ASTROLOGY

ಅಂದುಕೊಂಡ ಕೆಲಸಗಳು ಶೀಘ್ರದಲ್ಲಿ ಆಗಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.

ನಾವು ಅಂದುಕೊಂಡಿದ್ದು ಅಂದುಕೊಂಡಂತೆ ಜರಗಬೇಕು ನಾವು ಸಂಕಲ್ಪಸಿದ ಕಾರ್ಯಗಳು ನಿರ್ವಿಘ್ನವಾಗಿ ಸುಗಮವಾಗಿ ವಿಜಯವಂತವಾಗಬೇಕು ಯಶಸ್ವಿ ಕಾಣಬೇಕು ಎಂದರೆ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಆ ಕೆಲಸಗಳನ್ನು ಮಾಡಲು ಆತುರ ಬರೆಯುತ್ತಾರೆ ಅಷ್ಟೇ ಅಲ್ಲ ಆ ಕೆಲಸಗಳು ಆಗುವವರಿಗೆ ಅವರಿಗೆ ಸಮಾಧಾನವಾಗುವುದಿಲ್ಲ.

ಇನ್ನು ಆ ಕೆಲಸದ ಒತ್ತಡದಲ್ಲಿ ಏರುಪೇರು ಆಗುವುದು ಸಹಜ ಇನ್ನು ಇಂತಹ ಬಿಸಿ ಜೀವನದಲ್ಲಿ ಇಂತಹ ವೇಗದ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಅಂತ ಆತುರ ಬರೆಯುವರೇ. ಯಶಸ್ಸು ಕಾಣಬೇಕು ಅಂತ ಕೆಲವೊಂದಿಷ್ಟು ಜನ ದೇವಾಲಯಕ್ಕೆ ಹೋಗಿ ನಮಸ್ಕಾರ ಪ್ರದಕ್ಷಿಣ ಮಾಡಿಕೊಳ್ಳುತ್ತಾ ಇದ್ದರೆ ಇನ್ನು ಕೆಲವರು ಮನೆಯಲ್ಲಿ ವೃತ ನಿಯಮ ಮಾಡುತ್ತಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಇರುತ್ತಾರೆ.

ಹೀಗೆ ಮಾಡುವುದರಿಂದ ಮನಸ್ಸು ಏಕಾಗ್ರತೆ ಉಂಟಾಗಿ ಆ ಕೆಲಸ ಬಹುಬೇಗ ಯಶಸ್ಸನ್ನು ಕಾಣುತ್ತದೆ ಎಂದು ಅವರ ನಂಬಿಕೆ. ಅವರ ನಂಬಿಕೆಯಲ್ಲಿ ಜೀವನ ಇದೆ ಸ್ನೇಹಿತರೆ ಹೌದು ನಂಬಿಕೆಯಲ್ಲಿ ಯಾವುದೇ ಕೆಲಸ ಮಾಡಿದರೆ ಆ ಕೆಲಸ ಯಶಸ್ಸು ಕಾಣುವುದರಲ್ಲಿ ಸಂದೇಹನೆ ಇಲ್ಲ.ಹೀಗೆ ಯಶಸ್ಸು ನಮ್ಮ ಜೀವನದಲ್ಲಿ ಬಂದು ಒದಕಬೇಕು ಎಂದರೆ ಮತ್ತೊಂದು ಕೆಲಸವನ್ನು ನಾವು ಮಾಡಲೇಬೇಕು .

ಅದೇನಪ್ಪ ಎಂದರೆ ಪೂಜಾ ಸಾಮಗ್ರಿಯ ಅಂಗಡಿಗಳಲ್ಲಿ ಅಥವಾ ಯಾವುದೇ ಅಂಗಡಿ ಇಂದ ಹರಳು ಉಪ್ಪನ್ನು ಮನೆಗೆ ತರಬೇಕು. ಹರಳುಪ್ಪು ಹಾಗೂ ಕಾಳುಮೆಣಸು ಕಪ್ಪು ಮೆಣಸನ್ನು ತಂದು ಮನೆಯಲ್ಲಿ ಪೂಜೆ ಮಂದಿರದಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡಬೇಕು. ಹೇಗೆ ಪೂಜೆ ಮಾಡಬೇಕು ಅಂತ ಹೇಳುತ್ತೇನೆ ಹರಳು ಉಪ್ಪನ್ನು ಉಪ್ಪು ಸುಮಾರಾಗಿ ಒಂದು ತಿಳುವಷ್ಟು ಇರಬೇಕು.

ಆ ಒಂದುವರೆ ಕಿಲೋ ಕೆಂಪು ಬಟ್ಟೆಯಲ್ಲಿ ಹಾಕಿ ಕಟ್ಟು ಬಿಡಬೇಕು ಮೂಟೆ ಕಟ್ಟಿದಂತೆ ಕಟ್ಟಿ ಪಕ್ಕಕ್ಕೆ ಇಟ್ಟುಕೊಳ್ಳಬೇಕು ತದನಂತರ ಕಾಳುಮೆಣಸನ್ನು ಒಂದು ಐದು ತೊಲೆಗಳಷ್ಟು ತೆಗೆದುಕೊಂಡು ಅದನ್ನು ಒಂದು ಹಸಿರು ಬಟ್ಟೆಯಲ್ಲಿ ಹಾಕಿ ಮೂಟೆ ಕಟ್ಟಬೇಕು ಈ ಒಂದು ಮೂಟೆಯನ್ನು ಪೂಜಾ ಮಂದಿರದಲ್ಲಿಟ್ಟು ಪ್ರತಿನಿತ್ಯ ಪೂಜೆ ಮಾಡಬೇಕು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page