ENTERTAINMENT

ಯಾವ ದಿನ ಯಾವ ವಸ್ತುಗಳನ್ನು ಕೊಂಡುಕೊಳ್ಳುವ ಹಾಗಿಲ್ಲ

ಯಾವುದಾದರೂ ಮುಖ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕಾದರೆ ಉತ್ತಮ ದಿನ ಉತ್ತಮ ಮುಹೂರ್ತವನ್ನು ನೋಡಬೇಕಾಗುತ್ತದೆ. ಹಾಗಾದರೆ ನಮಗೆ ಬೇಕಾದ ದಿನ ಬೇಕಾದ ವಸ್ತುಗಳನ್ನು ನಾವು ಕೊಂಡುಕೊಳ್ಳುವಂತಿಲ್ಲ ಈ ಬಗ್ಗೆ ನಾವು ಮತ್ತಷ್ಟು ಮಾಹಿತಿಯನ್ನು ತಿಳಿಯೋಣ. ಭಾನುವಾರ ಭಾನು ವಿದ್ಯ ಅಂದರೆ ಸೂರ್ಯನಿಗೆ ಸಂಬಂಧಪಟ್ಟ ದಿನವಾಗಿದೆ.

ಹಾಗಾಗಿ ಈ ದಿನ ಕಬ್ಬಿಣದ ವಸ್ತು ಫೈಬರ್ ನೇಚರ್ ಯಂತ್ರಗಳನ್ನು ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನು ಕೊಂಡುಕೊಳ್ಳುವುದು ನಿಶ್ಚಿತವಾಗಿದೆ. ಹೀಗೆ ಮಾಡಿದರೆ ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ. ಸೋಮವಾರದಂದು ಮೊಬೈಲ್ ಟಿವಿ ಕಂಪ್ಯೂಟರ್ ಫ್ರಿಡ್ಜ್ ಬೆಲೆ ಕಾಳು ಪುಸ್ತಕ ಸಂಕೇತ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಇನ್ನು ಮಂಗಳವಾರದಂದು ಇದನ್ನು ಖರೀದಿಸಿದರೆ ಉತ್ತಮ.

ಬೇಕಾದರೆ ಹನುಮಂತನಿಗೆ ಒಪ್ಪಿಸಲು ತುಳಸಿ, ವೀಳ್ಯದೆಲೆಯ ಮಾಲೆ ಗಣಪತಿಗೆ ಹೂವು ಹಣ್ಣನ್ನು ಖರೀದಿಸಿ ಆದರೆ ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನು ಮಾತ್ರ ಖರೀದಿಸಬೇಡಿ. ಅದರಲ್ಲೂ ಮದುವೆ ಮುಂಜಿ ಸೇರಿ ಶುಭ ಕಾರ್ಯಗಳಲ್ಲೂ ಬಟ್ಟೆಗಳನ್ನು ಖರೀದಿಸಲೇಬೇಡಿ ಬುಧವಾರದಂದು ಅಕ್ಕಿ ಖರೀದಿಸಬಾರದು ಅಲ್ಲದೆ ಕಟ್ಟಿಗೆ ಪಾತ್ರೆ ಔಷಧಿಗಳನ್ನು ಕೂಡ ಖರೀದಿಸಬಾರದು ಗುರುವಾರ ಗುರುಗಳ ದಿನವಾಗಿದೆ.

ಹಾಗಾಗಿ ಇದೀಯ ಸೂಕ್ಷ್ಮ ವಸ್ತುಗಳನ್ನು ನೀಡಿದೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗಿದೆ. ಶುಕ್ರವಾರದಂದು ಲಕ್ಷ್ಮಿ ಪೂಜೆಗೆ ಮಹತ್ವ ನೀಡಲಿದ್ದೆ ಈ ದಿನ ವಾಹನ ಆಸ್ತಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ.ಭಾನುವಾರ ಭಾನುವಿಗೆ ಅಂದರೆ ಸೂರ್ಯನಿಗೆ ಸಂಬಂಧಪಟ್ಟ ದಿನವಾಗಿದೆ. ಹಾಗಾಗಿ ಈ ದಿನ ಕಬ್ಬಿಣದ ವಸ್ತು, ಫರ್ನಿಚರ್, ಯಂತ್ರಗಳನ್ನ, ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನ ಕೊಂಡುಕೊಳ್ಳುವುದು ನಿಷಿದ್ಧವಾಗಿದೆ.

ಹೀಗೆ ಮಾಡಿದರೆ, ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ.ಸೋಮವಾರದಂದು ಮೊಬೈಲ್, ಕಂಪ್ಯೂಟರ್, ಟಿವಿ, ಫ್ರಿಜ್, ಬೇಳೆ ಕಾಳು, ಪುಸ್ತಕ, ಸಂಗೀತ ಮತ್ತು ಕ್ರೀಡೆಗೆ ಸಂಬಂಧಿಸಿದ ವಸ್ತುಗಳನ್ನ ಖರೀದಿಸಬಾರದು.ಮಂಳವಾರದಂದು ಏನನ್ನೂ ಖರೀದಿಸದಿದ್ದರೆ ಉತ್ತಮ. ಬೇಕಾದ್ರೆ ಹನುಮಂತನಿಗೆ ಅರ್ಪಿಸಲು ತುಳಸಿ, ವೀಳ್ಯದೆಲೆಯ ಮಾಲೆ, ಗಣಪತಿಗೆ ಹೂವು ಹಣ್ಣು ಖರೀದಿಸಿ.

ಆದ್ರೆ ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನ ಮಾತ್ರ ಖರೀದಿಸಬೇಡಿ. ಅದರಲ್ಲೂ ಮದುವೆ ಮುಂಜಿ ಸೇರಿ ಶುಭಕಾರ್ಯಗಳಿಗೆ ಬಟ್ಟೆಯನ್ನಂತೂ ಖರೀದಿಸಲೇಬೇಡಿ.ಬುಧವಾರದಂದು ಅಕ್ಕಿ ಖರೀಸಿದಬಾರದು. ಅಲ್ಲದೇ ಕಟ್ಟಿಗೆ, ಪಾತ್ರೆ, ಔಷಧಿಗಳನ್ನ ಖರೀದಿಸಬಾರದು.ಗುರುವಾರ ಗುರುಗಳ ದಿನವಾಗಿದೆ. ಹಾಗಾಗಿ ಈ ದಿನ ಸೂಕ್ಷ್ಮ ವಸ್ತುಗಳನ್ನು, ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದೆನ್ನಲಾಗಿದೆ.

ಶುಕ್ರವಾರದಂದು ಲಕ್ಷ್ಮೀ ಪೂಜೆಗೆ ಮಹತ್ವ ನೀಡಲಾಗಿದೆ. ಈ ದಿನ ವಾಹನ, ಆಸ್ತಿ, ಎಲೆಕ್ಟ್ರಾನಿಕ್ ವಾಹನಗಳನ್ನ ಖರೀದಿಸಬಾರದೆನ್ನಲಾಗಿದೆ.ಶನಿವಾರದಂದು ಕೂಡ ಏನನ್ನೂ ಖರೀದಿಸದಿದ್ದರೆ ಉತ್ತಮ. ಈ ದಿನವನ್ನು ಶನಿಯ ವಾರವೆಂದು ಪರಿಗಣಿಸಲಾಗಿದೆ. ಈ ದಿನ ಹನುಮಂತನಿಗೂ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮಸಾಲೆ ಪದಾರ್ಥ, ಧವಸ ಧಾನ್ಯ, ಬೀರು, ಪರ್ಸ್,ಇತ್ಯಾದಿ ವಸ್ತುಗಳನ್ನು ಖರಿಸಿದಬಾರದು.

Related Articles

Leave a Reply

Your email address will not be published. Required fields are marked *

Back to top button

You cannot copy content of this page