ASTROLOGY

ಸೆಪ್ಟೆಂಬರ್ 21 ನಾಳೆಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. 

ಎಲ್ಲರಿಗೂ ನಮಸ್ಕಾರ ಅದ್ಭುತವಾದಂತಹ ಬುಧವಾರ ಸೆಪ್ಟೆಂಬರ್ 21ನೇ ತಾರೀಕು ನಾಳೆಯ ಬುಧವಾರದಿಂದ ಈ ಆರು ರಾಶಿಯವರಿಗೆ ಕೂಡ ಕುಬೇರ ದೇವನ ಅನುಗ್ರಹದಿಂದ ನಿಜವಾದ ಗಜಕೇಸರಿ ಯೋಗ ಮತ್ತು ರಾಜಯೋಗ ಆರಂಭವಾಗುತ್ತಿದೆ ಹಾಗಾಗಿ ಈ ಆರು ರಾಶಿಯವರಿಗೆ ಅವರು ಕೂಡ ತುಂಬಾನೇ ಅದೃಷ್ಟವಂತರು. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಅಂತ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.

ಈ ರಾಶಿಯವರು ನಿರುದ್ಯೋಗಿಗಳು ಆಗಿದ್ದರೆ ಕೆಲಸಕ್ಕಾಗಿ ಅಲೆಯುತ್ತಿದ್ದರೆ ಉತ್ತಮವಾದ ಉದ್ಯೋಗಾವಕಾಶವನ್ನು ಪಡೆಯುತ್ತೀರಾ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಇವರ ಪರಿಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಉತ್ತಮ ಜನ ಬೆಂಬಲ ದೊರೆಯುತ್ತದೆ.ಈ ದಿನ ಸಾಧಾರಣವಾಗಿರುತ್ತದೆ.

ಎಲ್ಲರ ಜತೆಗೂ ವಿಶ್ವಾಸದಿಂದ ಇರುತ್ತೀರಿ. ಆದರೆ ಅದೇ ನಿಮ್ಮ ಪಾಲಿಗೆ ತೊಂದರೆಯಾಗಿ ಪರಿಣಮಿಸಲಿದೆ. ಪ್ರತಿ ಮಾತು ಆಡುವಾಗಲೂ ಹೆಜ್ಜೆ ಇಡುವಾಗಲೂ ನೂರು ಸಲ ಆಲೋಚನೆ ಮಾಡಬೇಕು. ನನ್ನ ಮಾತೇ ನಡೆಯಬೇಕು ಎಂಬ ಹಠ ಬೇಡ. ಹಿರಿಯರು- ಗುರುಗಳ ಮಾತಿಗೆ ಎದುರಾಡಬೇಡಿ. ದೊಡ್ಡ ಪ್ರಮಾಣದ ವ್ಯವಹಾರ ಮಾಡಿದರೆ ನಷ್ಟವಾಗುತ್ತದೆ.ಈ ದಿನ ಶುಭದಾಯಕವಾಗಿದೆ.

ಸಕಾರಾತ್ಮಕ ಆಲೋಚನೆಯಿಂದ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡರೆ ಜಯ ಪ್ರಾಪ್ತಿ ಆಗುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ತ್ಯಜಿಸಿ, ಯತ್ನ ಮಾಡುವುದರಿಂದ ಕೆಲಸ-ಕಾರ್ಯಗಳಲ್ಲಿ ಯಶಸ್ಸಿದೆ. ಅಲ್ಪ ಪ್ರಯಾಣವಿದೆ. ಅದು ಸುಖಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಶುಭ ದಿನ. ಷೇರು ವ್ಯವಹಾರಗಳಿಗೆ ಸಂಬಂಧಿಸಿದಂತೆ ತಜ್ಞರ ಭೇಟಿಯಿಂದ ಉತ್ತಮ ಸಲಹೆ ದೊರೆಯುತ್ತದೆ.ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಕೆಲಸ-ಕಾರ್ಯಗಳಲ್ಲಿ ಜಯ ಪ್ರಾಪ್ತಿ ಯೋಗ ಇದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಕುಟುಂಬದ ಜತೆಗೆ ಸಾಮಾಜಿಕ ಚಟುವಟಿಕೆಗಳಿಗೆ ಭಾಗವಹಿಸುತ್ತೀರಿ. ಈ ರೀತಿ ಭಾಗವಹಿಸುತ್ತಿರುವುದರಿಂದ ಸಂತಸ ಪ್ರಾಪ್ತಿ ಇದೆ.ಮತ್ತು ಕಲಾ ಕ್ಷೇತ್ರದಲ್ಲಿ ಇರುವವರಿಗೆ ಅನೇಕ ಅವಕಾಶಗಳು ದೊರೆಯಲಿದ್ದು ಅವರು ಅವುಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ.

ಉನ್ನತ ಪ್ರಗತಿಯನ್ನು ಕಾಣುತ್ತಾರೆ. ಆರ್ಥಿಕವಾಗಿ ಸಾಕಷ್ಟು ಆದಾಯವನ್ನು ಗಳಿಸಬಹುದು. ಏನು ವೃತ್ತಿಯಲ್ಲಿ ಬದಲಾವಣೆ ಆಗುವ ಸಾಕಷ್ಟು ಧತ್ಯಗಳು ಇವೆ. ಆದ್ದರಿಂದ ಸಮಾಲೋಚನೆ ನಡೆಸಿ ಮುಂದುವರೆಯುವುದು ಬುದ್ಧಿವಂತರ ಲಕ್ಷಣವಲ್ಲ. ಕೌಟುಂಬಿಕವಾಗಿ ನೆಮ್ಮದಿಯ ದಿನವಾಗಿದೆ. ಇನ್ನು ಈ ರಾಶಿಯವರು ದೀರ್ಘಾವಧಿಯ ಕೆಲಸದ ಬಗ್ಗೆ ಯೋಚಿಸುತ್ತಿದ್ದಾರೆ ಅದರಲ್ಲಿ ವೆಚ್ಚಗಳ ಬಗ್ಗೆ ನಿಯಂತ್ರಣವನ್ನು ಸಾಧಿಸಬೇಕು.

ಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ನಾವು ನೋಡುವುದಾದರೆ ಕರಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ಸಿಂಹ ರಾಶಿ ಮತ್ತು ಮಿಥುನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಕುಬೇರ ದೇವಾಯ ನಮಃ ಎಂದು ಕಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page