NEWS

ಗೋಶಾಲೆಗೆ 40 ಟ್ಯಾಕ್ಟರ್ ಡಿ ಬಾಸ್ ನಿಜವಾದ ಮುಖ

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್‌ಆಫೀಸ್ ಸುಲ್ತಾನ’,`ದಾಸ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ

ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.ದರ್ಶನವರಿಗೆ ಪ್ರಾಣಿಗಳು ಎಂದರೆ ಎಷ್ಟು ಇಷ್ಟ ಅಂತ ಬಹುತೇಕ ಎಲ್ಲರಿಗೂ ಕೂಡ ಗೊತ್ತಿರುತ್ತದೆ. ಹಾಗೂ ಅವರ ಫಾರ್ಮ್ ಹೌಸ್ ನಲ್ಲಿ ಹಲವಾರು ಹಸುಗಳನ್ನು ಕುದುರೆಗಳನ್ನು ಹಾಗೂ ಮೈಸೂರು ಜೂನಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಕೂಡ ತೆಗೆದುಕೊಂಡಿದ್ದಾರೆ .

ಲಾಕ್ಡೌನ್ ನಲ್ಲಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಜನರಿಗೆ ಹೆಲ್ಪ್ ಮಾಡಿದರು ಅದರಲ್ಲಿ ಯಶ್ ಅವರು ಕಲಾವಿದರಿಗೆ ಹೆಲ್ಪ್ ಮಾಡಿದರು. ಆದರೆ ದರ್ಶನವರು ಇಡೀ ಭಾರತದಲ್ಲಿ ಯಾವುದಾದರೂ ನಟ ಪ್ರಾಣಿಗಳಿಗೆ ಹೆಲ್ಪ್ ಮಾಡಿ ಅಂದರೆ ಅದು ಡಿ ಬಾಸ್ ಮಾತ್ರ ಎಲ್ಲರಲ್ಲಿ ಕೈ ಮುಗಿದು ಮನವಿಯನ್ನು ಮಾಡಿಕೊಂಡರು. ಈ ರೀತಿಯಾಗಿ ದರ್ಶನವರು ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.

ಹಾಗಿದ್ದರೆ ಏನಪ್ಪಾ ಅದು ಒಳ್ಳೆಯ ಕೆಲಸ 40 ಡಾಕ್ಟರ್ ಏನು ಮಾಡಿದರು ಇದರ ಬಗ್ಗೆ ನೋಡಲು ಬನ್ನಿ. ದರ್ಶನ್ ಅವರ ಬಗ್ಗೆ ಹಲವಾರು ಬಾರಿ ಹಲವಾರು ಕಿಡಿಗೇಡಿಗಳು ಅಪಪ್ರಚಾರವನ್ನು ಮಾಡುತ್ತಾನೆ ಇರುತ್ತಾರೆ. ಆದರೆ ದರ್ಶನವರು ಒಂದು ಕೆಲಸವನ್ನು ಮಾಡಿದರು ಆದರೆ ಅದನ್ನು ಎಲ್ಲೂ ಕೂಡ ಹೇಳಿಕೊಂಡಿರಲಿಲ್ಲ ಹಾಗಿದ್ದರೆ ಅದು ಏನಪ್ಪ ಕೆಲಸ ಅಂತ ಹೇಳುತ್ತೀರಾ. ಕಳೆದ ಬಾರಿ ನೀರಿನ ಪ್ರಭಾವ ಜಾಸ್ತಿ ಇತ್ತು ಅದರಲ್ಲಿ ಗೋಶಾಲೆಗಳಲ್ಲಿ ಆಹಾರ ಉಂಟಾಗಿದ್ದು .

ಹಸುಗಳಿಗೆ ಸರಿಯಾಗಿ ಆಹಾರ ಕೂಡ ಸಿಗುತ್ತಿರಲಿಲ್ಲ.ದರ್ಶನ್ ಬಾಲ್ಯದಿಂದಲೂ ಪ್ರಾಣಿಪ್ರಿಯ.ಈಗಲೂ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡಿದ್ದಾರೆ.ರಜಾದಿನಗಳಲ್ಲಿ ಮೈಸೂರಿನ ಮೃಗಾಲಯಕ್ಕೆ ಹೋಗುತ್ತಿದ್ದ ದರ್ಶನ್‌ಗೆ ಅಲ್ಲಿನ ನಿರ್ವಾಹಕ ಪುಂಡಲೀಕರು ಒಂದು ಹುಲಿಯನ್ನು ನೋಡಿಕೊಳ್ಳಲು ಕೊಡುತ್ತಿದ್ದರು.

ರೈತರ ಮನೆಯಲ್ಲಿ ಎಂದರೆ ಏನು ಕಷ್ಟಪಟ್ಟು ಹಸುಗಳನ್ನು ಉಳಿಸಿಕೊಳ್ಳುತ್ತಾರೆ ಆದರೆ ಗೋಶಾಲೆಯಲ್ಲಿ ಇನ್ನೇನು ಹಸುಗಳು ಸಾಯುವ ಪರಿಸ್ಥಿತಿಯಲ್ಲಿ ಇತ್ತು, ಈ ವಿಷಯವನ್ನು ತಿಳಿದ ದರ್ಶನವರು ಒಂದಲ್ಲ ಎರಡಲ್ಲ ಗೋ ಶಾಲೆಗಳಿಗೆ ಕಳುಹಿಸಿ ಕೊಡುತ್ತಾರೆ. ಆದರೆ ಯಾರೂ ಬೇರೆ ಅವರ ದುಡ್ಡಿನಿಂದ ಅಲ್ಲ ತನ್ನ ಸ್ವಂತ ದುಡ್ಡಿನಿಂದ

ಸಾಮಾನ್ಯವಾಗಿ ಮನುಷ್ಯರು ಕಷ್ಟ ಎಂದರೆ ಎಲ್ಲಾ ಸೆಲೆಬ್ರಿಟಿಗಳು ಸ್ಪಂದಿಸುತ್ತಾರೆ. ಆದರೆ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸುವುದು ಎಂದರೆ ಅದು ಕೇವಲ ಡಿ ಬಾಸ್ ಇರಬಹುದು. ಅದಕ್ಕೆ ಅನ್ನುವುದು ಡಿ ಬಾಸ್ ಅವರಿಗೆ ಅಷ್ಟೊಂದು ಅಭಿಮಾನಿಗಳು ಇರುವುದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page