NEWS

ಅನಂತ್ ನಾಗ್ ಗಾಯತ್ರಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ

ಅನಂತನಾಗ್ ಅವರು ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಭಾವಿಕ ನಟನಾ ಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆಯುವ ನಟ ಅನಂತ್​ನಾಗ್.

ಆಲದ ಮರದಂತೆ ಆರ್ಭಟಿಸಿ ಹಿಗ್ಗದಂತೆ ತೆಂಗಿನ ಮರದಂತೆ ತುಂಬಾ ಸರಳವಾಗಿ ನೇರವಾಗಿ ಎತ್ತರವಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದ ನಟ ನಮ್ಮ ಶಂಕರ್ ನಾಗ್. ಶಂಕರ್ ಅಣ್ಣ ಅವರ ಅಣ್ಣ ಅನಂತನಾಗ್ ನಾಗರಕಟ್ಟೆ. ಅನಂತನಾಗ್ ನಾಗರಕಟ್ಟೆ ಎನ್ನುವ ಮೂಲ ಹೆಸರಿನ ಕನ್ನಡ ಚಿತ್ರರಂಗದ ನಟ ಅನಂತನಾಗ್ ಬಿಸಿಲಾದರೇನು ಮಳೆಯಾದರೇನು ಎಂದು ಸುಮ್ಮನೆ ತನ್ನ ಪಾಡಿಗೆ ತಾನು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಸಾಗಿದರು.

ಸಾಧನೆಯ ದಾರಿಯನ್ನು ಸವಿಸಿದರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅನಂತನಾಗ್ ಯಂಗ್ ಅಂಡ್ ಎನರ್ಜಿಟಿಕ್ ಚಾಕಲೇಟ್ ಹೀರೋ ಆಗಿದ್ದರು. ಅಂಬಿ ನಿನ್ನ ಗಂಡ ಹೆಂಗಿರಬೇಕು ಅಂತ ಕೇಳಿದರೆ ಅಲ್ಲಿನ ಎಷ್ಟು ಜನ ಹೆಣ್ಣು ಮಕ್ಕಳು ಅನಂತನಾಗ್ತರ ಇರಬೇಕು ಅಂತ ಹೇಳುತ್ತಿದ್ದರು. ನವರಸಗಳನ್ನು ನಾಜೂಕಾಗಿ ಹೆಚ್ಚು ಕಡಿಮೆ ಇಲ್ಲದೆ ಬ್ಯಾಲೆನ್ಸ್ ಮಾಡಿಕೊಂಡು ನಡೆಸುತ್ತಿದ್ದ ಅನಂತನಾಗ್ ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು. 

ಅವರ ಕನ್ನಡ ಭಾಷೆಯ ಸ್ಪಷ್ಟತೆ ಹಾಗೂ ಡೈಲಾಗ್ ಡೆಲಿವರಿ ಅಂತೂ ತುಂಬಾನೇ ಅದ್ಭುತ ಅದೆಷ್ಟು ಯೋಧರಿಗೆ ಸ್ಪೂರ್ತಿಯಾಗುತ್ತಾರೆ. ಅವರಾದಿಷ್ಟು ಅದ್ಭುತಗಳಲ್ಲಿ ಜನರನ್ನು ಕಣ್ಣು ತುಂಬಾ ಅಳಿಸಿದ್ದಾರೆ ಹೊಟ್ಟೆ ತುಂಬಾ ನಗಿಸಿದ್ದಾರೆ ಅವರ ಹಂಸಗೀತೆ ಅಂತ ಚಿತ್ರದಲ್ಲಿ ನಟಿಸಿ ಜನರ ಮನಸ್ಸನ್ನು ಜಾಗೃತಗೊಳಿಸಿದ್ದಾರೆ. ಇಂತಹ ಅನಂತಾಗ್ರಹಂತಹ ಅನಂತನಗವರಿಗೂ ಕೂಡ ಒಂದು ಸಣ್ಣ ಲವ್ ಸ್ಟೋರಿ ಇದೆ.

ಅನಂತ್ ನಾಗ್ ಅವರು ಯಾವುದೋ ಸಿನಿಮಾ ಶೂಟಿಂಗ್ಗಾಗಿ ನಂದಿ ಬೆಟ್ಟಕ್ಕೆ ಹೋಗಿದ್ದರು. ಶೂಟಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ ನಟಿ ಗಾಯತ್ರಿ ಅವರನ್ನು ತಮ್ಮ ಕಾರಿನಲ್ಲಿಯೇ ಕುರಿಸಿಕೊಂಡರು. ವಾಪಸ್ ಬರುವಾಗ ಕಾರಿನಲ್ಲಿಯೇ ಗಾಯತ್ರಿ ಅವರನ್ನು ನೀವು ನನ್ನನ್ನು ಮದುವೆಯಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಡೈರೆಕ್ಟಾಗಿ ಮದುವೆ ಮ್ಯಾಟರ್ ಗೆ ಬಂದುಬಿಟ್ಟರು.

ಅನಂತ್ನಾಗ್ ನಂತರ ಇಬ್ಬರು ಪರಸ್ಪರ ಒಪ್ಪಿ ಸಾವಿರ ಎಂಬತ್ತೇಳರಲ್ಲಿ ನಟಿ ಗಾಯತ್ರಿ ಅವರನ್ನು ಅನಂತ್ ನಾಗ್ ಮದುವೆಯಾದರು.ಮದುವೆ ಆದಮೇಲೆ ನನ್ನನ್ನು ಸಿನಿಮಾಗಳಲ್ಲಿ ನಟಿಸು ಎಂದು ಒತ್ತಾಯ ಮಾಡಬಾರದು ಎಂದು ಗಾಯತ್ರಿ ಅವರು ಅನಂತ್ ನಾಗ್ ಅವರಲ್ಲಿ ಕೇಳಿಕೊಂಡಿದ್ದರು.. ಮದುವೆ ನಂತರ ನಟಿ ಗಾಯತ್ರಿ ಯಾವುದೇ ಚಿತ್ರದಲ್ಲು ನಟಿಸಲಿಲ್ಲಾ.

ಅನಂತ್ ನಾಗ್ ಅವರನ್ನು ಗಾಯತ್ರಿ ಅವರು ತುಂಬಾ ಪ್ರೀತಿಸುತ್ತಾರಂತೆ.. ಅನಂತ್ ನಾಗ್ ಅವರಿಗೆ ಎಂತಹ ಪರಿಸ್ಥಿತಿಯಲ್ಲೂ ಬೆಂಬಲವಾಗಿ ನಿಲ್ಲುತ್ತಾರಂತೆ ಪತ್ನಿ ಗಾಯತ್ರಿ. ಈ ಎಲ್ಲಾ ವಿಷಯಗಳನ್ನು ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ ನಟ ಅನಂತ್ ನಾಗ್.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page