಿಮಾನಿಗಳು ದೇವಸ್ಥಾನವನ್ನು ಕೂಡ ಕೊಟ್ಟಿದ್ದಾರಂತೆ.
ಹೋಗ್ಲಿ ದೇವಸ್ಥಾನವನ್ನು ಕಟ್ಟಿದ್ದಾರೆ ಅದಲ್ಲದೆ ದೇವಸ್ಥಾನದ ಒಳಗಡೆ ಅಭಿಮಾನಿಗಳು ಅವರ ಮೂರ್ತಿಯನ್ನು ಕೂಡ ಮಾಡಿ ಉದ್ಘಾಟನೆಯನ್ನು ಮಾಡಿದ್ದಾರೆ ಹಾಗೂ ಅವರ ತಲೆಯ ಮೇಲೆ ಹಾಲಿನ ಅಭಿಷೇಕವನ್ನು ಕೂಡ ಮಾಡಿದ್ದಾರೆ ಹಾಗೂ ಅವರ ಎದುರುಗಡೆ ಒಂದು ಕೇಕನ್ನು ಇಟ್ಟು ಕಟ್ ಮಾಡಿ ಸಂಭ್ರಮಿಸಿ ಎಂಜಾಯ್ ಮಾಡಿದ್ದಾರೆ.
ಇದನ್ನು ಕಂಡ ನಂತರ ನಿಧಿ ಅಗರವಾಲ್ ಅವರು ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ ಹಾಗೂ ತುಂಬಾ ಖುಷಿ ಕೂಡ ಆಗಿದ್ದಾರೆ ಇದರ ಬಗ್ಗೆ ಮಾತನಾಡಿದ ಅವರು ಮಾಡಿದಂತಹ ನಿಜವಾಗಲೂ ನನಗೆ ಖುಷಿ ಕೊಟ್ಟಿದೆ ದೇವಸ್ಥಾನ ಕಟ್ಟುತ್ತಾರೆ ಎನ್ನುವುದು ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ ಹಾಗೂ ಭಾವಿಸಿರಲಿಲ್ಲ.ಸ್ನೇಹಿತರೆ ಈ ನಟಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಂತಹ ನಟಿ ಇವರು ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಮಾಡಿದ್ದಾರೆ ಹಾಗೂ ತೆಲುಗು ಬಿಗ್ ಬಾಸ್ ನಲ್ಲಿ ನಟನೆಯನ್ನು ಮಾಡಿದ್ದರು.
ಸ್ನೇಹಿತರೆ ನಿಧಿ ಅಗರ್ವಲ್ ಬಗ್ಗೆ ನಿಮಗೆಇನ್ನೂ ಹೆಚ್ಚು ವಿಶೇಷವಾದ ಮಾಹಿತಿ ಏನಾದರೂ ಇದ್ದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.