Uncategorized

ಅಕ್ಟೋಬರ್ 5 ವಿಜಯದಶಮಿ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. 

ಅಕ್ಟೋಬರ್ 5ನೇ ತಾರೀಕು ಬುಧವಾರ ವಿಜಯದಶಮಿತೆ ಈ ಒಂದು ವಿಜಯದಶಮಿಯಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವೊಂದಿಷ್ಟು ರಾಶಿಯವರಿಗೆ ಅದೃಷ್ಟ ಸಿಗುತ್ತಿದೆ ಹೀಗಾಗಿ ಇವರ ದಿನ ಬಹಳಷ್ಟು ಉತ್ತಮವಾಗಿರುತ್ತದೆ ಅಂತ ಹೇಳಲಾಗುತ್ತಿದ್ದು ದುರ್ಗಾದೇವಿಗೆ ಇವರು ಪೂಜೆಯನ್ನು ಸಮರ್ಪಿಸಿದರೆ ಖಂಡಿತ ಇವರಿಗೆ ಒಳಿತು ಆಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ.

ಇವತ್ತಿನ ಮಾಹಿತಿರಿ ನೋಡುತ್ತಾ ಹೋಗೋಣ ನಿಮ್ಮ ಕುಟುಂಬದ ಸಲಹೆಯನ್ನು ನೀವು ತೆಗೆದುಕೊಂಡು ಮುಂಬರುವ ದಿನಗಳಲ್ಲಿ ಹೊಸ ರೀತಿಯ ಉದ್ಯೋಗ ಅಥವಾ ವ್ಯಾಪಾರ ವ್ಯವಹಾರವನ್ನು ಕೈಗೊಂಡರೆ ನಿಮಗೆ ಅದೃಷ್ಟ ಅನ್ನೋದು ಸಿಗುತ್ತದೆ ಉದ್ಯೋಗದ ಸಮಸ್ಯೆಗಳು ಕೈಗೊಳ್ಳುತ್ತವೆ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ. ಶೀಘ್ರದಲ್ಲಿ ನೀವು ವಾಹನವನ್ನು ಖರೀದಿ ಮಾಡುತ್ತೀರಾ.

ಇನ್ನು ನೀವು ದುರ್ಗಾದೇವಿಗೆ ಈ ಒಂದು ದಿನ ವಿಶೇಷ ಪೂಜೆಯನ್ನು ಸಮರ್ಪಿಸುವುದರಿಂದ. ಶೀಘ್ರದಲ್ಲಿ ಹೊಸ ಮನೆಯನ್ನು ಖರೀದಿಸುವ ನಿಮ್ಮ ಕನಸು ಕೈಯುಡುತ್ತದೆ ಕುಟುಂಬದಲ್ಲಿ ಸಂತಸ ಇರುತ್ತದೆ ವಿದೇಶಿ ಪ್ರವಾಸಕ್ಕೆ ಹೋಗಬಹುದು. ಹೂಡಿಕೆಯ ದೃಷ್ಟಿಯಿಂದ ಮೇಷ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನವಾಗಲಿದೆ. ಆದರೆ ಹೂಡಿಕೆ ಮಾಡುವ ಮೊದಲು ಅನುಭವಿ ವ್ಯಕ್ತಿಯ ಮಾರ್ಗದರ್ಶನ ಪಡೆಯಿರಿ.

ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಕೊಡುಗೆಯನ್ನು ನೀಡುತ್ತೀರಿ. ಆಪ್ತರಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಸಾರ್ವಜನಿಕ ಸ್ಥಳದಲ್ಲಿ ವಿವಾದವಿರಬಹುದು, ಕೆಲಸ ಮಾಡುತ್ತಿರಿ. ಧ್ಯಾನದಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ. ಮನೆಯ ಹಿರಿಯ ಸದಸ್ಯರ ಘನತೆ ಮತ್ತು ಆರೋಗ್ಯವನ್ನು ಗೌರವಿಸಿ.ಇಂದು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ನೀವು ಪೂರ್ಣ ಆತ್ಮವಿಶ್ವಾಸದಿಂದ ಅವರನ್ನು ಎದುರಿಸಲು ಸಾಧ್ಯವಾಗುತ್ತದೆ.

ಯಾವುದೇ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿದ್ದರೆ, ಇಂದು ಪ್ರಭಾವಿ ವ್ಯಕ್ತಿಯ ಸಹಾಯದಿಂದ ಅದನ್ನು ಪರಿಹರಿಸಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಮಕ್ಕಳಲ್ಲಿ ಯಾವುದೇ ಋಣಾತ್ಮಕ ಚಟುವಟಿಕೆಯ ಬಗ್ಗೆ ಕಂಡುಹಿಡಿಯಲು ಇದು ನಿರಾಶಾದಾಯಕವಾಗಿರುತ್ತದೆ. ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ತಪ್ಪು ಮಾಡುವ ಬದಲು, ನಿಮ್ಮ ಕರ್ಮವನ್ನು ನಂಬಿರಿ.

ಇಂದು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ನಿಮಗೆ ಮಾಡಲು ಸಾಕಷ್ಟು ಕೆಲಸವಿದ್ದರೂ ಸಹ. ಕೆಲವು ಪ್ರಮುಖ ಕುಟುಂಬ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಸಾಕಷ್ಟು ಸಹಾಯವನ್ನು ಪಡೆಯುತ್ತೀರಿ. ಯುವಕರು ವೃತ್ತಿ ಪರೀಕ್ಷೆಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಸ್ವಲ್ಪ ಹೊಸ ಜವಾಬ್ದಾರಿ ಕೆಲಸವನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ, ಯಾವುದೇ ರೀತಿಯ ನಷ್ಟದ ಅಪಾಯವಿರಬಹುದು, ಅಂತಹ ಪರಿಸ್ಥಿತಿಯಲ್ಲಿ, ಎಚ್ಚರಿಕೆಯಿಂದ ಕೆಲಸ ಮಾಡಿ.

ಇಲ್ಲದೇ ಯಾರೊಂದಿಗೂ ವಾದ ಮಾಡಬೇಡಿ. ರಾಜಕೀಯ ವಿಷಯಗಳಲ್ಲಿ ಬರುತ್ತಿದ್ದ ತೊಂದರೆಗಳು ದೂರವಾಗುತ್ತವೆಆದರೆ ನಿಮ್ಮ ಕೋಪವನ್ನು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನು ಮಕ್ಕಳಿಗೆ ಕಲಿಕೆಯಲ್ಲಿ ಅಡೆತಡೆಗಳು ಉಂಟಾಗಬಹುದು ಹಣದ ಕರ್ಚು ಮೊದಲಿಗಿಂತ ಕಡಿಮೆಯಾಗುತ್ತದೆ ಹೀಗಾಗಿ ಉಳಿತಾಯ ಎನ್ನುವುದು ಹೆಚ್ಚಿಗೆ ಸಿಗುತ್ತದೆ ಉದ್ಯೋಗ ಬದಲಾವಣೆಯಿಂದ ನಿಮಗೆ ಲಾಭವಾಗಲಿದೆ. ಹಾಗಾದರೆ ಸ್ಟಿಲ್ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದರೆ ಮೀನ ರಾಶಿ ಕುಂಭ ರಾಶಿ ಮಕರ ರಾಶಿ ಧನಸ್ಸು ರಾಶಿ ವೃಶ್ಚಿಕ ರಾಶಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page