NEWS

ಕಾರ್ತಿಕ್ ಜೊತೆ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರೂ ಫಿದಾ. 

ದಕ್ಷಿಣ ಆಫ್ರಿಕಾದ ವಿರುದ್ಧ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 16 ರಂಗಳ ಭರ್ಜರಿ ರಂಗಳ ಸಾಧಿಸುವ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿದೆ. ಬರೋಬ್ಬರಿ 2 7 ರನ್ ಹಾಕಿ ತನ್ನ ಬ್ಯಾಟಿಂಗ್ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ ಟೀಮ್ ಇಂಡಿಯಾ ಎಷ್ಟು ದೊಡ್ಡ ಮೊತ್ತ ಕಲೆ ಹಾಕಲು ಮುಖ್ಯ ಕಾರಣ ಖೇಲ್ ರಾಹುಲ್. ಸೂರ್ಯ ಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ.

ರಾಹುಲ್ ಆರಂಭದಲ್ಲಿ ತಮ್ಮ ಕೆಲಸ ನಿರ್ವಹಿಸಿ ನಿರ್ಗಮಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಹಾಗೂ ಕೊಹ್ಲಿ ಜೋಡಿ ಶತಕಗಳ ಜೊತೆ ಆಟ ಆಡಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದ್ದರು. ಕೊನೆ ಕ್ಷಣದಲ್ಲಿ ಸೂರ್ಯಕುಮಾರ್ ರನ್ನರ್ ಗೆ ಬಲಿಯಾದ ನಂತರ ಪಂದ್ಯವನ್ನು ಫಿನಿಷ್ ಮಾಡುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲಿತ್ತು. ಜೊತೆಗೆ ಅರ್ಧ ಶುತಕದ ಹೊಸ್ತಿಲಿನಲ್ಲಿ ಕೂಡ ಇದ್ದರು ಆದರೆ ಈ ಸಂದರ್ಭ ವಿರಾಟ್ ನಡೆದುಕೊಂಡ ರೀತಿ ಅನೇಕರ ಮೆಚ್ಚುಗೆ ಪಾತ್ರವಾಗಿದೆ.

ಕ್ರಿಕೆಟ್ ಲೋಕದಲ್ಲಿ ಕೋಲಿ ಮಾಡಿರುವ ದಾಖಲೆಗಳಿಗೆ ಲೆಕ್ಕವಿಲ್ಲ. ಆದರೆ ತಂಡ ಮೊದಲು ದಾಖಲಿ ನಂತರ ಎನ್ನುವ ಸೂತ್ರವನ್ನು ಪಾಲಿಸುತ್ತಿರುವುದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ ಟ್ವೆಂಟಿಯಲ್ಲಿ ಮತ್ತೊಮ್ಮೆ ಕಂಡು ಬಂತು ಕೊನೆಯ 20ನೇ ಓವರ್ ಪ್ರಾರಂಭ ಆಗುವುದಕ್ಕೂ ಮುನ್ನ ಕೊಹ್ಲಿ ಅರ್ಥಶುತಕ್ಕ ಸಿವಿಸಲು ಕೇವಲ ಒಂದು ರನ್ ಅಷ್ಟೇ ಬೇಕಿತ್ತು ಆರಿಸಿತಗಳಲ್ಲಿ ಒಂದು ರನ್ ಗಳಿಸುವುದು ದೊಡ್ಡ ಕಷ್ಟವೇ ನಲ್ಲ.

ಕ್ರೇಜಿನಲ್ಲಿದ್ದ ಕಾರ್ತಿಕ್ ಸಿಂಗಲ್ ರನ್ ಕಲೆ ಹಾಕಿ ಕೊಹ್ಲಿ ಗೆ ಸ್ಟ್ರೈಕ್ ಕೊಡಬೇಕಿತ್ತು ಅಷ್ಟೇ ಆದರೆ ಅಲ್ಲಿ ಹಾಗೆ ಆಗಲು ಕೊಹ್ಲಿ ಮುಂದಾಗಲಿಲ್ಲ. ಬದಲಾಗಿ ನನ್ನ ಅದೃಷ್ಟಕದ ಬಗ್ಗೆ ಚಿಂತೆ ಮಾಡಬೇಡ ಕಾರ್ತಿಕ್ ಬಳಿ ಕೊಹ್ಲಿ ಹೇಳಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೆರಲಾಗುತ್ತಿದೆ. ಕೊಹ್ಲಿಯ ಈ ನಡಿಗೆ ಮೆಚ್ಚುಗಿನ ಮಾತುಗಳು ಕೇಳಿ ಬರುತ್ತಿದೆ 20ನೇ ಓವರ್ ಸಂಪೂರ್ಣವಾಗಿ ಆಡಿದ ಕಾರ್ತಿಕ್ ಅವರು 18ರಂದು ಮೊದಲ ಎಸೆತ ಡಾಟಾ ಆದರೆ ಎರಡನೇ ಶತದಲ್ಲಿ ಫೋರ್ ಬಾರಿಸಿದರು.

ಮೂರನೇ ಸೀತ ಮತ್ತೆ ಡಾಟಾ ಆಯ್ತು ನಾಲ್ಕನೇ ಎಸೆತ ವೈರಾದ ಕಾರಣ ಸಿಕ್ಸ್ ಸಿಡಿಸಿದರು. ಐದನೇ ಮತ್ತೊಂದು ಸಿಕ್ಸ್ ಮತ್ತು ಅಂತಿಮ ಆರನೇ ಚಿತ್ರದಲ್ಲಿ ಒಂದು ರನ್ ಕಲೆ ಹಾಕಿದರು. ಈ ಮೂಲಕ ಕಾರ್ತಿ ಕೊಟ್ಟು ಹೇಳುತ್ತಿದ್ದಗಳಲ್ಲಿ ಒಂದು ರನ್ ಸಿಕ್ಸರ್ ತಿಳಿಸಿ 17 ರನ್ಗಳನ್ನು ಗಳಿಸಿದರು.37ರ ಹರೆಯದ ದಿನೇಶ್ ಕಾರ್ತಿಕ್‌ಗೆ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಆಯ್ಕೆಗಾರರು ಅವಕಾಶ ನೀಡಿದ್ದಾರೆ.

ಕಾರ್ತಿಕ್ ಐಪಿಎಲ್ 2022 ರಲ್ಲಿ ಅಬ್ಬರದಿಂದ ಟೀಮ್ ಇಂಡಿಯಾಕ್ಕೆ ಮರಳಿದರು, ಅಂದಿನಿಂದ ಅವರು ಟೀಮ್ ಇಂಡಿಯಾಕ್ಕೆ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮೋಘ ಆಟವಾಡುತ್ತಿರುವ ಅವರ ಡ್ಯಾಶಿಂಗ್ ಬ್ಯಾಟಿಂಗ್ ಎದುರಾಳಿ ತಂಡದ ಬೌಲರ್ ಗಳ ಆತಂಕವನ್ನು ಹೆಚ್ಚಿಸಿದೆ. ದಿನೇಶ್ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page