ಟಿ ಆರ್ ಪಿ ತಂದು ಕೊಟ್ಟ ವಂಶಿಕಾಗಿ ವಾಹಿನಿ ಕೊಟ್ಟ ಹಣವೆಷ್ಟು ಗೊತ್ತಾ
ರಕ್ಷಿಕ ಅಂಜಲಿ ಕಶ್ಯಪ ಕಳೆದ ವರ್ಷ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಹೆಸರು ಮಾಡಿದ ವಂಶಿಕ ಮಾಸ್ಟರ್ ಆನಂದ್ ಅವರ ಮಗಳಾಗಿ ಬಂದು ಈಗ ಕನ್ನಡ ಕಿರುಕ್ತರಿಯಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದು ಚಿಕ್ಕ ವಯಸ್ಸಿಗೆ ಲಕ್ಷ ಲಕ್ಷ ಸಂಭಾವನೆಯನ್ನು ಪಡೆದಿದ್ದು ಚಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡಿದ್ದಾರೆ ಇನ್ನು ಕೊಳ್ಳಬಹುದು.
ಇನ್ನು ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಮೋಡಿ ಮಾಡಿದ ವಂಶಿಕ ಅವರನ್ನು ಶೋಗಳಿಗೂ ಕೂಡ ಕರೆಯುತ್ತಾರೆ ಅಂದುಕೊಂಡಂತೆ ಗಿಚ್ಚ ಗಿಚ್ಚ ಗಿಳಿ ಗಿಳಿ ಶೋ ಮೂಲಕ ಒಳ್ಳೆ ಟಿಆರ್ಪಿ ಪಡೆದುಕೊಂಡು ಆಡಿಯೋ ಆಯ್ತು ಇದೀಗ ಬಿಜ್ಜ ಗಿಲಿ ಗಿಲಿ ಶೋ ಅಪಿನಾಲೆ ಮುಗಿದಿದ್ದು ವಂಶಿಕ ಐಶ್ವರ್ ನಲ್ಲಿ ಸಹ ವಿಜೇತ ಕಿರೀಟವನ್ನು ಪಡೆಯುವುದರ ಜೊತೆಗೆ ದೊಡ್ಡ ಮಟ್ಟದ ಬಹಳ ವನ್ನು ಸಹ ಪಡೆದುಕೊಂಡಿದ್ದಾರೆ.
ಇನ್ನು ಗಿಚ್ಚ ಗಿಲ್ಲಿ ಗಿಲ್ಲಿ ಕಾರ್ಯಕ್ರಮದಲ್ಲಿ ಹೊರಹಮ್ಮಿದ್ದಾರೆ ಅಂಕಲ್ ವಿಭಾಗದಲ್ಲಿ ಶಿವು ಪ್ರಶಸ್ತಿಯನ್ನು ಗೆದ್ದರೆ ವಂಶಿಕ ಪ್ರಶಸ್ತಿಯನ್ನು ಗೆದ್ದಿದ್ದಾರೆ ಅಭಿಮಾನಿಗಳ ನಿರೀಕ್ಷೆಯಂತೆ ವಂಶಿಕಾಗಿ ಅದೃಷ್ಟ ಒಂದು ಬಂದಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಕ್ಕೆ ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು ಮೊದಲ ದಿನವೇ ಇವರು ಕನ್ನಡಿಗರ ಮನಸ್ಸನ್ನು ಕದ್ದಿದ್ದರು.
ಮಾತಿನಿಂದ ಮೋಡಿ ಮಾಡಿದ್ದರೂ ಆಗಿಲಿ ಗಿಲಿ ಕಾರ್ಯಕ್ರಮದಲ್ಲಿ ಅದ್ಭುತವಾಗಿ ನಡೆಸುತ್ತಿದ್ದರು ಈ ಕಾರ್ಯಕ್ರಮದಲ್ಲಿ ತನ್ನದೇ ಹವಾ ದೃಷ್ಟಿಸಿ ಇದ್ದಳು ವಂಶಿಕ ಸಿನಿಮಾಗೆ ಕಾಲು ಇಟ್ಟು ಆಗಿದೆ ಇತ್ತೀಚಿಗೆ ಶಾಲೆಗೆ ಹೋಗಲು ಶುರು ಮಾಡಿರುವ ವಂಶಿಕ ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಶಿಷ್ಠ ಸಿನಿಮಾ ನಟನೆಯ ಲವ್ಲಿ ಸಿನಿಮಾದಲ್ಲಿ ವಂಶಿಕ ನಟಿಸುತ್ತಿದ್ದಾರೆ .
ಮಾಸ್ಟರ್ ಆನಂದ್ ಅವರು ನಟನೆ ಹಾಗೂ ಕಿರುತೆರೆಯಲ್ಲಿ ನಿರೂಪಣೆ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ಅವರ ಮಗಳು ವಂಶಿಕಾ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾಳೆ. ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಹೆಸರು ಮಾಡಿದ್ದಾಳೆ. ಅವಳನ್ನು ಕಂಡರೆ ಕಿರುತೆರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಅವಳ ಚೂಟಿ ಮಾತು ಕೇಳೋಕೆ ಪ್ರೇಕ್ಷಕರು ಇಷ್ಟಪಡುತ್ತಾರೆ. ಈಗ ಅವಳು ಹಿರಿತೆರೆಗೆ ಕಾಲಿಡೋಕೆ ರೆಡಿ ಆಗಿದ್ದಾಳೆ. ಈ ವಿಚಾರ ಕೇಳಿ ವಂಶಿಕಾ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ವಸಿಷ್ಠ ಸಿಂಹ ಅವರು ‘love..ಲಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ಈ ಚಿತ್ರಕ್ಕೆ ವಂಶಿಕಾ ಕೂಡ ಸೇರ್ಪಡೆ ಆಗಿದ್ದಾಳೆ. ಸೆಪ್ಟೆಂಬರ್ 6ರಿಂದ ವಂಶಿಕಾ ಭಾಗದ ಶೂಟಿಂಗ್ ನಡೆಯಲಿದೆ. ಈ ಸಿನಿಮಾ ಅಪರಂತೆ ಮಗಳು ಕೂಡ ಬಹಳ ಕಲಾವಿದೆಯಾಗಿ ಹೆಸರು ಮಾಡುತ್ತಿದ್ದು ಪ್ರೇಕ್ಷಕರು ಶುಭಕೋರಿದ್ದಾರೆ ನೀವು ಕೂಡ ವಂಶಿ ಗಾಗಿ ಒಳ್ಳೆಯದಾಗಲಿ ಅಂತ ಶುಭವನ್ನು ಕೋರಿ.