Uncategorized

ಈ ನಟಿಯ ವರ್ಕೌಟ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ನೋಡಿ

ಆತ್ಮೀಯ ಓದುಗರೇ ಒಬ್ಬ ನಟ ಅಥವಾ ನಟಿ ಒಳ್ಳೆಯ ಆಕರ್ಷಣೆ ಹೊಂದಲು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಬೇಕು ಅದರ ಸಲುವಾಗಿ ಕೆಲವರು ವರ್ಕೌಟ್ ಮಾಡುವ ಪ್ರಯತ್ನದಲ್ಲಿ ಇರುತ್ತಾರೆ ಈ ಮೂಲಕ ನಾವು ನಟಿ ಪೂಜಾ ಹೆಗ್ಡೆ ಅವರ ವರ್ಕೌಟ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿರೋದನ್ನ ನೋಡಣ ಅಷ್ಟಕ್ಕೂ ಆ ವಿಡಿಯೋ ನೋಡಲು ಮುಂದೆ ಓದಿ.. ಹೌದು ಬೊಟ್ಟ ಬೊಮ್ಮ ಹಾಡಿನ ಖ್ಯಾತಿಯ ಪೂಜಾ ಹೆಗಡೆ ಅವರು ತೆಲುಗು, ತಮಿಳು, ಮಲಯಾಳಿ ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಅವರ ಫ್ಯಾಮಿಲಿ, ಸಿನಿ ಜರ್ನಿ ಹಾಗೂ ಅವರ ವರ್ಕೌಟ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪೂಜಾ ಹೆಗಡೆ ಅವರು ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಸಖತ್ ಫೇಮಸ್ ಆಗಿದ್ದಾರೆ. ಇವರು ಮೂಲತಃ ಕರ್ನಾಟಕದ ಉಡುಪಿಯವರು. ಇವರು ಅಕ್ಟೋಬರ್ 13,1990 ರಂದು ಮುಂಬೈನಲ್ಲಿ ಜನಿಸಿದರು. ಇವರು ಮೊಡೆಲ್ ಹಾಗೂ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ನೋಡಲು ಸುಂದರವಾಗಿದ್ದು ಉತ್ತಮವಾಗಿ ನಟನೆ ಮಾಡುತ್ತಾರೆ. ಇವರು ಹಿಂದೂ ಧರ್ಮದವರಾಗಿದ್ದಾರೆ. ಇವರ ತಂದೆಯ ಹೆಸರು ಮಂಜುನಾಥ ಹೆಗಡೆ ಇವರು ಒಬ್ಬ ಸಾಮಾನ್ಯ ವ್ಯಾಪಾರಿ, ತಾಯಿಯ ಹೆಸರು ಲತಾ ಹೆಗಡೆ. ಇವರಿಗೆ ಒಬ್ಬ ತಮ್ಮನಿದ್ದು ಅವರ ಹೆಸರು ರಿಷಬ್ ಹೆಗಡೆ. ಪೂಜಾ ಅವರು ತಮ್ಮ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದಾರೆ, ಇವರು ಎಂಕಾಮ ಓದಿದ್ದಾರೆ.

ಇವರು ಕಾಲೇಜಿನಲ್ಲಿ ನಡೆಯುವ ಎಲ್ಲಾ ರೀತಿಯ ನೃತ್ಯ ಸ್ಪರ್ಧೆಗಳಲ್ಲಿ, ಫ್ಯಾಶನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಕಾಲೇಜಿನ ನೃತ್ಯ ಸ್ಪರ್ಧೆಯಲ್ಲಿ ಪೂಜಾ ಅವರು ಡ್ಯಾನ್ಸ್ ಮಾಡುತ್ತಿರುವುದನ್ನು ಅಲ್ಲಿಗೆ ಗೆಸ್ಟ್ ಆಗಿ ಬಂದ ಡೈರೆಕ್ಟರ್ ನೋಡಿ ಪೂಜಾ ಅವರ ಬಳಿ ನಿಮಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿಯಿದೆಯೇ ಎಂದು ಕೇಳುತ್ತಾರೆ ಇದಕ್ಕೆ ಪೂಜಾ ಅವರು ಒಪ್ಪಿಕೊಳ್ಳುತ್ತಾರೆ. ತಮಿಳಿನ ಒಂದು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಡ್ಯಾನ್ಸ್ ಮಾಡುವುದು, ಟ್ರಾವೆಲ್ ಮಾಡುವುದು, ಹಾಡುವುದು, ಓದುವುದು ಇವರ ಮೆಚ್ಚಿನ ಹವ್ಯಾಸಗಳಾಗಿವೆ. ಪೂಜಾ ಅವರು 2010 ರ ಮಿಸ್ ಯೂನಿವರ್ಸ್ ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದಾರೆ. ಪೂಜಾ ಹೆಗಡೆ ಅವರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವರು ಹೆಚ್ಚಿನ ಪ್ರಮಾಣದಲ್ಲಿ ಸಂಭಾವನೆ ಪಡೆಯುತ್ತಿದ್ದು ಇವರ ಬಳಿ ಸಾಕಷ್ಟು ಉತ್ತಮ ಕಂಪನಿಯ ಕಾರುಗಳಿವೆ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

ಬಿರಿಯಾನಿ, ಪಿಜ್ಜಾ ಪೂಜಾ ಅವರ ಮೆಚ್ಚಿನ ತಿಂಡಿ. ಪೂಜಾ ಅವರ ಮೆಚ್ಚಿನ ನಟ ಹೃತಿಕ್ ರೋಷನ್, ಅಮೀರ್ ಖಾನ್, ಮೆಚ್ಚಿನ ನಟಿ ಮಾಧುರಿ ದೀಕ್ಷಿತ್, ಮೆಚ್ಚಿನ ಸಂಗೀತಗಾರರು ಎಆರ್. ರೆಹಮಾನ್ ಅವರ ಮೆಚ್ಚಿನ ಆಟ ಕ್ರಿಕೆಟ್ ಆಗಿದೆ. ಇವರ ಸಂಭಾವನೆ 50-60 ಲಕ್ಷ ರೂಪಾಯಿ. ಇವರು 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲಾ ವೈಕುಂಠಪುರಮಲೂ ಸಿನಿಮಾದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಹಾಗೂ ನಾಯಕಿಯಾಗಿ ಪೂಜಾ ಹೆಗಡೆ ಅವರು ನಟಿಸಿ ಮನೆ ಮಾತಾಗಿದ್ದಾರೆ. ಈ ಸಿನಿಮಾದ ಪುಟ್ಟಬೊಮ್ಮ ಹಾಡನ್ನು ಇಷ್ಟಪಡದವರು ಇಲ್ಲ. ಪೂಜಾ ಅವರು ಫಿಲಂ ಫೇರ್ ಅವಾರ್ಡ್ ಗೆ ಸೆಲೆಕ್ಟ್ ಆಗಿದ್ದಾರೆ. ಬೆಸ್ಟ್ ಆಕ್ಟ್ರೆಸ್ ಇನ್ ತೆಲುಗು ಪ್ರಶಸ್ತಿ ಲಭಿಸಿದೆ. ಪೂಜಾ ಅವರು ಪ್ರತಿದಿನ ಬೆಳಗ್ಗೆ ವ್ಯಾಯಾಮ ಮಾಡುತ್ತಾರೆ, ಹಗ್ಗ ತಾಲೀಮು ನಡೆಸುತ್ತಾರೆ. ಅವರ ವರ್ಕೌಟ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೂಜಾ ಹೆಗಡೆ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹೆಚ್ಚಿನ ಜನಪ್ರಿಯರಾಗಲಿ ಎಂದು ಆಶಿಸೋಣ.

Related Articles

Leave a Reply

Your email address will not be published. Required fields are marked *

Back to top button