NEWS

ಅಕ್ಟೋಬರ್ 4 ಆಯುಧ ಪೂಜೆ ದಿನಾಂಕ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. 

ಅಕ್ಟೋಬರ್ 4 ಆಯುಧ ಪೂಜಾ ಆಯುಧ ಪೂಜಾ ಹಬ್ಬದ ನಂತರ ಕೆಲವೊಂದು ರಾಷ್ಟ್ರೀಯ ಜನರಿಗೆ ಎಲ್ಲದೃಷ್ಟವಾಗುತ್ತಾ ಇದೆ. ಈ ರಾಶಿಯವರಿಗೆ ಅನ್ಯರಿಂದ ಸಾಕಷ್ಟು ಸಹಾಯ ಆಗಲಿದೆ ಹಾಗಾದರೆ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಅದೃಷ್ಟದ ಫಲಗಳು ಈ ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ಕರುಣಿಸು ಇದ್ದಾಳೆ ಇವತ್ತಿನ ಮಾಹಿತಿಯಲ್ಲಿ ನೋಡುತ್ತಾ ಹೋಗೋಣ.

ಹೌದು, ಈ ರಾಷ್ಟ್ರೀಯ ಜನರಿಗೆ ಆರೋಗ್ಯ ಸದೃಢವಾಗಿರುತ್ತದೆ, ನಿರೀಕ್ಷಿತ ಸ್ಥಾನಮಾನ ಗೌರವಗಳನ್ನು ಪ್ರಾಪ್ತಿಯಾಗುತ್ತದೆ ಜೊತೆಗೆ ಭೂಮಿ ಆಸ್ತಿ ವಿಚಾರಗಳಲ್ಲಿ ಇವರು ಘನತೆಯನ್ನು ಸಾಧಿಸುತ್ತಾರೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಕೂಡ ಇವರಿಗೆ ಪ್ರಗತಿ ಸಿಗಲಿದ್ದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ತೃಪ್ತಿ ಇವರನ್ನು ನೆಮ್ಮದಿಯಾಗಿ ಇರುವಂತೆ ಮಾಡುತ್ತದೆ ದಾಂಪತ್ಯ ಜೀವನದಲ್ಲಿ ಸುಖ ವೃದ್ಧಿಯಾಗುತ್ತದೆ .

ನಿರೀಕ್ಷೆಗೂ ಮೀರಿದ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಉತ್ತಮ ಜನಮನನ್ನು ಪಡೆದುಕೊಳ್ಳುತ್ತೀರ ಜೊತೆಗೆ ಕಾರ್ಯವೈಖರಿಯನ್ನು ಹೆಚ್ಚಿಗೆ ಮಾಡಿಕೊಳ್ಳುತ್ತೀರಾ. ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ದಿನ ಅಂತ ಹೇಳಲಾಗುತ್ತಿದ್ದು ಜನಪ್ರಿಯತೆಯನ್ನು ನೀವು ಪಡೆದುಕೊಳ್ಳುತ್ತೀರಾ ಇನ್ನು ನಿಮ್ಮ ವ್ಯಾಪಾರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕಾಗುತ್ತದೆ ಕೆಲವೊಂದಿಷ್ಟು ಜನ ಬೇಡ ಎಂದರು ಕೂಡ ನಿಮ್ಮ ವ್ಯಾಪಾರದಲ್ಲಿ ಮೂಗು ತೋರಿಸುವ ಸಣ್ಣ ಬುದ್ಧಿಯನ್ನು ಹೊಂದಿರುತ್ತಾರೆ.

ಅಂತಹವರಿಂದ ಸ್ವಲ್ಪ ದೂರ ಇದೆ ಇನ್ನು ಧಾರ್ಮಿಕ ಕಾರ್ಯಗಳಿಗೆ ನೀವು ಹಣವನ್ನು ತೊಡಗಿಸುವುದರಿಂದ ಮಾನಸಿಕವಾಗಿ ನೀವು ನೆಮ್ಮದಿಯುತ ಜೀವನವನ್ನು ನಡೆಸುತ್ತೀರಾ.ಮನೆಯಲ್ಲಿ ಕೆಲವು ವಸ್ತುಗಳನ್ನು ಖರೀದಿಸಲು ಸಹ ಸಾಧ್ಯವಿದೆ. ಕಷ್ಟದಲ್ಲಿರುವ ಪ್ರೀತಿಪಾತ್ರರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷವನ್ನು ಪಡೆಯುತ್ತೀರಿ.

ನಕಾರಾತ್ಮಕ ಚಟುವಟಿಕೆ ಹೊಂದಿರುವ ಜನರಿಂದ ದೂರವಿರಿ; ಇಲ್ಲದಿದ್ದರೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಹಠಾತ್ ಖರ್ಚುಗಳು ಇರಬಹುದು. ನಿರ್ಧಾರ ತೆಗೆದುಕೊಳ್ಳಲು ನಿಮಗೆ ತೊಂದರೆಯಾಗಿದ್ದರೆ, ಹಿರಿಯರಿಂದ ಸಲಹೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ.

ಇಂದು ನೀವು ತೆಗೆದುಕೊಳ್ಳುವ ಯಾವುದೇ ಪ್ರಮುಖ ನಿರ್ಧಾರವು ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಕುಟುಂಬದ ಸದಸ್ಯರ ಬೆಂಬಲವೂ ನಿಮಗೆ ಪ್ರಯೋಜನಕಾರಿಯಾಗಲಿದೆ. ನೀವು ಕೆಲಸದ ಸ್ಥಳದ ಚಟುವಟಿಕೆಗಳಲ್ಲಿ ಸಹ ಭಾಗವಹಿಸಬಹುದು. ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಸಂದರ್ಭಗಳನ್ನು ಶಾಂತವಾಗಿ ನಿಭಾಯಿಸಿ. ಸಂವಹನ ಮಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ.

ಹೂಡಿಕೆಗೆ ಸಮಯ ಅನುಕೂಲಕರವಾಗಿಲ್ಲ. ವ್ಯಾಪಾರ ಚಟುವಟಿಕೆಗಳು ಸಾಮಾನ್ಯವಾಗಿರುತ್ತವೆ.ಆತುರಪಡುವ ಬದಲು ನಿಮ್ಮ ಕೆಲಸವನ್ನು ಶಾಂತಿಯುತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಎಲ್ಲಾ ಕಾರ್ಯಗಳು ಸರಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಉತ್ತಮ ವರ್ತನೆ ಮತ್ತು ಸಮತೋಲಿತ ಚಿಂತನೆಯು ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಅತಿಯಾಗಿ ಯೋಚಿಸುವುದು ನಿಮ್ಮ ಕೈಗಳನ್ನು ಜಾರಿಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ.

ಅದಕ್ಕಾಗಿಯೇ ಯೋಜನೆಯೊಂದಿಗೆ ಅದನ್ನು ಪ್ರಾರಂಭಿಸುವುದು ಅವಶ್ಯಕ. ಅಹಂಕಾರಿಯಾಗುವುದು ಅಥವಾ ನಿಮ್ಮನ್ನು ಶ್ರೇಷ್ಠ ಎಂದು ಪರಿಗಣಿಸುವುದು ಸರಿಯಲ್ಲ. ಮಾರ್ಕೆಟಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯ.ಹಾಗಾದರೆ ಎಷ್ಟಿದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದರೆ ವೃಶ್ಚಿಕ ರಾಶಿ ಧನಸ್ಸು ರಾಶಿ ಮಕರ ರಾಶಿ ಕುಂಭ ರಾಶಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page