ASTROLOGY

ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಮನೆಯಲ್ಲಿ ತಪ್ಪದು ಧನ ನಷ್ಟ

ಎಲ್ಲರಿಗೂ ನಮಸ್ಕಾರ ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಎಲ್ಲರಿಗೂ ತಪ್ಪದು ಧನಲಾಸ ಹೇಗೆ ಅಂತ ಹೇಳುತ್ತೀರಾ ತಿಳಿಯಲು ಇವತ್ತಿನ ಮಾಹಿತಿ ನೋಡಿ. ಹಿಂದೂ ಧರ್ಮವು ಪ್ರಾಣಿಪಕ್ಷಿಗಳಲ್ಲಿ, ಗಿಡಮರಗಳಲ್ಲಿ, ಹಿರಿಕಿರಿಯರಲ್ಲಿ- ಹೀಗೆ ಪ್ರಕೃತಿಯಲ್ಲಿರುವ ಎಲ್ಲದರಲ್ಲೂ ದೈವತ್ವ ಕಾಣುತ್ತದೆ. ಅಷ್ಟೇ ಅಲ್ಲ, ಹಲವಾರು ಈ ಸಹಜೀವಿಗಳನ್ನು ಪೂಜಿಸಲಾಗುತ್ತದೆ.

ಅಂತೆಯೇ ಕೆಲವು ಮರಗಿಡಗಳನ್ನು ಕೂಡಾ ದೇವರ ರೂಪ ಎಂದು ಪೂಜಿಸುತ್ತೇವೆ. ಅಂಥ ಒಂದು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿರುವ ಸಸ್ಯ ತುಳಸಿ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯ ಸ್ಥಾನವಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬುತ್ತೇವೆ. ಹೀಗಾಗಿ, ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನಿಟ್ಟು ಬೆಳೆಸಿ ಪ್ರತಿ ದಿನ ಪೂಜಿಸಲಾಗುತ್ತದೆ.

ತುಳಸಿ ಚೆನ್ನಾಗಿ ಹಬ್ಬಿದಷ್ಟೂ ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ಹಬ್ಬುವುದೆಂಬ ನಂಬಿಕೆ ಇದೆ. ಆದರೆ, ಹೀಗೆ ತುಳಸಿಯನ್ನು ಪೂಜಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ನಿಯಮ ಮೀರಿದರೆ ಲಕ್ಷ್ಮೀಗೆ ಕೋಪ ಬರುತ್ತದೆ.ಹಿಂದೂ ಧರ್ಮವು ಪ್ರಾಣಿ ಪಕ್ಷಿಗಳಲ್ಲಿ ಹಿರಿಯರು ಕಿರಿಯರಲ್ಲಿ ಹೀಗೆ ಪ್ರಕೃತಿಯಲ್ಲಿರುವ ಎಲ್ಲಾ ದೈವ ತರುತ್ತದೆ ಅಷ್ಟೇ ಅಲ್ಲ ಹಲವಾರು ಈ ಸಲ ಜೀವಿಗಳನ್ನು ಪೂಜಿಸಲಾಗುತ್ತದೆ .

ಅಂತೆಯೇ ಕೆಲವು ಮರ ಗಿಡಗಳನ್ನು ಕೂಡ ದೇವರ ರೂಪ ಎಂದು. ಅಂತ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿರುವಂತಹ ಸಸ್ಯ ತುಳಸಿ ಸಿಂಧು ಧರ್ಮದಲ್ಲಿ ತುಳಸಿ ಗಿಡಕ್ಕೆ ಲಕ್ಷ್ಮಿಯ ಪೂಜೆ ಸ್ಥಾನವಿದೆ ತುಳಸಿ ಗಿಡದಲ್ಲಿ. ಲಕ್ಷ್ಮೀದೇವಿ ನಂಬಿಸಿದ್ದಾಳೆ ಎಂದು ನಾವೆಲ್ಲರೂ ನಂಬುತ್ತೇವೆ. ಹೀಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ಇಟ್ಟು ಬೆಳೆಸಿ ಪ್ರತಿದಿನ ಪೂಜಿಸಲಾಗುತ್ತದೆ.

ತುಳಸಿ ಚೆನ್ನಾಗಿ ಹಬ್ಬಿದಷ್ಟು ಸುಖ ಸಂತೋಷ ಸಮೃದ್ಧಿ ಎಂದು ಹಬ್ಬದತುಳಸಿಯನ್ನು ಪೂಜಿಸುವಾಗ ಕೆಲವೊಂದಿಷ್ಟು ನಿಯಮಗಳನ್ನು ಅನುಸರಿಸಬೇಕು ಈ ನಿಯಮ ಏನೆಂದರೆ ಲಕ್ಷ್ಮಿಗೆ ಕೋಪ ಬರುತ್ತದೆ ಪಂಚ್ ಮಾಡಬೇಕಾಗುತ್ತದೆ ತುಳಸಿಯನ್ನು ಯಾವಾಗ ಪೂಜಿಸಬೇಕು. ತುಳಸಿ ಗಿಡವನ್ನು ಯಾವಾಗ ಪೂಜಿಸಬೇಕು ಯಾವಗ ಪೂಜಿಸಬಾರದು ಎಂಬ ಭಗವೀಶಕಾಲಜಿ ವಹಿಸುವ ಅವಶ್ಯಕತೆ ಇದೆ ಅಷ್ಟೇ ಅಲ್ಲ.

ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಮುಟ್ಟುವುದು ನಿಶ್ಚಿತ ಮುರಿಯುವುದು ನಿಶ್ಚಿತ ಎಂದಾಗ ಈ ವಿಷಯವನ್ನು ಬಹಳ ಗಮನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಈ ನಾಮದೇಯಗಳಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ತಿಳಿಯೋಣ. ತುಳಸಿ ಗಿಡವನ್ನು ಪೂಜಿಸುತ್ತಿದ್ದಾಗ ನಿಯಮಗಳನ್ನು ಪಾಲಿಸುತ್ತಿದ್ದರೆ ತಾಯಿ ಲಕ್ಷ ಕೋಟಿಗೊಂಡು ಮನೆಯಿಂದ ಹೊರ ಹೋಗುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.

ತುಳಸಿ ಗಿಡವನ್ನು ರಾತ್ರಿಯಲ್ಲಿ ಮುಟ್ಟಿದರೆ ದನ ಹಾನಿ ಆಗುತ್ತದೆ. ತುಳಸಿಗೆ ರಾತ್ರಿಲಿ ನೀರನ್ನು ಅರ್ಪಿಸಬಾರದು.ತುಳಸಿ ಗಿಡವನ್ನು ಪೂಜಿಸುವಾಗ ನಿಯಮಗಳನ್ನು ಪಾಲಿಸದಿದ್ದರೆ ತಾಯಿ ಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡವನ್ನು ರಾತ್ರಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮುಟ್ಟಬಾರದು. ತುಳಸಿ ಗಿಡವನ್ನು ರಾತ್ರಿಯಲ್ಲಿ ಮುಟ್ಟಿದರೆ ಧನಹಾನಿಯಾಗುತ್ತದೆ. ಇದಲ್ಲದೆ, ತುಳಸಿಗೆ ರಾತ್ರಿಯಲ್ಲಿ ನೀರನ್ನು ಅರ್ಪಿಸಬಾರದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page