NEWS

ಪುನೀತ್ ರಾಜಕುಮಾರ್ ಮನೆ ಒಳಗೆ ಹೇಗಿದೆ ಗೊತ್ತಾ ಮೊದಲ ಬಾರಿಗೆ ನೋಡಿ. 

ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರಾದ ಎಸಿ ಮಹಯ್ಯಪ್ಪ ಚಟಿಯ ಅವರಿಂದ ಸದಾಶಿವ ನಗರದಲ್ಲಿ 11 ಲಕ್ಷ ಕೊಟ್ಟು ತಮ್ಮ ದೊಡ್ಡ ಕುಟುಂಬಕ್ಕೆ ಸರಿಹೊಂದುವ ಒಂದು ಬಂಗಲಿಯನ್ನು ಖರೀದಿ ಮಾಡಿದ್ದು ಡಾ.ರಾಜ್‌ಕುಮಾರ್ ಅವರು. ಅಣ್ಣಾ ಅವರು ಅದೇ ಮನೆಯಲ್ಲಿ ಸರಿ ಸುಮಾರು 30 ವರ್ಷ ನೆಲೆಸಿದ್ದರು. ಕುಟುಂಬ ಇನ್ನಷ್ಟು ದೊಡ್ಡದಂತೆ ಈಗ ಇರುವ ಮನೆಯ ನವೀಕರಣದ ಜೊತೆ ನಿರ್ಮಾಣ ಮಾಡಲು ಮುಂದಾದರೂ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್.

ರಾಜಕುಮಾರ ಅವರು ಇರುವಾಗಲೇ ಮನೆಯನ್ನು ನವೀಕರಿಸಬೇಕು ಅಂತ ಅಂದುಕೊಂಡಿದ್ದರು ಆದರೆ ಅದು ಕೈಗೂಡಲಿಲ್ಲ. ಈಗ ಹಳೆ ಮನೆ ಇದ್ದ ಜಾಗದಲ್ಲಿ ನಾಲ್ಕು ಅಂತಸ್ತಿನ ಎರಡು ಮನೆಯನ್ನು ಪ್ರಾರಂಭಿಸಿ ಒಂದು ಮನೆಯಲ್ಲಿ ಅಪ್ಪು ಕುಟುಂಬ ಹಾಗೂ ಇನ್ನೊಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕುಟುಂಬ ನೆಲೆಸಿದ್ದಾರೆ ಹಾಗಿದ್ದರೆ ಪುನೀತ್ ರಾಜಕುಮಾರ್ ಅವರ ಮನೆ ಒಳಗೆ ಹೇಗಿದೆ ಎಂದು ನೋಡೋಣ ಬನ್ನಿ.

ತುಂಬಾ ಮಾಡಲ್ ಆದ ಮನೆ ಡಿಸೈನ್ ಬಳಸಿ ವಿಶಾಲವಾದ ಮನೆ ನಿರ್ಮಾಣ ಮಾಡಿದ್ದು ಪುನೀತ್ ರಾಜಕುಮಾರ್ ಅವರ ಮನೆ ನೋಡಲು ತುಂಬಾ ಸುಂದರವಾಗಿದೆಇದು ಅಪ್ಪು ಮನೆಯ ವಿಶಾಲವಾದ ಹಾಲ್. ಇದು ಅಪ್ಪು ಮನೆಯಲ್ಲಿ ಇರುವ ಕಿಚನ್. ಅವು ಅಪ್ಪು ಮನೆಯ ರೂಮ್ಗಳು. ಹಚ್ಚಹಸಿರಿನಿಂದ ಕೂಡಿದ ಒಳಾಂಗಣ ಹಬ್ಬದ ಸಮಯದಲ್ಲಿ ತಮ್ಮ ಒಡಹುಟ್ಟಿದವರು ಎಲ್ಲಾ ಒಂದು ಕಡೆ ಸೇರುವುದರಿಂದ ಎಲ್ಲರಿಗೂ ಸರಿ ಹೋಗುವ ವಿಶಾಲವಾದ ಹೊರಾಂಗಣ ಬೆಳಕಿನಿಂದ ಕಂಗೊಳಿಸುವ ರೂಮಿಂಗರಿಯ.

ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ಹವಾ ಜೋರಾಗಿದೆ. ಅಪ್ಪು, ಅಪ್ಪು ಎಂದು ಅಭಿಮಾನಿಗಳು ಕೂಗುತ್ತಿದ್ದರು. ಗಂಧದಗುಡಿ ಟೀಸರ್ ಪ್ರದರ್ಶನ ವೇಳೆ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಭಾವುಕರಾಗಿದ್ದಾರೆ. ಪ್ರೇಕ್ಷಕರ ಒತ್ತಾಯದ ಮೇರೆಗೆ 2 ಬಾರಿ ಗಂದಧ ಗುಡಿ ಟೀಸರ್ ಪ್ರದರ್ಶನ ಮಾಡಲಾಯ್ತು. ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ ಹಾಗೂ ತೆರೆ ಮೇಲೆ ಪುನೀತ್​ ಕಂಡು ಅಶ್ವಿನಿ ಕಣ್ಣಿರು ಹಾಕಿದ್ದಾರೆ.

ಯುವ ದಸರಾ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​ ಕುಮಾರ್​ ಸಹ ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಅವರು ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ, ಎಲ್ಲರೂ ಅಪ್ಪು ಪ್ರೀತಿಸುತ್ತಿದ್ರಿ ಈಗ ಪೂಜಿಸುತ್ತಿದ್ದೀರಾ. ನಿಮ್ಮೆಲ್ಲರಲ್ಲೂ ಅಪ್ಪುವನ್ನು ಕಾಣುತ್ತಿದ್ದೇನೆ. ನಾನು ಇಲ್ಲೇ ಇದ್ದು ಒಂದು ಹಾಡು ಕೂಡ ಹಾಡುತ್ತೇನೆ.

ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜ್‌ಕುಮಾರ್ ಭಾಷಣ ಮುಗಿಸಿದ್ರು.ಅಪ್ಪು ಅಭಿಮಾನಿಗಳಿಗಾಗಿ ಹಾಡು ಹೇಳಲು ವೇದಿಕೆ ಹತ್ತಿದ ರಾಘಣ್ಣ, ಹಾಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡು ಹೇಳಿ ಅಪ್ಪು ನೆನೆದರು. ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page