ASTROLOGY

ಸಪ್ಟೆಂಬರ್ 22 ಗುರುವಾರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಸಿಗುತ್ತದೆ. 

ಸೆಪ್ಟೆಂಬರ್ 22ನೇ ತಾರೀಕು ವಿಶೇಷವಾದ ಗುರುವಾರ. ನಾಳೆಯ ಗುರುವಾರದಿಂದ ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಈ ನಾಲ್ಕು ರಾಶಿಯವರು ಸಾಯಿಬಾಬಾ ದೇವರ ಸಂಪೂರ್ಣ ಕೃಪೆಯನ್ನು ಪಡೆಯಲಿದ್ದಾರೆ. ಹಾಗಾದರೆ ಆ 4 ರಾಶಿಗಳು ಯಾವುವು ಹಾಗೆ ಅವುಗಳಿಗೆ ಅವುಗಳಿಗೆ ಅವುಗಳಿಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಸಾಯಿಬಾಬಾ ದಿವ್ಯದೃಷ್ಟಿಯಿಂದ ಈ ರಾಶಿಯವರು ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ  ಹೊರ ಬರಲಿದ್ದಾರೆ. ಸಾಯಿಬಾಬನ ದಿವ್ಯದೃಷ್ಟಿಯಿಂದ ಮೇಲೆ ತಮ್ಮ ಜೀವನದಲ್ಲಿ ಇರುವಂತ ಎಲ್ಲ ಸಮಸ್ಯೆಗಳಿಂದಾಗಿ ಮುಕ್ತಿಯನ್ನು ಪಡೆದಂತೆ ಅರ್ಥ. ಹಾಗಾಗಿ ಮುಂದಿನ ದಿನಗಳಲ್ಲಿ ಇವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಮಾಡುವಂತಹ ಕೆಲಸ ಕಾರ್ಯಗಳಲ್ಲೂ ಕೂಡ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿ ಆಗುತ್ತದೆ. ವೃತ್ತಿ ಜೀವನದಲ್ಲಿ ಒಳ್ಳೆ ಅವಕಾಶಗಳು ಸಿಗುತ್ತದೆ. 

ಅದನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಘನತೆ ಗೌರವ ಲಾಭ ದೊರೆಯುವುದರ ಜೊತೆಗೆ ವೃತ್ತಿಯಲ್ಲಿ ಉತ್ತಮ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ. ಇಂದು ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಈ ಖರ್ಚಿನಿಂದ ಯಾವುದೇ ಕುಟುಂಬದ ಸದಸ್ಯರು ಕೋಪಗೊಳ್ಳುವುದಿಲ್ಲ, ಆದರೆ ಅವರು ಸಂತೋಷವಾಗಿರುತ್ತಾರೆ. ಪ್ರಮುಖ ವ್ಯಕ್ತಿಯೊಂದಿಗೆ ಭೇಟಿಯಾಗುವುದು ಪ್ರಯೋಜನಕಾರಿಯಾಗಿದೆ.

ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು. ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಸ್ವಲ್ಪ ಸಮಯ ಮೀಸಲಿಡಿ. ಇದು ನಿಮ್ಮ ಸಂಪರ್ಕ ರೇಖೆಯನ್ನು ಬಲಪಡಿಸುತ್ತದೆ. ನಿಮ್ಮ ವ್ಯವಹಾರಗಳಲ್ಲಿ ನೀವು ಸೌಮ್ಯತೆಯನ್ನು ಕಾಪಾಡಿಕೊಳ್ಳಬೇಕು. ಕೆಲಸದ ಸ್ಥಳದ ಆರ್ಥಿಕ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ.

ನಿಮ್ಮ ಯಾವುದೇ ದೌರ್ಬಲ್ಯಗಳನ್ನು ಜಯಿಸಲು ಪ್ರಯತ್ನಿಸುತ್ತಿರಿ ಮತ್ತು ನೀವು ಯಶಸ್ವಿಯಾಗುತ್ತೀರಿ. ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ವೃತ್ತಿ ಮತ್ತು ಅಧ್ಯಯನ ಸಂಬಂಧಿತ ಚಟುವಟಿಕೆಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಯಾವುದೇ ರೀತಿಯ ಹೂಡಿಕೆ ಅಥವಾ ವಹಿವಾಟು ಚಟುವಟಿಕೆಗಳನ್ನು ತಪ್ಪಿಸಿ. ಹಣಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ.

ಯಾರಾದರೂ ನಿಮ್ಮನ್ನು ಭಾವನಾತ್ಮಕವಾಗಿ ಮೋಸಗೊಳಿಸಬಹುದು.ಇನ್ನು ಆರ್ಥಿಕವಾಗಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಸಾಲದ ಸಮಸ್ಯೆಗಳು ದೂರವಾಗುತ್ತದೆ. ಯಾರಿಗಾದರೂ ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ ಅಂತಹ ಹಣವೂ ಕೂಡ ಹಿಂದಿರುಗಿ ನಿಮ್ಮ ಕೈ ಸೇರುತ್ತದೆ. ಇನ್ನು ಬಹಳದಿನಗಳಿಂದ ಬಳಲುತ್ತಿರುವ ಅನಾರೋಗ್ಯದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಹಾಗಾಗಿ ನಾಳೆ ಗುರುವಾರದಿಂದ ಸಾಯಿಬಾಬನ ಸಂಪೂರ್ಣ ಅನುಗ್ರಹ ಅನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಸಿಂಹ ರಾಶಿ ಮೇಷ ರಾಶಿ ಕಟಕ ರಾಶಿ ಧನಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಸಾಯಿಬಾಬಾ ನಮಃ ಅಂತ ಕಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page