NEWS

ಬಿಗ್ ಬಾಸ್ ಮನೆಗೆ ವೈಷ್ಣವಿ ಗೌಡ ಯಾಕೆ ಹೋಗಲಿಲ್ಲ ಗೊತ್ತಾ..

ಬಿಗ್ ಬಾಸ್ ನೈನ್ ಈಗಷ್ಟೇ ಶುರುವಾಗಿದೆ ಜನರು ಸ್ಪರ್ಧಿಗಳ ಬಗ್ಗೆ ಈಗಷ್ಟೇ ತಿಳಿದುಕೊಳ್ಳುತ್ತಿದ್ದಾರೆ ಆದರೆ ವೈಷ್ಣವಿ ಗೌಡ ಯಾಕೆ ಬಿಗ್ ಬಾಸ್ ಸೀಸನ್ ಗೆ ಬರಲಿಲ್ಲ ಅಂತ ಸಾಕಷ್ಟು ಜನ ಯೋಚನೆ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಯಾಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ಲಿಲ್ಲ ಅಂತ ನಾವು ಹೇಳುತ್ತೇವೆ.  ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿದ್ದ ವೈಷ್ಣವಿ ಗೌಡ ಬಿಗ್​ ಬಾಸ್​ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು.

ಅವರ ಮೃದು ಸ್ವಭಾವ, ಅಚಲ ನಿರ್ಧಾರ, ಆಡುವ ಹುಮ್ಮಸ್ಸು, ಎಲ್ಲರೊಂದಿಗಿನ ಬೆರೆಯುವಿಕೆ ಮೂಲಕ ವೈಷ್ಣವಿ ಮನೆಯೊಳಗೆ ಹೊರಗೆ ಎಲ್ಲರ ಮೆಚ್ಚಿನ ಅಭ್ಯರ್ಥಿಯಾದರು.ಬಿಗ್​ಬಾಸ್​ ಆರಂಭದ ದಿನದಿಂದ ಮನೆಯವರ ಮನಸ್ಸು ಗೆದ್ದವರು ನಟಿ ವೈಷ್ಣವಿ ಗೌಡಎಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ .

ಬಿಗ್ ಬಾಸ್ ಬಂತು ಎಂದರೆ ಸಾಕು, ಜನರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಟಿವಿಯ ಮುಂದೆ ಕುಳಿತುಕೊಂಡು ಬಿಡುತ್ತಾರೆ ಅಷ್ಟರಮಟ್ಟಿಗೆ ಈ ಬಿಗ್ ಬಾಸ್ ಜನರಲ್ಲಿ ಕ್ರೇಜನ್ನು ಸೃಷ್ಟಿ ಮಾಡಿದೆ. ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಇರುವಂತಹ ಕಂಟೆಸ್ಟೆಂಟ್ಗಳ ಬಗ್ಗೆ ನಿಮಗೆ ಗೊತ್ತಾಗಿದೆ ಹೊಸ ಕಂಟಿನ್ಯೂಸ್ಟೆಂಟ್ಗಳು ಇವುಗಳ ಜೊತೆ ಬಿಗ್ ಬಾಸ್ ಜೊತೆ ಸ್ಪರ್ಧಿಗಳು ಅವುಗಳ ಜೊತೆ ಇರುವಂತಹ ಬಿಗ್ ಬಾಸ್ ಮನೆಗೆ ಬಂದಿದ್ದಾರೆ .

ಆದರೆ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಿಲ್ಲ ಬಿಗ್ ಬಾಸ್ ಆರಂಭವಾಗುವುದಕ್ಕಿಂತ ಮುಂಚೆ ಅಂದರೆ ಟೀವಿ ಬಿಗ್ ಬಾಸ್ ಆರಂಭವಾಗುವುದಕ್ಕಿಂತ ಮೊದಲು ಒಂದು ಕ್ರೋಮವನ್ನು ಕಲರ್ಸ್ ಕನ್ನಡದವರು ಬಿಟ್ಟಿದ್ದರು ವೈಷ್ಣವಿ ಗೌಡ ಕೂಡ ಇದ್ದರು ಎಲ್ಲರೂ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಆದರೆ ವೈಷ್ಣವಿ ಗೌಡ ಅವರನ್ನು ಬಿಟ್ಟು ಹಳೆ ಕಂಟಿನ್ಸ್ಟೈನ್ಸ್ ಆಗಿ ಅರುಣ್ ಸಾಗರ್ ದೀಪಿಕ ದಾಸ್ ಅನುಪಮಾ ಗೌಡ ಎಲ್ಲರೂ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ .

ಮನೆ ಮಂದಿಯ ನಂಬಿಕೆ ಗಳಿಸಿಕೊಂಡು ಪ್ರೀತಿ ಪಾತ್ರರಾದ ವೈಷ್ಣವಿ ಎಲ್ಲಾ ಆಟಗಳಲ್ಲಿಯೂ ಸೈ ಎನಿಸಿಕೊಂಡವರುಆದರೆ ವೈಷ್ಣವಿ ಗೌಡ ಮಾತ್ರ ಬಿಗ್ ಬಾಸ್ ಮನೆಗೆ ಬಂದಿಲ್ಲ ಹೀಗಾಗಿ ಕೆಲವರು. ಅದೇನು ಅಂತ ಹೇಳಿದರೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ಎಲ್ಲರೂ ಕೂಡ ಸೀಸನ್ ನಲ್ಲಿ ಇದ್ದರೂ ವೈಷ್ಣವಿ ಗೌಡ ಬಿಗ್ ಬಾಸ್ ಬಗ್ಗೆ ಬಂದಿಲ್ಲ ಇನ್ನೂ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ . ಪೂರ್ತಿಯಾದ ಮಾಹಿತಿ ನೋಡಲು ಈ ವಿಡಿಯೋ ನೋಡಿ.

ಇನ್ನು ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಗೆ ಯಾಕೆ ಬಂದಿಲ್ಲ ಎಂಬುದನ್ನು ಕಾರಣ ಪ್ರಮೋದ್ರಲ್ಲಿ ಇದೆ. ಅನುಪಮಾ ಗೌಡ ಅವರ ಜೊತೆ ವೈಷ್ಣವಿರುತ್ತಾರೆ ಕೊನೆಗೆ ಬಿಗ್ ಬಾಸ್ ಕೂಗು ಕೇಳಿಸುತ್ತದೆ ಹಾಗಾಗಿ ಎಲ್ಲರೂ ಕೂಡ ಹೊರಡುವುದಕ್ಕೆ ರೆಡಿ ಆಗುತ್ತಾರೆ ಆದರೆ ಬರುವುದಿಲ್ಲ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page