ಅಕ್ಟೋಬರ್ 4 ರಂದು ಆಯುಧ ಪೂಜೆ ಹಬ್ಬವಿದೆ ಈ ಹಬ್ಬದಂದು ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ
ಅಕ್ಟೋಬರ್ 4 ರಂದು ಆಯುಧ ಪೂಜೆ ಹಬ್ಬವಿದೆ ಈ ಹಬ್ಬದಂದು ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದಿಸೆ ಆಂಜನೇಯ ಸ್ವಾಮಿಯ ಕೃಪೆಯಿಂದ ಸಿಗುತ್ತಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಷ್ಟ್ರೀಯ ಅವರಿಗೆ ಆಯುಧ ಪೂಜೆಯ ಹಬ್ಬದಂದು ತುಂಬಾನೇ ಉತ್ತಮವಾದ ಅವಕಾಶಗಳು ಸಿಗುತ್ತದೆ.
ನಿಮ್ಮ ಪೂರ್ಣವಾದ ಕೆಲಸಗಳು ಪೂರ್ಣಗೊಳಿಸುತ್ತೀರಾ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಾ ಹಾಗೂ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಾಣುತ್ತೀರಾ ಸಮಾಜದಲ್ಲಿ ಉತ್ತಮ ಹೆಸರನ್ನು ಮಾಡುವಿರಿ ಉತ್ತಮವಾದ ಜೀವನವನ್ನು ನಡೆಸುತ್ತೀರಿ ನಿಮಗೆ ಮನೆ ಕಟ್ಟುವ ಯೋಗ ಕೂಡ ಬರುತ್ತದೆ ಈ ರಾಶಿ ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.
ಹಾಗೆ ಇವರು ಆಂಜನೇಯ ಸ್ವಾಮಿಯನ್ನು ನೆನೆದು ಪೂಜೆಯನ್ನು ಮಾಡುವುದರಿಂದ ನಿಮಗೆ ಆ ದೇವರ ಆಶೀರ್ವಾದ ಸಿಗುತ್ತದೆ ಈ ರಾಶಿಯವರಿಗೆ ಸರಕಾರಿ ಕೆಲಸದ ಯೋಗವಿದೆ ಪ್ರಯತ್ನ ಮಾಡುತ್ತಲೇ ಇರಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲು ಹೋಗುವುದು ನಿಮಗೆ ಉಲ್ಲಾಸ ನೀಡುತ್ತದೆ.
ನಿಮ್ಮ ಕೆಲವು ಆಸಕ್ತಿದಾಯಕ ಚಟುವಟಿಕೆಗಳಲ್ಲಿ ಸಮಯವನ್ನು ಕಳೆಯುವುದು ನಿಮಗೆ ಸಂತೋಷವನ್ನು ನೀಡುತ್ತದೆ. ಸಹಾಯಕ್ಕಾಗಿ ಇತರರನ್ನು ಅವಲಂಬಿಸುವ ಬದಲು, ನಿಮ್ಮ ಸ್ವಂತ ಕೆಲಸದ ನೀತಿ ಮತ್ತು ದಕ್ಷತೆಯನ್ನು ಅವಲಂಬಿಸಿ. ಮನೆಯಲ್ಲಿ ಹಿರಿಯರ ಗೌರವ ಕಾಪಾಡುವುದು ನಿಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಗುರಿ ಸಾಧಿಸಲು ಶ್ರಮಿಸಬೇಕು. ಈ ಸಮಯದಲ್ಲಿ ಹಣವನ್ನು ಎರವಲು ಪಡೆಯಬೇಡಿ.
ವ್ಯಾಪಾರ ಸಂಬಂಧಿತ ಚಟುವಟಿಕೆಗಳಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಮನೆಯ ವಾತಾವರಣ ಶಾಂತವಾಗಿರುತ್ತದೆ.ಇಂದು ಸಾಮಾನ್ಯ ದಿನವಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಪರಿಹಾರ ಸಿಗುತ್ತದೆ. ವಿವಾದಿತ ಆಸ್ತಿಯನ್ನು ಹಿರಿಯರ ಸಹಾಯದಿಂದ ಪರಿಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಕೆಲವು ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬರುತ್ತವೆ,
ಅದು ಕಳವಳಕ್ಕೆ ಕಾರಣವಾಗುತ್ತದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಸಂಪೂರ್ಣವಾಗಿ ಪರಿಶೀಲಿಸಿ. ಯಾರೊಂದಿಗೂ ಮಾತನಾಡದೆ ವಾದ ಮಾಡಬೇಡಿ. ಇದು ನಿಮ್ಮ ತೊಂದರೆಯನ್ನು ಹೆಚ್ಚಿಸಬಹುದು. ಯಾವುದೇ ಪ್ರಮುಖ ವ್ಯವಹಾರ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಸ್ತುತ ಅನುಕೂಲಕರ ಸಮಯವಲ್ಲ.
ವಿದ್ಯಾರ್ಥಿಗಳಿಗೆ ಇದು ಉತ್ತಮವಾದ ದಿನವಾಗಿರುತ್ತದೆ ಸಂಗೀತದ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತೀರಾ ಇಷ್ಟು ದಿನ ಇದ್ದ ಎಲ್ಲಾ ಕೆಲಸಗಳು ನಿವಾರಣೆಯಾಗಿ ನೆಮ್ಮದಿಯ ಜೀವನವನ್ನು ನಡೆಸುವಂತೆ ಆಗುತ್ತೀರಾ ಎಲ್ಲ ತರಹದ ಸಮಸ್ಯೆಗಳು ನಿವಾರಣೆಯಾಗುತ್ತದೆ ಇಷ್ಟೆಲ್ಲ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದರೆ ಸಿಂಹ ರಾಶಿ ಕುಂಭ ರಾಶಿ ಮತ್ತು ಮೇಷ ರಾಶಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.