ಉಪಯುಕ್ತ ಮಾಹಿತಿ

ಪ್ರತಿ ದಿನ 6 ತುಳಸಿ ಎಲೆ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ?

ತುಳಸಿ ಎಲೆಗಳ ಪ್ರಯೋಜನ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿರುತ್ತದೆ. ಹಾಗೆ ಪ್ರತಿದಿನ ಆರು ತುಳಸಿ ಎಲೆಗಳನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ಅಂತ ತಿಳಿದರೆ ನೀವು ಕೂಡ ಇನ್ನು ಮುಂದೆ ತುಳಸಿ ಎಲೆಗಳನ್ನು ತಿನ್ನಲು ಮುಂದಾಗುತ್ತೀರಿ.

ಹಾಗಾದರೆ ಬನ್ನಿ ತುಳಸಿ ಎಲೆಗಳನ್ನು ಮನೆ ಮುಂದೆ ಬೆಳೆಸುವುದರಿಂದ ಯಾವೆಲ್ಲ ಲಾಭಗಳು ದೊರೆಯುತ್ತದೆ ಹಾಗೂ ತುಳಸಿ ಎಲೆಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದಲ್ಲಿ ಯಾವ ಆರೋಗ್ಯ ಲಾಭಗಳು ನಮಗೆ ಫಲಿಸುತ್ತವೆ ಅನ್ನುವುದನ್ನು ಇಂದಿನ ಮಾಹಿತಿಯಲ್ಲಿ ತಿಳಿಯೋಣ. ಈ ಮಾಹಿತಿ ಆರೋಗ್ಯ ಮಾಹಿತಿಯಾಗಿದ್ದು ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ಮೊದಲನೆಯದಾಗಿ ತುಳಸಿ ಎಲೆಗಳನ್ನು ಮನೆಯ ಅಂಗಳದಲ್ಲಿ ಯಾಕೆ ಬೆಳೆಸಬೇಕೆಂಬ ಕಾರಣವನ್ನು ತಿಳಿಯುವುದರ ಜೊತೆಗೆ ತುಳಸಿ ಎಲೆಯ ಬಗ್ಗೆ ಮತ್ತಷ್ಟು ಮಹತ್ವಕಾರಿ ಲಾಭಗಳನ್ನು ಕೂಡ ಈ ಮಾಹಿತಿಯ ಮುಖಾಂತರ ತಿಳಿಯೋಣ. ತುಳಸಿಯು ಒಂದು ದೈವಿಕ ಸ್ವಭಾವವುಳ್ಳ ಗಿಡವಾಗಿದ್ದು ಇದನ್ನು ಮನೆಯಲ್ಲಿ ಬೆಳೆಯುವುದರಿಂದ ಮನೆಯಲ್ಲಿ ಧಾರ್ಮಿಕತೆಯೂ ನೆಲೆಸುವುದರ ಜೊತೆಗೆ ಸಾಕಷ್ಟು ಔಷಧೀಯ ಗುಣ ಕೂಡ ತುಳಸಿಯಲ್ಲಿ ಇದೇ.

ಈ ತುಳಸಿ ಎಲೆಯನ್ನು ಮನೆಯಲ್ಲಿ ಬೆಳೆಯುವುದರಿಂದ ಮನೆಗೆ ಸಾಕಷ್ಟು ಆಮ್ಲಜನಕದ ಪೂರೈಕೆಯಾಗುತ್ತದೆ. ಹಾಗೆಯೇ ಉತ್ತಮ ಔಷಧೀಯ ಗುಣವಿರುವ ತುಳಸಿ ಎಲೆಯನ್ನು ಪ್ರತಿದಿನ ಸೇವಿಸುತ್ತಾ ಬಂದಲ್ಲಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುವುದರ ಜೊತೆಗೆ ಕಿಡ್ನಿಯಲ್ಲಿ ಕಲ್ಲಾಗಿರುವ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

ತುಳಸಿ ದಳ ಪ್ರತಿ ದಿನ ನೂರು ಗ್ರಾಂ ತುಳಸಿ ಎಲೆಯನ್ನು ಸೇವಿಸುತ್ತ ಬಂದಲ್ಲಿ ಟಿಬಿ ಅಂತಹ ಕಾಯಿಲೆ ದೂರವಾಗುವುದರ ಜೊತೆಗೆ ಡೆಂಗ್ಯೂ, ಜ್ವರ, ಮಲೇರಿಯಾ ಜ್ವರದಿಂದ ಬಳಲುತ್ತಿರುವವರು ಪ್ರತಿ ದಿನ ತುಳಸಿ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ. ಇನ್ನು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ತುಳಸಿ ಎಲೆಯ ರಸವನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ರಕ್ತದಲ್ಲಿರುವ ಅನಗತ್ಯ ಕೊಬ್ಬು ಕರಗಿ ಬೊಜ್ಜಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ ತುಳಸಿ ದಳ.

ಇಷ್ಟೆಲ್ಲಾ ಔಷಧೀಯ ಗುಣವಿರುವ ತುಳಸಿ ಗಿಡಕ್ಕೆ ಅತ್ಯಂತ ದೊಡ್ಡ ಇತಿಹಾಸ ಉಂಟು ಮತ್ತು ಇದನ್ನು ಮನೆಯಲ್ಲಿ ಹಿರಿಯರು ಬೆಳೆಸುತ್ತಿದ್ದ ಕಾರಣವೇನು ಅಂದರೆ ಇದರಲ್ಲಿರುವಂತಹ ದೈವಿಕ ಸ್ವರೂಪ ಹಾಗೇ ಇದನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಒಂದು ಪಾಸಿಟಿವ್ ಎನರ್ಜಿ ಮನೆಯಲ್ಲಿ ನೆಲೆಸಿರುತ್ತದೆ.

ಹಾಗೆ ಒಣಗಿದ ತುಳಸಿ ಗಿಡವನ್ನು ಎಲ್ಲಿ ಬೇಕೆಂದರಲ್ಲಿ ಎಸೆಯಬಾರದು. ಈ ಒಣಗಿದ ತುಳಸಿ ಗಿಡವನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು. ಹಾಗೆಯೇ ಮುಳ್ಳಿನ ಗಿಡಗಳ ನಡುವೆ ತುಳಸಿ ಗಿಡವನ್ನು ಬೆಳೆಸಬಾರದು. ತುಳಸಿ ಗಿಡವಿದ್ದ ಕಡೆ ಅಕ್ಕಪಕ್ಕದಲ್ಲಿ ಹೂವಿನ ಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯದು ಎಂದು ಹಿರಿಯರು ನಂಬುತ್ತಿದ್ದರು. ಈ ಮಾಹಿತಿಯನ್ನು ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button