GOSSIP

ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಸೆಲೆಕ್ಟ್ ಆಗದೆ ಇರೋಕೆ ಇಲ್ಲಿದೆ ಕಾರಣ

ಈ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭ ಆಗುವುದಕ್ಕೂ ಮೊದಲೇ ಬಿಗ್ ಬಾಸ್ ಕನ್ನಡ ತನ್ನ ಮೊದಲ ಸೀಸನ್ ಆರಂಭಿಸಿತು. ಆಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ವ್ಯಕ್ತಿಗಳನ್ನು ಸಹ ಬಿಗ್ ಬಾಸ್ ಮನೆಯೊಳಗೆ ಕಳುಹಿಸುವ ವಿಚಾರವನ್ನು ಹೊರ ಬಂದಾಗ ಇತ್ತೀಚಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವರು ಎನ್ನುವ ನಿರೀಕ್ಷೆಗಳು ಇದ್ದವು.

ಸೋಶಿಯಲ್ ಮೀಡಿಯಾದಲ್ಲಿ ಕೂಡ ನೆಟ್ಟಿಗರು ಕಾಫಿ ನಾಡು ಚಂದು ಅವರ ಬಿಗ್ ಬಾಸ್ ಮನೆಗೆ ಹೋಗಬೇಕು ಅಂತ ಅಭಿಯಾನವು ನಡೆಸಿದವು. ಆದರೆ ಶಿವ ಪ್ರಾರಂಭವಾದಾಗ ಕಾಫಿ ನಾಡು ಚಂದು ಅವರಿಗೆ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುವ ಅವಕಾಶ ದೊರೆಯಲಿಲ್ಲ. ಇದಾದ ನಂತರ ಚಂದು ತಾನೇ ಸ್ವತಹ ಜನರ ಬಳಕೆ ಹೋಗಿ ಕಾಫಿ ನಾಡು ಚಂದು ಅವರನ್ನು ಬಿಗ್ ಬಾಸ್ ಕಳುಹಿಸಬೇಕು.

ಅಂತ ಜನರಿಂದ ಮನವಿಯನ್ನು ಮಾಡಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಹುಷಃ ಕಾಫಿ ನಾಡು ಚಂದು ಅವರಿಗೆ ವೈಟ್ ಕಾರ್ಡ್ ಎಂಟ್ರಿ ನೀಡಬಹುದು ಎನ್ನುವ ನಿರೀಕ್ಷೆ ಬಹಳಷ್ಟು ಜನರಲ್ಲಿ ಮೂಡಿತ್ತು.ಆದರೆ ಆ ನಿರೀಕ್ಷೆಗಳು ಸಹ ನಿಜವಾಗಲಿಲ್ಲ ಬಿಗ್ ಬಾಸ್ ಓಟಿಪಿ ಮೊದಲ ಸೀಸನ್ ಮುಗಿದೆ ಹೋಯಿತು. ಇನ್ನು ನೆನ್ನೆ ಟಿವಿಯಲ್ಲಿ ಬಿಗ್ ಬಾಸ್ ಕನ್ನಡದ ಸೀಸನ್ ಭರ್ಜರಿಯಾಗಿ ಆರಂಭವಾಗಿದೆ.

ಟಿವಿಯಲ್ಲಿ ಸೀಸರ್ ಆರಂಭವಾಗುತ್ತಿದ್ದ ಹಿನ್ನೆಲೆಯಲ್ಲಿ ಒಂದೆರಡು ದಿನಗಳ ಹಿಂದೆ ಕೆಲವು ಮಾಧ್ಯಮಗಳಲ್ಲಿ ಟಿವಿ ಬಿಗ್ ಬಾಸ್ ಗೆ ಪ್ರವೇಶ ಮಾಡುವುದು ಪಕ್ಕ ಅಂತ ಒಂದಿಷ್ಟು ಸುದ್ದಿಗಳು ಹರಿದಾಡಿದವು. ಅಲ್ಲದೇ ಕೂಡ ಕಾಫಿ ನಾಡು ಚಂದು ಅವರಿಗೆ ಸ್ಪರ್ಧಿಯಾಗಿ ಪ್ರವೇಶಿಸಬಹುದು ಎನ್ನುವ ನಿರೀಕ್ಷೆಗಳೊಂದಿಗೆ ಕಾದಿದ್ದರು. ಆದರೆ ಎರಡನೇ ಬಾರಿಯೂ ಎಲ್ಲರ ನಿರೀಕ್ಷೆಗಳು ಸುಳ್ಳಾಗಿದೆ. ಕಾಫಿನಾಡು ಚಂದು ಅವರಿಗೆ ಟಿವಿ ಬಿಗ್ ಬಾಸ್ ನಲ್ಲಿ ಪ್ರವೇಶಿಸುವ ಅವಕಾಶ ಸಿಕ್ಕಿಲ್ಲ .

ಇದು ಅನೇಕರಿಗೆ ಅಸಮಾಧಾನವನ್ನು ಹಾಗೂ ಬೇಸರವನ್ನು ಉಂಟು ಮಾಡಿದೆ. ಕಾಫಿನಾಡು ಚಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ ಇನ್ಸ್ಟಾಗ್ರಾಮ್ ನಲ್ಲಿ ಅವರು ಸೆಲೆಬ್ರಿಟಿ ಗಳಿಗಿಂತ ಹೆಚ್ಚಿನ ಭಾಗಾಕಾರವನ್ನು ಹೊಂದಿದ್ದಾರೆ. ಆದರೆ ಅವರು ಯಾಕೆ ಬಿಗ್ ಬಾಸ್ ಅವರಿಗೆ ಪ್ರವೇಶ ನೀಡಲಿಲ್ಲ ಎನ್ನುವ ಚರ್ಚಿ ಒಂದು ಈಗ ಆರಂಭವಾಗಿದೆ.

ಚಂದು ಜೀ ಕನ್ನಡ ವಾಹಿನಿಯ ಡ್ಯಾನ್ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಆಗಮಿಸಿ ಸುದ್ದಿಯನ್ನು ಮಾಡಿದ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಕಾಫಿ ನಾಡು ಚಂದು ಅವರನ್ನು ಆಯ್ಕೆ ಮಾಡಲಿಲ್ಲ ಎಂದು ಅಭಿಮಾನಿಗಳೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button