ENTERTAINMENT

ಉತ್ತಮವಾದ ಗಂಡಸಿನ ವೀ”’ರ್ಯವನ್ನ ಹೊಂದಿರೋ ವ್ಯಕ್ತಿಗೆ ಕೋಟಿ ಕೋಟಿ ಕೊಡ್ತಾರಂತೆ ಈ ಬ್ಯಾಂಕಿನಲ್ಲಿ … ಗೊತ್ತಾದ್ರೆ ಎದ್ನೋ ಬಿದ್ನೊ ಅಂತ ಇವಾಗ್ಲೆ ಓಡ್ತೀರಾ

ಸ್ನೇಹಿತರೆ ನಮ್ಮ ಕಣ್ಣಿನಲ್ಲಿ ಇನ್ನು ಏನೇನು ಮಾಡಬೇಕು ಅನ್ನೋದು ಗೊತ್ತಿಲ್ಲ.ನಿಮಗೆ ಗೊತ್ತಿರಬಹುದು ಹಲವಾರು ಜನರಿಗೆ ಮಕ್ಕಳು ಆಗೋದಿಲ್ಲ ಆ ಸಂದರ್ಭದಲ್ಲಿ ಅವರಿಗೆ ಟೆಸ್ಟ್ ಟ್ಯೂಬ್ ಬೇಬಿ ಎನ್ನುವಂತಹ ಪ್ರಕ್ರಿಯೆಯನ್ನು ಮಾಡಿದವರಿಗೆ ಸಂತಾನೋತ್ಪತ್ತಿ ಆಗುವ ಹಾಗೆ ಡಾಕ್ಟರ್ಗಳು ಪ್ರಯತ್ನ ಪಡುತ್ತಾರೆ. ಇದಕ್ಕಾಗಿ ಹಲವಾರು ಆಸ್ಪತ್ರೆಗಳಲ್ಲಿ ಗಂಡಸಿನ ಅದನ್ನ ಸಂಗ್ರಹಿಸುವ ಅಂತಹ ವ್ಯವಸ್ಥೆ ಇರುತ್ತದೆ.

ಇನ್ ದೊಡ್ಡ ದೊಡ್ಡ ನಟರುಗಳು ಹಾಗೂ ನಟಿಯರು ಅವರಿಗೆ ಏನಾದರೂ ಸಂತಾನೋತ್ಪತ್ತಿ ಪ್ರಾಬ್ಲಮ್ ಗಳು ಇದ್ದರೆ ಅವರು ಈ ರೀತಿಯಾದಂತಹ ಒಂದು ವಿಚಾರದ ಕಡೆಗೆ ಆಲೋಚನೆ ಮಾಡುತ್ತಾರೆ.ಇನ್ನು ಅವರ ಹತ್ತಿರ ಸಿಕ್ಕಾಪಟ್ಟೆ ದುಡ್ಡು ಇದ್ದು ಅವರು ಗಂಡಸಿನ ಯಾವ ರೀತಿಯಾದಂತಹ ಅದನ್ನ ಸೆಲೆಕ್ಟ್ ಮಾಡಬೇಕು ಎನ್ನುವಂತಹ ಆಲೋಚನೆಯನ್ನು ಕೊಡ ಮಾಡುತ್ತಾರೆ.

ಹೌದು ಸ್ನೇಹಿತರೆ ಬೆಳ್ಳಗೆ ಇರುವಂತಹ ವರ ಗಂಡಸಿನ ಅದು ಬೇಕೆ ಅಥವಾ ಕಪ್ಪು ಇರುವಂತಹ ಗಂಡಸಿನ ಅದು ಬೇಕು ಹಾಗೂ ಕೆಲವೊಂದು ಗಂಡಸರಿಗೆ ಇರುವಂತಹ ಗುಣಗಳ ಆಧಾರದ ಮೇಲೆ ಕೂಡ ಸಂಗ್ರಹ ಮಾಡಲಾಗಿರುತ್ತದೆ.ನಿಮಗೆ ಬೇಕಾದಂತಹ ಅದನ್ನ ಪಡೆದುಕೊಳ್ಳಬೇಕಾದರೆ ತುಂಬಾ ಹಣವನ್ನು ಕೊಡಬೇಕಾಗುತ್ತದೆ. ಸದ್ಯಕ್ಕೆ ಇರುವಂತಹ ಒಂದು ಪರಿಸ್ಥಿತಿ.

ಆದರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ನಮ್ಮ ಜಗತ್ತಿನಲ್ಲಿಯೇ ಗಂಡಸಿನ ವಸ್ತುವಿನ ದೊಡ್ಡ ಬ್ಯಾಂಕ್ ಅಂತ ಚೀನಾದಲ್ಲಿ ಹೆಸರುವಾಸಿಯಾಗಿರುವ ಅಂತಹದೊಂದು ಬ್ಯಾಂಕ್ ಉತ್ತಮವಾದಂತಹ ಗಂಡಸಿನ ಅದಕ್ಕಾಗಿ ಆಗುತ್ತಿದೆ. ಏನಾದ್ರೂ ಸಿಕ್ಕಿದ್ದೇ ಆದಲ್ಲಿ ಅವರಿಗೆ ಬರ್ಜರಿ ಬಹುಮಾನ ಸಿಗುತ್ತದೆ.ಹಾಗಾದ್ರೆ ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಸ್ನೇಹಿತರೆ ನಮ್ಮ ನೆರೆಯ ದೇಶವಾಗಿರುವ ಅಂತಹ ಚೀನಾದಲ್ಲಿ ಗಂಡಸಿನ ಅದರ ಬ್ಯಾಂಕನ್ನು ಕಂಡುಹಿಡಿಯಲು ಒಂದು ದೊಡ್ಡದಾದ ಅಂತಹ ಸ್ಪರ್ಧೆಯನ್ನು ಆಯೋಜಿಸಿದ್ದಾರೆ ಇಲ್ಲಿ ವಿಜೇತ ಆಗಿರುವಂತಹ ಕೆಲವರಿಗೆ ಒಳ್ಳೆಯ ಬಹುಮಾನವನ್ನು ಕೂಡ ಕೊಡುತ್ತಾರಂತೆ.ಸ್ನೇಹಿತರೆ ಈ ಬ್ಯಾಂಕಿನಲ್ಲಿ ಯಾರಾದರೂ ಭಾಗವಹಿಸಬೇಕು ಎಂದರೆ ಅಲ್ಲಿಗೆ ಹೋಗಿ ತಮ್ಮ ಅದನ್ನು ಕೊಡಬೇಕು ಹೀಗೆ ಯಾರದ್ದು ಒಳ್ಳೆಯ ಗುಣಮಟ್ಟವನ್ನು ಹೊಂದಿರುತ್ತದೆ ಹಾಗು ಅವರಿಗೆ ಯಾವ ಗಂಡಸಿನ ಅದು ಉತ್ತಮವಾಗಿದೆ ಎನ್ನುವಂತಹ ವಿಚಾರ ಕಂಡುಬರುತ್ತದೆ ಅವರಿಗೆ ಒಳ್ಳೆಯ ಬಹುಮಾನವನ್ನು ಇವರು ಕೊಡುತ್ತಾರಂತೆ.

ಈ ರೀತಿಯಾದಂತಹ ವಿಚಾರವನ್ನು ತಮ್ಮ ಜಾಹೀರಾತಿನ ಮುಖಾಂತರ ಹೇಳಿಕೊಂಡಿದ್ದಾರೆ. ಯಾರ ಅದರಲ್ಲಿ ಹೆಚ್ಚಿನ ಸಂಖ್ಯೆ ಹೊಂದಿರುತ್ತಾರೋ ಅವರು ವಿಜೇತರ ಆಗುತ್ತಾರೆ ಎನ್ನುವುದು ಆ ಸಂಸ್ಥೆಯ ಒಂದು ಗುಟ್ಟು.ಅದಲ್ಲದೆ ಯಾರು ಅದರಲ್ಲಿ ಗೆಲ್ಲುತ್ತಾರೋ ಅದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ ಅದನ್ನು ಕೇವಲ ಅವರಿಗೆ ಮಾತ್ರವೇ ಹೇಳಿ ಬಹುಮಾನವನ್ನ ಅವರಿಗೆ ಬಾತದೆ ಕೊಡುತ್ತಾರಂತೆ. ಸ್ನೇಹಿತರೆ ಜೂನ್ ತಿಂಗಳಲ್ಲಿ ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ ತಮ್ಮ ಆಗಮನ ದಾನವನ್ನು ಮಾಡಿದ್ದರು ಇವರದ್ದು ಎಷ್ಟು ಇತ್ತು ಅಂದರೆ 282 ಮಿಲಿಯನ್ನಷ್ಟು ಅದರಲ್ಲಿ ಇದಕ್ಕಾಗಿ ಅವರನ್ನು ಸೆಲೆಕ್ಟ್ ಮಾಡಿ ಅವರಿಗೆ ಬಹುಮಾನವನ್ನು ಕೊಡಲಾಗಿತ್ತು.

ಹಾಗೂ ಅವರನ್ನು ಅದನ್ನು ಸಂಗ್ರಹಿಸಿ ಅವರಲ್ಲಿ ಇರುವಂತಹ ಕೆಲವೊಂದು ವಿಚಾರವನ್ನು ಸಂಗ್ರಹಣೆ ಮಾಡಿದ್ದಾರೆ ಈ ವ್ಯಕ್ತಿಗೆ ಕ್ರೀಡೆಯಲ್ಲಿ ಒಲವು ಇದೆ ಹಾಗೂಇವರ ಅದನ್ನ ಅಗತ್ಯವಾದಂತಹ ಪರಿಸ್ಥಿತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಮಾತನ್ನು ಹೇಳಿದ್ದಾರೆ. ಅದಲ್ಲದೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ಯಾರು ಇಲ್ಲಿದ್ದಾನೆ ಗಳಾಗಿ ಸ್ಪರ್ಧೆಗೆ ಬರಬಹುದು ಅವರಿಗೆ ಒಂದು ಶರತ್ತನ್ನು ಕೂಡ ಅನ್ವಯ ಆಗುತ್ತದೆ ಅದು ಏನಪ್ಪ ಅಂದ್ರೆ ಅವರು ನಿಮ್ಮ 165 ಸೆಂಟಿಮೀಟರ್ ಅಷ್ಟು ಎತ್ತರ ಇರಬೇಕು. ಹಾಗೂ ಅವರಿಗೆ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಗಳು ಇರಬಾರದು ಎನ್ನುವಂತಹ ಒಂದು ಶರತ್ತನ್ನು ಕೂಡ ಹಾಕಿರುತ್ತಾರೆ.

ಗೊತ್ತಾಯಿತಲ್ಲ ಸ್ನೇಹಿತರೆ ಜಗತ್ತಿನಲ್ಲಿ ಯಾವ ಯಾವ ರೀತಿಯಾದಂತಹ ಸ್ಪರ್ಧೆಗಳು ಇರುತ್ತವೆ.ನಿಮಗೂ ಇಷ್ಟ ಇದ್ದರೆ ಈ ರೀತಿಯಾದಂತಹ ಸ್ಪರ್ಧೆಗೆ ಭಾಗವಹಿಸಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button