NEWS

ಮತ್ತೆ ಆರ್‌ಸಿಬಿಗೆ ಬರ್ತಿದ್ದಾರೆ ಎಬಿಡಿ ಆದ್ರೆ ಈ ಸಲ ಎಬಿಡಿ ರೋಲ್ ಏನು

ಈ ಹೆಸರನ್ನು ಕೇಳಿದರೆ ಸಾಕು ಕ್ರಿಕೆಟ್ ಅಭಿಮಾನಿಗಳ ಮೈ ರೋಮಾಂಚನವಾಗುತ್ತದೆ ಅಸಮಾನ್ಯ ಬ್ಯಾಟಿಂಗ್ ಅತ್ಯದ್ಭುತ ಎನ್ನಿಂಗ್ಸ್ ಗಳು ಕಣ್ಣು ಮುಂದೆ ಬಂದು ಹೋಗುತ್ತದೆ. ಅದರಲ್ಲೂ ಐಪಿಎಲ್ ನಲ್ಲಿ ಎಬಿಡಿ ಆಟವನ್ನು ಕ್ರಿಕೆಟ್ ಫ್ಯಾನ್ಸ್ ಮರೆಯುವುದಕ್ಕೆ ಸಾಧ್ಯವೇ ಇಲ್ಲ ರಿಯಲ್ ಟ್ರಬಲ್ ಶೂಟರ್ ಆಗಿದ್ದರು ಸಾಕಷ್ಟು ಸಮಯದಲ್ಲಿ ಗರ್ಜಿಸುತ್ತಿದ್ದರು.

ಸಿಂಗಲ್ 11 ವರ್ಷಗಳ ಕಾಲ ಆರ್ಸಿಬಿ ಅವರ ಬಾಂಡ್ ಆಗಿದ್ದ ಕಳೆದ ವರ್ಷ ಐಪಿಎಲ್ ಗು ಹೇಳಿದ್ದರು ಇದರಿಂದ ಐಪಿಎಲ್ ಸೀಸನ್ 15 ರಲ್ಲಿ ರ್‌ಸಿಬಿಗೆ ಕಂಡಿತ್ತು. ಕೋಟ್ಯಂತರ ಹಣ ಎಬಿಡಿ ಗೆ ಬಹಳಷ್ಟು ಲಾಸ್ ಮಾಡಿಕೊಂಡಿದ್ದರು ದರೆ ಇದೀಗ ಎಪಿಡಿ ಮತ್ತೆ ಆರ್‌ಸಿಬಿಯವರನ್ನು ಕಾಮೆಂಟ್ ಮಾಡುತ್ತಿದ್ದಾರೆ ಇತರ ಸ್ವತಹ ಎಬಿಡಿ ಅವರು ಹೇಳಿದ್ದಾರೆ.

ಹೌದು ಮುಂದಿನ ವರ್ಷ ಐಪಿಎಲ್ ಸೀಸನ್ 16 ರಲ್ಲಿ ಅಭಿಮಾನಿಗಳಿಗೆ ಎಬಿಡಿ ದರ್ಶನವರು ನೆನಪಾಗುವುದು ಪಕ್ಕ. ಅದು ಹೇಗೆ ಈಗಾಗಲೇ ಡೆಲಿವರಿ ಐಪಿಎಲ್ ನಿಂದ ನಿವೃತ್ತರಾಗಿದ್ದಾರೆ ಅಲ್ವಾ. ಮತ್ತೆ ಬ್ಯಾಟರಿ ಹಿಡಿದು ಕ್ರೇಜಿಗೆ ಇಳಿಯುತ್ತಾರ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಸ್ಪೆನ್ಸ್ಯಾಕೆಂದರೆ ಆರ್ ಸಿ ಬಿ ಕ್ಯಾಂಪ್ನಲ್ಲಿ ಡಿಲಿವಿಯಸ್ ಕಾಣಿಸಿಕೊಳ್ಳುವುದು ಫೇಕ್ ಆದರೆ.

ಆಟಗಾರನಾಗಿ ಫೀಲ್ಡಿಗೆ ಇಳಿಯುತ್ತಾರ ಅಥವಾ ಬ್ಯಾಟಿಂಗ್ ಮೆಂಟಲ್ ಆಗಿ ಯುವ ಬ್ಯಾಟರ್ ಗಳಿಗೆ ಬ್ಯಾಟಿಂಗ್ ಪಟ್ಟುಗಳನ್ನು ಮಾತ್ರ ಡಿಲಿವಿಯಸ್ ಹೇಳುವುದಿಲ್ಲ ನಾನು ಮುಂದಿನ ವರ್ಷ ನನ್ನ ಎರಡು ತವರು ಮನೆಗೆ ನಿಂತಿರುವುದು ಖುಷಿಯಾಗಿದೆ ಖಂಡಿತವಾಗಿಯೂ ಮುಂದಿನ ಸೀಸನ್ ನಲ್ಲಿ ಯಾವುದಾದರೂ ಒಂದು ರೂಪದಲ್ಲಿ ಐಪಿಎಲ್ ಭಾಗವಾಗಲಿದ್ದೇನೆ ಅಂತ ಈ ಮಾಹಿತಿಯಲ್ಲಿ ಹೇಳಿದ್ದಾರೆ .

ಐಪಿಎಲ್ ಸೀಸನ್ 15ರ ವೇಳೆ ಮುಂದಿನ ವರ್ಷ ಎಬಿಡಿ ಮತ್ತೆ ಆರ್ಸಿಬಿ ತಂಡಕ್ಕೆ ಬರುತ್ತಿದ್ದಾರೆ ಅಂತ ಹೇಳಿದ್ದರು. ಇನ್ನು ಎಬಿಡಿ ವಿರಾಟ್ ಕೊಹ್ಲಿ ಕೂಡ ಹೇಳಿದ್ದು ನಿಜ ಆರ್‌ಸಿಬಿ ತಂಡ ಸೇರಿಕೊಳ್ಳಲಿದ್ದೇನೆ ಅಂತ ಹೇಳಿದ್ದರು. ಆರ್‌ಸಿಬಿಗಳ ಪ್ರಕಾರ ಮುಂದಿನ ಸೀಜನ್ ನಲ್ಲಿ ಎಬಿಡಿ ರ್‌ಸಿಬಿಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಎಬಿಡಿ ಈಗಾಗಲೇ 38 ವರ್ಷ ವಯಸ್ಸಾಗಿದ್ದು ಕಳೆದೊಂದು ವರ್ಷದಿಂದ ದೂರ ಉಳಿದಿದ್ದಾರೆ ಇದರಿಂದ ಎಬಿಡಿ ಆಟಗಾರನ ಬದಲು ಕೋಚ್ ಆರ್ಸಿಬಿ ಜರ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಬಿಡಿ ಅವರ ಈ ನಿರ್ಧಾರ ಆರ್​ಸಿಬಿ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಆದರೀಗ ಎಬಿಡಿ ಮತ್ತೆ ಆರ್​ಸಿಬಿಗೆ ಕಂಬ್ಯಾಕ್ ಸಾಧ್ಯತೆಯಿದೆ. ಈ ಬಗ್ಗೆ ಸುಳಿವು ನೀಡಿದ್ದಾರೆ ಎಬಿಡಿ ಅವರ ಆಪ್ತ ವಿರಾಟ್ ಕೊಹ್ಲಿ. ಈ ಬಗ್ಗೆ ಮಾತನಾಡಿರುವ ಕೊಹ್ಲಿ ‘ನಾನು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ಮಾತನಾಡುತ್ತಿರುತ್ತೇನೆ.

ವಿಶೇಷ ಎಂದರೆ ಎಬಿಡಿ ಈಗಲೂ ಆರ್​ಸಿಬಿ ತಂಡದ ಅಪ್​ಡೇಟ್​ಗಳನ್ನು ಪಡೆಯುತ್ತಿರುತ್ತಾರೆ.ಇತ್ತೀಚೆಗೆ ಎಬಿಡಿ ತಮ್ಮ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸಲು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿಂದಲೂ RCB ಯ ಪ್ರದರ್ಶನದ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯುತ್ತಿದ್ದರು. ಅಲ್ಲದೆ ಮುಂದಿನ ವರ್ಷ ಅವರು ಹೊಸ ಪಾತ್ರದಲ್ಲಿ ತಂಡದೊಂದಿಗೆ ಇರಲಿದ್ದಾರೆ ಎಂದು ವಿಶ್ವಾಸವಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page