ASTROLOGY

ಇಂದಿನ ರಾಶಿ ಭವಿಷ್ಯ

ನಮಸ್ಕಾರ ಸ್ನೇಹಿತರೇ ನಾಳೆ ಸೆಪ್ಟೆಂಬರ್ 21ನೇ ತಾರೀಕು ಬಹಳ ಭಯಂಕರವಾದ ಬುಧವಾರ. ನಾಳೆಯಿಂದ ಐದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತದೆ. ದುಡ್ಡಿನ ಸುರಿಮಳೆ ಆಗುತ್ತದೆ ಒಂದು ತಿಂಗಳಲ್ಲಿ ನೀವು ಕೋಟ್ಯಾಧಿಪತಿಗಳು ಆಗುತ್ತೀರಾ. ಹಾಗಾದರೆ ಆ ರಾಶಿಗಳು ಯಾವುದು  ಹೌದು ನಾಳೆ ವಿಶೇಷವಾದ ಭಾಗು ಭಯಂಕರವಾದ ಬುಧವಾರದಿಂದ ಈ ರಾಶಿಯ ಜನಿಸಿದಂತಹ ವ್ಯಕ್ತಿಗಳು ತಮ್ಮ ಕುಟುಂಬದ ಜೊತೆಗೆ

ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ ಅಷ್ಟೇ ಅಲ್ಲದೆ ನೀವು ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿಮಗೇನಾದರೂ ಕಷ್ಟಗಳು ಎದುರಾದರೂ ನಿಮ್ಮ ಸಹದ್ಯೋಗಿಗಳ ಬಳಿ ಸಹಾಯವನ್ನು ಕೇಳುವುದಕ್ಕೆ ಹಿಂಜರಿಯಬೇಡಿ. ಇನ್ನು ನಿಮ್ಮ ಗೆಳೆಯರಿಂದ ಉತ್ತಮ ಸಲಹೆಯನ್ನು ಪಡೆದು ಕೊಂಡು ಅವರಿಂದ ಉತ್ತಮವಾದ ಬೆಂಬಲವನ್ನು ಕೂಡ ಪಡೆಯಲಿದ್ದೀರಿ. 

ಮನೆಯ ನಿರ್ವಹಣೆ ಮತ್ತು ನವೀಕರಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಯೋಜಿಸಲಾಗುವುದು. ದೇವರ ದಯೆಯಿಂದ ನೀವು ಸರಿಯಾದ ಯಶಸ್ಸನ್ನು ಪಡೆಯುತ್ತೀರಿ. ಭಾವನಾತ್ಮಕವಾಗಿ ನೀವು ಸಮರ್ಥರಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಸಮಯ ಅನುಕೂಲಕರವಾಗಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಲು ಅಥವಾ ಅವರ ಸಲಹೆಯನ್ನು ಅನುಸರಿಸಲು ಬಿಡಬೇಡಿ.

ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ನಿಮ್ಮ ಮಾತು ನೋಡಿ ಯಾರ ಮನಸ್ಸಿಗೆ ನೋವಾಗಬಹುದು.ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಸೃಜನಶೀಲ ಮತ್ತು ಆಸಕ್ತಿದಾಯಕ ಚಟುವಟಿಕೆಗಳಲ್ಲಿ ಸಮಯವನ್ನು ಕಳೆಯಿರಿ. ಯಾವುದೋ ವಿಷಯದ ಬಗ್ಗೆ ನಿರಾಶೆ ಉಂಟಾಗಬಹುದು ಮತ್ತು ನಿಮ್ಮ ಗುರಿಯಿಂದ ನೀವು ವಿಮುಖರಾಗಬಹುದು. ಈ ಸಮಯದಲ್ಲಿ ನಿಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ.

ಜನರ ಬಗ್ಗೆ ಚಿಂತಿಸುವ ಬದಲು, ನಿಮ್ಮ ಮೇಲೆ ಕೇಂದ್ರೀಕರಿಸಿ. ಕೆಲಸದ ಸ್ಥಳದಲ್ಲಿ ಆಂತರಿಕ ವ್ಯವಸ್ಥೆಯಲ್ಲಿ ಮಾಡಿದ ಬದಲಾವಣೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು.ವಿಶೇಷ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ಸ್ಥಿರತೆ ಇರುತ್ತದೆ. ಕುಟುಂಬ ಸಮೇತ ಧಾರ್ಮಿಕ ಪ್ರವಾಸಕ್ಕೆ ತೆರಳುವ ಕಾರ್ಯಕ್ರಮವೂ ನಡೆಯಲಿದೆ. ನಿಮ್ಮ ಸ್ವಭಾವದಲ್ಲಿ ಗಂಭೀರವಾಗಿ ಮತ್ತು ತಾಳ್ಮೆಯಿಂದಿರಿ.

ಮನಸ್ಸಿನಲ್ಲಿ ವಿವಿಧ ರೀತಿಯ ಅನುಮಾನಗಳಿರಬಹುದು. ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಒಬ್ಬರು ಶ್ರಮಿಸಬೇಕು. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಸಾಕಷ್ಟು ಸ್ಪರ್ಧೆಯನ್ನು ಎದುರಿಸಬೇಕಾಗಬಹುದು ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಂತೆ ನಿಮಗೆ ಬೇಕಾದ ಕೆಲಸಗಳನ್ನು ಸಾಧಿಸಲು ಇದು ಒಳ್ಳೆಯ ಅವಕಾಶಗಳು ಸಿಗುತ್ತದೆ. ಹಾಗೆಯೇ ಈ ರಾಶಿಯಲ್ಲಿ  ಜನಿಸಿದಂತಹ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ದೇವರ ಕೃಪಾಕಟಾಕ್ಷದಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ಕರ ಜೀವನವನ್ನು ಕಳೆಯುತ್ತೀರಾ.

ನಿಮಗೆ ಪ್ರಮೋಷನ್ ಕೂಡ ಆಗಲಿದೆ. ನಿಮಗೆ ಒಳ್ಳೆಯ ದಿನಗಳು ಪಡೆಯುವ ಸಾಧ್ಯತೆ ಇದೆ. ಹಾಗೆ ಈ ರಾಶಿಯವರು ದೇವಾನುದೇವತೆಗಳ ಅನುಗ್ರಹದಿಂದ ಕಷ್ಟ ಇದ್ದರೂ ಕೂಡ ಎಲ್ಲವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಇಷ್ಟರ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ನೋಡುವುದಾದರೆ ವೃಶ್ಚಿಕ ರಾಶಿ ವೃಷಭ ರಾಶಿ ಮೇಷ ರಾಶಿ ತುಲಾ ರಾಶಿ ಕನ್ಯಾ ರಾಶಿ.  ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಶನಿವೇವಾ ನಮಃ ಎಂದು ಕಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page