ಗಂಡನ ಮೊದಲ ಹೆಂಡತಿ ಬಗ್ಗೆ ಗೊತ್ತಾಗಿ ಪ್ರಿಯಾಮಣಿ ಮಾಡಿರುವ ಕೆಲಸ ನೋಡಿ….
ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಸಿನಿಮಾರಂಗದಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ಪ್ರಿಯಾಮಣಿ ಅವರು ಕನ್ನಡ ಸ್ಟಾರ್ ನಟರಾದ ಪುನೀತ್, ಸುದೀಪ್, ದುನಿಯಾ, ವಿಜಯ್ ಸೇರಿದಂತೆ ಬಹಳಷ್ಟು ನಟರ ಜೊತೆ ಅಭಿನಯಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದಂದ ಪ್ರಿಯಾಮಣಿ ಇಸರ ಜೊತೆಗೆ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕೂಡ ಕೆಲ ಶೋಗಳಲ್ಲಿ ಕಾಣಿಸಿಕೊಂಡರು.
ಇನ್ನು ಸಿನಿಮಾ ರಿಯಾಲಿಟಿ ಶೋ ಗಳ ನಡುವೆಯೇ ಪ್ರಿಯಾಮಣಿ ಅವರ ಮದುವೆ ವಿಚಾರ ಹೊರ ಬಂದಿದ್ದು, ಪ್ರಿಯಾಮಣಿ ಅವರು ಒಬ್ಬರನ್ನು ಪ್ರೀತಿಸುತ್ತಿದ್ದು ಅವರ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿ ಬಂದಿತ್ತು. ಕೆಲ ದಿನಗಳಲ್ಲಿಯೇ ಆ ಹುಡುಗನ ವಿಚಾರವೂ ಕೂಡ ಹೊರ ಬಂತು. ಹೌದು ಮುಸ್ತಫಾ ಎಂಬುವವರ ಜೊತೆ ನಟಿ ಪ್ರಿಯಾಮಣಿ ಪ್ರೀತಿಯಲ್ಲಿ ಬಿದ್ದಿದ್ದು ಡೇಟಿಂಗ್ ಜೋರಾಗಿಯೇ ನಡೆಯುತಿತ್ತು..ಅವರ ಜೊತೆಯೇ ಮದುವೆಯ ನಿರ್ಧಾರ ಮಾಡಿದ್ದು, ಕೊನೆಗೆ 2017 ರಲ್ಲಿ ಸರಳವಾಗಿ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾದರು.
ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಖಾಂತೆ ಇಡೀ ದೇಶಕ್ಕೇ ಪರಿಚಿತರಾಗಿರುವ,ನಟಿ ಪ್ರಿಯಾಮಣಿ ಅವರ ದಾಂಪತ್ಯದ ಕುರಿತು ಅವರ ಪತಿಯ ಮೊದಲ ಪತ್ನಿ ತರಾಟೆ ತೆಗೆದಿದ್ದಾರೆ. ಹೌದು ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫಾ ರಾಜ್ ಅವರು ತಮ್ಮ ಮೊದಲ ಪತ್ನಿ ಆಯೆಷಾ ಅವರಿಂದ 2013ರಲ್ಲಿ ದೂರವಾಗಿದ್ದರು ಎಂಬ ಸುದ್ದಿ ಇದೀಗ ಕೇಳಿ ಬರುತ್ತಿದ್ದು, ಮುಸ್ತಫಾ ಹಾಗೂ ಆಯೆಷಾ ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ ಮುಸ್ತಫಾ ವಿರುದ್ಧ ಆಯೆಷಾ ಆರೋಪ ಮಾಡಿದ್ದು, ಕಾನೂನಿನ ಪ್ರಕಾರ ನಾವಿನ್ನೂ ಬೇರ್ಪಟ್ಟಿಲ್ಲ.
ನಾನೀಗಲೂ ಅವರ ಪತ್ನಿ. ಆದ್ದರಿಂದ ಪ್ರಿಯಾಮಣಿ ಮತ್ತು ಮುಸ್ತಫಾ ಅವರ ಮದುವೆ ಅಸಿಂಧು ಎಂದಿದ್ದಾರೆ. ಆದರೆ, ಮುಸ್ತಫಾ ರಾಜ್ ಈ ಆರೋಪವನ್ನು ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಹೌದು ಲೀಡಿಂಗ್ ಡೈಲಿಗೆ ಮುಸ್ತಫಾ ರಾಜ್ ನೀಡಿರುವ ಪ್ರತಿಕ್ರಿಯೆಯಲ್ಲಿ ಆಯೆಷಾ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ” ನನ್ನ ವಿರುದ್ಧ ಸುಖಾಸುಮ್ಮನೆ ಆರೋಪಿಸಲಾಗುತ್ತಿದೆ. ನಾನು ಆಯೆಷಾ ಅವರಿಗೆ ಮಕ್ಕಳನ್ನು ಬೆಳೆಸುವುದಕ್ಕಾಗಿ ಹಣವನ್ನು ಈಗಾಗಲೇ ನೀಡಿದ್ದೇನೆ.
ಅದಕ್ಕಿಂತಲೂ ಹೆಚ್ಚು ಹಣವನ್ನು ಪಡೆಯುವುದಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ” ಎಂದಿದ್ದು, ಆಯೆಷಾ ಅವರು ಆರೋಪಿಸಿರುವಂತೆ ಕೌಟುಂಬಿಕ ದೌರ್ಜನ್ಯ ನಡೆದಿರುವುದೇ ಹೌದಾದರೆ ಇಷ್ಟು ಸಮಯ ಅವರು ಏಕೆ ಸುಮ್ಮನಿದ್ದರು ಎಂದು ಮುಸ್ತಫಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆಯೆಷಾ “ಎರಡು ಮಕ್ಕಳ ತಾಯಿಯಾಗಿ ನಾನೇನು ಮಾಡಲಿ ಹೇಳಿ? ಸಾತ್ವಿಕವಾದ ದಾರಿಯಿಂದ ನಾನು ಇದನ್ನು ಸರಿದೂಗಿಸಲು ಪ್ರಯತ್ನಪಟ್ಟೆ. ಆದರೆ ಅವರು(ಮುಸ್ತಫಾ) ನನ್ನ ವಿರುದ್ಧ ತಿರುಗಿಬಿದ್ದಾಗ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನಗೀಗ ಅನಿವಾರ್ಯವಾಗಿದೆ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ
ಇನ್ನು ಆಯೆಷಾ ಅವರ ಪ್ರಕಾರ, ಮುಸ್ತಫಾ ಅವರು ಈಗಲೂ ಕೂಡ ಅವರ ಪತಿ. ಆದ್ದರಿಂದಲೇ ಕಾನೂನಿನ ಪ್ರಕಾರ ಮುಸ್ತಫಾ- ಪ್ರಿಯಾಮಣಿ ಮದುವೆ ಅಸಿಂಧುವಾಗಿದೆ. ಪ್ರಿಯಾಮಣಿ ಅವರನ್ನು ಮದುವೆಯಾಗುವುದಕ್ಕೂ ಮೊದಲು ಅವರು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿರಲಿಲ್ಲ. ನ್ಯಾಯಾಲಯಕ್ಕೆ ತಾನು ಅವಿವಾಹಿತ ಎಂದು ತಿಳಿಸಿ ಪ್ರಿಯಾಮಣಿ ಅವರನ್ನು ಮುಸ್ತಫಾ ಮದುವೆಯಾಗಿದ್ದಾರೆ ಎಂದು ಆಯೆಷಾ ಇದೀಗ ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಮಣಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪತಿ ಮುಸ್ತಫಾ ರಾಜ್ ಅವರ ಬದುಕಿನಲ್ಲಿ ಪ್ರವೇಶವಾದ ನಂತರ ಬದುಕು ಹೇಗೆ ಬದಲಾಯಿತು ಎಂದು ಹೇಳಿಕೊಂಡಿದ್ದರು. “ಅವರು(ಮುಸ್ತಫಾ) ನನಗೆ ಅದೃಷ್ಟದ ರೇಖೆ ಇದ್ದಂತೆ. ಅವರು ನನ್ನ ಬದುಕಿಗೆ ಬಂದ ನಂತರ ನಾನು ಮತ್ತಷ್ಟು ಬ್ಯುಸಿಯಾದೆ. ನನ್ನೆಲ್ಲಾ ಕೆಲಸಗಳಿಗೆ ಸದಾ ಬೆಂಬಲ ನೀಡುವ ಮುಸ್ತಫಾ ಅವರನ್ನು ನನಗೆ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಪ್ರಿಯಾಮಣಿ ಹೇಳಿದ್ದರು.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.