ಹೆಂಡತಿ ಮನೆಯಲ್ಲಿ ಇಲ್ಲದಾಗ ಕಾ ಲ್ ಗ ರ್ಲ್ ಜೊತೆ ಮಜಾ ಮಾಡಲು ಕರೆ ಮಾಡಿದ..ಮನೆಗೆ ಬಂದ ಹೆಣ್ಣನ್ನು ನೋಡಿ ಕಕ್ಕಾಬಿಕ್ಕಿಯಾದ..!!!
ಉತ್ತರಾಖಂಡ್ ರಾಜ್ಯದ ಕಾಶಿಪುರ್ ಎಂಬಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ದಿನೇಶ್ ಪುರ ವಾಸಿಯಾಗಿರುವ ವ್ಯಕ್ತಿಯೋರ್ವ ಕಾಲ್ ಗರ್ಲ್ ಕರೆಯಿಸಿದ್ದಾನೆ. ಬಳಿಕ ಆತನ ಬಳಿ ಬಂದ ಕಾಲ್ ಗರ್ಲ್ ನೋಡಿ ಆತ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ ವ್ಯಕ್ತಿ ಕರೆಯಿಸಿದ ಕಾಲ್ ಗರ್ಲ್ ಅವನ ಪತ್ನಿಯಾಗಿದ್ದಳು. ತನ್ನ ಪತ್ನಿ ಸೆ’ ex ರಾಕೆಟ್ ನಡೆಸುತ್ತಿದ್ದಾಳೆ ಎಂದು ಕೆಲ ಜನರು ಆ ವ್ಯಕ್ತಿಗೆ ಮಾಹಿತಿ ನೀಡಿದ್ದರು.
ಈ ಕುರಿತು ಹೇಳಿಕೆ ನೀಡಿರುವ ಕಾಶಿಪುರ್ ASP ರಾಜೇಶ್ ಭಟ್, ಕಾಶಿಪುರದ ITI ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ITI ಠಾಣಾ ವ್ಯಾಪ್ತಿಗೆ ಬರುವ ಓರ್ವ ಮಹಿಳೆಯ ವಿವಾಹ ದಿನೇಶ್ ಪುರ್ ನಿವಾಸಿಯ ಜೊತೆ ನೆರವೇರಿತ್ತು. ಸ್ವಲ್ಪ ಕಾಲ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಬಳಿಕ ತನ್ನ ತವರೂರಾದ ಕಾಶಿಪುರಕ್ಕೆ ವಾಪಾಸಾಗಿದ್ದಳು. ಏತನ್ಮಧ್ಯೆ ಕೆಲ ಜನರು ಮಹಿಳೆಯ ಗಂಡನಿಗೆ ಆತನ ಪತ್ನಿ ದೇಹವ್ಯಾಪಾರದಲ್ಲಿ ತೊಡಗಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಬೆಚ್ಚಿಬಿದ್ದ ಪತಿ ತನ್ನ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪಣತೊಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ಕಾಶಿಪುರ್ ನಲ್ಲಿ ಸೆ’ ex ರಾಕೆಟ್ ನಡೆಸುತ್ತಿದ್ದ ಓರ್ವ ಮಹಿಳೆಯ ಜೊತೆ ಪತಿ ಸಂಪರ್ಕ ಸಾಧಿಸಿದ್ದಾನೆ. ಈ ವೇಳೆ ಆ ಮಹಿಳೆ ವ್ಯಕ್ತಿಗೆ ಕೆಲ ಮಹಿಳೆಯರ ಹೆಸರು ಹೇಳಿದ್ದಾರೆ. ಈ ವೇಳೆ ತನ್ನ ಪತ್ನಿಯ ಹೆಸರು ಕೇಳುತ್ತಲೇ ಆತ ತನ್ನ ಪತ್ನಿಯನ್ನು ಒಂದು ನಿರ್ಧಾರಿತ ಸ್ಥಾನಕ್ಕೆ ಕಳುಹಿಸಿಕೊಡಲು ಹೇಳಿದ್ದಾನೆ. ವ್ಯಕ್ತಿ ಹೇಳಿದ ಮಹಿಳೆ ತಲುಪಿದ ಬಳಿಕ ಆ ವ್ಯಕ್ತಿ ಮಹಿಳೆಯನ್ನು ತನ್ನ ಪತ್ನಿ ಎಂದು ಗುರುತಿಸಿದ್ದಾನೆ. ಇನ್ನೊಂದೆಡೆ ಮಹಿಳೆಯೂ ಕೂಡ ತನ್ನ ಪತಿಯ ಮೇಲೆ ವರದಕ್ಷಿಣೆ ಕಿರು@ ಳ ನೀಡಿದ ಆರೋಪ ಮಾಡಿದ್ದು, ಪೊಲೀಸರು ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.