NEWS

ಡಿ ಬಾಸ್ ಕಟ್ಟಿದ ವಾಚನ ಬೆಲೆ ಎಷ್ಟು ಕೋಟಿ ಗೊತ್ತಾ

ಡಿ ಬಾಸ್ ದರ್ಶನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಇವರು ಕೂಡ ಒಬ್ಬರು ಆಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಕರ್ನಾಟಕ ಮಾತ್ರವಲ್ಲ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಅಭಿಮಾನಿಗಳನ್ನು ದರ್ಶನ್ ಸೆಲೆಬ್ರಿಟಿಗಳು ಅಂತಾನೇ ಕರೆಯುತ್ತಾರೆ.

ಈ ಕಾರಣದಿಂದ ದರ್ಶನವರು ಬೇರೆ ಎಲ್ಲಾ ಸ್ಟಾರ್ಗಳಿಗೆ ಹೋಲಿಸಿದರೆ ಎಲ್ಲರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಂದಿದ್ದಾರೆ. ಇನ್ನು ಇವರಿಗೆ ಬೈಕ್ ರೇಸ್ ಕಾರ್ ಕ್ರೇಜ್ ಮತ್ತು ಸಿನಿಮಾಗಳ ಕ್ರೇಜ್ ಇರುವುದು ಅಂತ ಗೊತ್ತೇ ಇದೆ. ಡಿ ಬಾಸ್ ಸಾಕಷ್ಟು ದುಬಾರಿ ಬಗೆಯ ಕಾರುಗಳನ್ನು ಹೊಂದಿದ್ದಾರೆ.

ಅವರ ಕಾರುಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಡಿ ಬಾಸ್ ಅವರು ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾರೆ, ಸೈಂಬ ಅವಾರ್ಡ್ ಫಂಕ್ಷನ್ ಗೆಹೋಗಿದ್ದಾರೆ ಅಲ್ಲಿ ಡಿ ಬಾಸ್ ಅವರು ಆಗಿರಬಹುದು ದರ್ಶನವರು ಆಗಿರಬಹುದು ಹಾಗೆ ಪುನೀತ್ ರಾಜಕುಮಾರ್ ಅವರಿಗೆ ಅವಾರ್ಡ್ ಅನ್ನು ಕೊಡಲಾಗುತ್ತದೆ

ಜೊತೆಗೆ ಅಭಿಷೇಕ್ ಸುಮಲತಾ ಅವರು ಬಂದಿರುತ್ತಾರೆ ಡಾಲಿ ಧನಂಜಯ್ ಅಮೃತ ಅಯ್ಯಂಗಾರ್ ರಾಕಿಂಗ್ ಸ್ಟಾರ್ ಯಶ್ ಹೀಗೆ ತುಂಬಾ ಜನ ಬಂದಿದ್ದಾರೆ ಇನ್ನು ಈಗ ಎಲ್ಲರ ಗಮನಕ್ಕೆ ಬಂದಿರುವುದು ಏನೆಂದರೆ, ಡಿ ಬಾಸ್ ಅವರ ವಾಚನ ಮೇಲೆ. ಈ ವಾಚ್ನ ಬೆಲೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಡಿ

ಬಾಸ್ ಅವರು ಅವತ್ತು ಧರಿಸಿದ್ದು ಹ್ಯಾಂಡ್ ವೆರ್ ಕಂಪನಿಯ ವಾಚಂದನ್ನು ಇದರ ಬೆಲೆ ಸುಮಾರು ಎರಡು ಕೋಟಿ 80 ಲಕ್ಷ ರೂಪಾಯಿ ಅಂತ ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಒಟ್ಟಾರೆಯಾಗಿ ಒಂದು ಕಾಲದಲ್ಲಿ ಇವತ್ತು ಕೋಟ್ಯಾಂತರ ರೂಪಾಯಿ ಬೆಳೆ ಬಾಳುವಂತಹ ಕಾರುಗಳನ್ನು ಹೊಂದಿದ್ದಾರೆ ಮನೆಗಳನ್ನು ಹೊಂದಿದ್ದಾರೆ

ವಾಚುಗಳನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಸಾಮಾನ್ಯದ ಸಂಗತಿ ಅಲ್ಲ ಅದಕ್ಕೆ ದರ್ಶನ್ ಡಿ ಬಾಸ್ ಅವರ ಅಭಿಮಾನಿಗಳು ಹೇಳುತ್ತಾರೆ. ಆಳಾಗಿ ದುಡಿ ಅರಸನಾಗಿ ಬಾಳು ಅಂತ ಡಿ ಬಾಸ್ ತಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿರುವುದು ಎರಡೇ ಮಾತು ಒಂದು ತಲೆ ಹಿಡಿಬೇಡ ಇನ್ನೊಂದು ತಲೆ ಹೊಡಿಬೇಡ ಅಂತ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page