NEWS

ಮೈಸೂರು ದಸರಾ ಅಂಬಾರಿ ಯಾರಿಗೂ ತಿಳಿಯದ ಇತಿಹಾಸ

ವಿಶ್ವ ವಿಖ್ಯಾತ ಮೈಸೂರು ದಸರಾ ಇನ್ನೇನು ಆರಂಭವಾಗಿದ್ದು ಮೈಸೂರಿಗೆ ಮೈಸೂರು ಸಿಂಗಾರಗೊಂಡಿದೆ ಒಂದು ಕಾಲ ಅರಸರ ಹಬ್ಬವಾಗಿ ಆರಂಭವಾದದ ಸರ ಇಂದು ನಾಡ ಹಬ್ಬವಾಗಿ ಬದಲಾಗಿದ್ದು ಈ ದಸರಾ ಮಹೋತ್ಸವಕ್ಕೆ ಬರೋಬ್ಬರಿ 400 ವರ್ಷಗಳ ಇತಿಹಾಸವಿದೆ. ಅದರಲ್ಲೂ ಇಡೀ ದಸರಾದ ಕೊನೆಯ ಬಿಂದು ಕೊನೆಯ ದಿನ ನಡೆಯುವ ಜಂಬುಸವಾರಿ.

ಅಂದರೆ 750 ಕೆಜಿ ತೂಕವಿರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಅಲ್ಲಿನ ಲಕ್ಷಾಂತರ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ದಸರಾ ಹಾಗೂ ಜಂಬೂಸವಾರಿ ಇತಿಹಾಸ ವೇನು ಹಾಗೂ ಈ ಚಿನ್ನದ ಅಂಬಾರಿಯ ರೋಚಕ ರಹಸ್ಯವೇನು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ವೀಕ್ಷಕರೆ ಮೊದಲನೇದಾಗಿ ಈ ದಸರಾ ಆರಂಭವಾಗಿದ್ದು ಭಾರತದ ಸ್ವರ್ಣ ಕಾಲ ಎಂದೇ ಖ್ಯಾತಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ.

ಅಂದ್ರೆ ತಮ್ಮ ಸಾಮ್ರಾಜ್ಯದ ಶಕ್ತಿಧಾರತ್ವ ಹಾಗೂ ಕಳೆ ಸಾಹಿತ್ಯಗಳನ್ನು ವಿಜಯನಗರದ ಅರಸರು ಈ ವಿಜಯದಶಮಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಆದರೆ ವಿಜಯನಗರದ ಸಾಮ್ರಾಜ್ಯದ ಪತನದ ನಂತರ ನಮ್ಮ ಮೈಸೂರಿನ ಎದುವಂಶಿಯರು ಈ ವಿಜಯದಶಮಿಯ ದಸರಾವನ್ನು ಆಚರಿಸಿಕೊಂಡು ಬರುತ್ತಾರೆ. ಆದರೆ ಹೈದರಾಲಿಯ ಮತ್ತು ಟಿಪ್ಪು ಸುಲ್ತಾನ್ ಕಾಲಘಟ್ಟದಲ್ಲಿ ಸ್ವಲ್ಪ ಸಮಯದ ಕಾಲ ಈ ದಸರಾದ ಆಚರಣೆ ನಿಂತು ಹೋಗುತ್ತದೆ.

ನಂತರ ಮತ್ತೆ ಅದಿರಕಾರಕ್ಕೆ ಬಂದ 1800ರ ಕಾಲಘಟ್ಟದಲ್ಲಿ ಅಧಿಕಾರಕ್ಕೆ ಬಂದ ಮುಮ್ಮಡಿ ಕೃಷ್ಣರಾಜ ಒಡೆಯ ಅವರು ಮತ್ತೆ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಾರೆ. ವೀಕ್ಷಕರೆ ವಿಶ್ವವಿಖ್ಯಾತ ಮೈಸೂರು ದಸರವಿನಲ್ಲಿ ಎಲ್ಲರ ಕಣ್ಮಣಿ ಸಲಿಯುವುದು ಅಂದರೆ 750 ಕೆಜಿ ತೂಕದ ಸ್ವರ್ಣದ ಅಂಬಾರಿ.

 

Related Articles

Leave a Reply

Your email address will not be published. Required fields are marked *

Back to top button

You cannot copy content of this page