NEWS

ಯಶ್ ಮುಂದಿನ ಸಿನಿಮಾ ಗೆ 100 ಕೋಟಿ ಬಜೆಟ್ ಡೈರೆಕ್ಟರ್ ಯಾರು ಗೂತ್ತಾ….

ಯಶ್ ಅವರ ಮುಂದಿನ ಸಿನಿಮಾ ಯಾವುದು ಅಂತ ಬಹಳಷ್ಟು ಜನ ಕುತೂಹಲದಿಂದ ಕಾಯುತ್ತಿದ್ದರು.ಎಲ್ಲಾ ಕಡೆ ರಾಕಿ ಭಾಯ್ ಹವಾ ಇನ್ನೂ ಮುಗಿದಿಲ್ಲ. ಭಾರತದಾದ್ಯಂತ ಇನ್ನೂ ಸಿನಿಪ್ರೇಮಿಗಳು ‘ಕೆಜಿಎಫ್ 2’ ಹ್ಯಾಂಗೋವರ್‌ನಲ್ಲೇ ಇದ್ದಾರೆ. ಇನ್ನೊಂದು ಕಡೆ ‘ಕೆಜಿಎಫ್ 2’ ಮಾಡಿದ ಮೋಡಿಗೆ ಸಿನಿಮಾ ಮಂದಿನೇ ಫಿದಾ ಆಗಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಮಾತ್ರ ಇನ್ನೂ ಒಂದು ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ.

ಅಂದರೆ ಕೆಜಿಎಫ್ ಒಂದು ಕೆಜಿಎಫ್ ಟು ಅದರ ನಂತರ ಯಶ್ ಅವರು ಯಾವ ಚಿತ್ರವನ್ನು ಮಾಡುತ್ತಾರೆ ಅದರ ಬಜೆಟ್ ಎಷ್ಟು ಅದು ಯಾರು ಡೈರೆಕ್ಟ್ ಮಾಡುತ್ತಾರೆ ಅಂತ ತುಂಬಾ ಕುತೂಹಲದಿಂದ ಎಲ್ಲರೂ ಕಾಯುತ್ತಿದ್ದು ಈಗ ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಹಾಗೂ ಅದರ ಬಜೆಟ್ಟನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ದಂಗಾಗುತ್ತೀರಾ ಹಾಗಿದ್ದರೆ ಎಷ್ಟಪ್ಪಾ ಅದರ ಬಜೆಟ್ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.

ಮೊಟ್ಟಮೊದಲ ಬಾರಿಗೆ ಈ ಸಿನಿಮಾದ ಬಜೆಟ್ ಡಿಸ್ಟಿಂದರೆ ಕೆಜಿಎಫ್ ಗಿಂತ 10 ಪಟ್ಟು ಅಂದರೆ ಕೆಜಿಎಫ್ ಬಜೆಟ್ 100 ಕೋಟಿ ಆಗಿದ್ದರೆ ಈ ಸಿನಿಮಾ ಗೆ ಬರೋಬ್ಬರಿ ಸಾವಿರ ಕೋಟಿ ಬಜೆಟ್ಟನ್ನು ಹಾಕುತ್ತಿದ್ದಾರೆ ಹಾಗೂ ಇಸಿ ನಿಮ್ಮ ಡೈರೆಕ್ಟರ್ ಶಂಕರ್ ನಾಗ್ ಅವರು ಬಾರಿ ದೊಡ್ಡ ಬಜೆಟ್ ನ ಈಗಾಗಲೇ ಮಾಡಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೇಳಬೇಕು ಎಂದರೆ ರೋಬೋ ಶಿವಾಜಿ ರೋಬೋ 2 ಈ ರೀತಿ ದೊಡ್ಡ ದೊಡ್ಡ ಸಿನಿಮಾಗಳ ಇಡೀ ಭಾರತದ ನಂಬರ್ ಒನ್ ಡೈರೆಕ್ಟರ್ ಅದು ಶಂಕರ್ ಅವರು. 

ಇದೀಗ ಶಂಕರವರು ಯಶ್ ಅವರ ಜೊತೆ ದೊಡ್ಡ ಪ್ರಾಜೆಕ್ಟ್ ಅನ್ನು ಕೈ ಹಾಕಿದ್ದಾರೆ ಹಾಗೂ ಈ ಚಿತ್ರ ಯಾವ ರೀತಿ ಇರುತ್ತದೆ ಎಂದರೆ ಬಾಹುಬಲಿ ಈಗ ಎಲ್ಲಾ ಕಡೆ ಬಹಳಷ್ಟು ಕುತೂಹಲ ಮೂಡಿಸುತ್ತಿದೆ. ಏನೇ ಆಗಲಿ ಯಶ್ ಅವರ ಮುಂದಿನ ಸಿನಿಮಾ ಯಾವುದು ಅಂತ ಕೆಜಿಎಫ್ ಜನರಿಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ ಆದರೆ ಈ ಸಿನಿಮಾ ಯಾವಾಗ ಸೆಟ್ ಇರುತ್ತದೆ ಯಾವಾಗ ರಿಲೀಸ್ ಆಗುತ್ತದೆ.

ಅಂತ ಇನ್ನೂ ಖಚಿತವಾಗಿಲ್ಲ ಆದರೆ ಸಿನಿಮಾ ಮಾತ್ರ ಕನ್ಫರ್ಮ್ ಆಗಿದೆ. ಒಂದು ಸಿನಿಮಾಗೆ ಸಾವಿರ ಕೋಟಿ ಬಜೆಟ್ ತಿಂದರೆ ಇಡೀ ಭಾರತ ಇತಿಹಾಸದಲ್ಲಿ ಮೊದಲನೇ ಬಾರಿಗೆ ಸಾವಿರ ಕೋಟಿ ಬಜೆಟ್ ಹಾಕುತ್ತಿರುವುದು. ಅದರಲ್ಲಿ ನಮ್ಮ ಕನ್ನಡದ ಹೀರೋ ಅಂತ ಹೇಳಿಕೊಳ್ಳುವುದಕ್ಕೆ ನಿಜವಾಗಿಯೂ ಎಲ್ಲರಿಗೂ ಹೆಮ್ಮೆಯ ವಿಚಾರ .

ರಾಕಿ ಭಾಯ್ ಹೊಸ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಷ್ಟೇ ಅಲ್ಲ. ಇಡೀ ದೇಶದಲ್ಲೇ ಕುತೂಹಲವಿದೆ. ಯಾಕಂದ್ರೆ, ಯಶ್ ಇನ್ನೂ ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ, ಅವರ ಹೊಸ ಚಿತ್ರದ ಬಗ್ಗೆ ಹಲವು ಊಹಾ-ಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page