ಗುರುವಾರದ ದಿನ ಅಕ್ಕಿ ಮತ್ತು ಅರಿಶಿಣದಿಂದ ಈ ಕೆಲಸ ಮಾಡಿ ಎಷ್ಟು ದುಡ್ಡು ಬರುತ್ತದೆ ಎಂದರೆ?
ಗುರುವಾರದ ದಿನ ಅಕ್ಕಿ ಮತ್ತು ಅರಿಶಿಣದಿಂದ ಈ ಕೆಲಸ ಮಾಡಿ ಎಷ್ಟು ದುಡ್ಡು ಬರುತ್ತದೆ ಎಂದರೆ?ನಮಸ್ಕಾರ ಸ್ನೇಹಿತರೇ, ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಿದೆ ಎಷ್ಟು ದುಡಿದರು ಹಣ ಒಂದು ಕೈಯಲ್ಲಿ ಉಳಿಯುತ್ತಿಲ್ಲ ಕೆಲಸದ ವಿಚಾರದಲ್ಲೂ ಲಾಭ ಸಿಗುತ್ತಿಲ್ಲ .
ಕೈಯಲ್ಲಿ ಒಂದು ರೂಪಾಯಿ ಉಳಿಯುತ್ತಿಲ್ಲ ಲಾಸ್ ಆಗುತ್ತಿದೆ ಏನೇ ಮಾಡಿದರು ಕಿರಿಕಿರಿ ಜಗಳ ತುಂಬಾ ಓದಿದ್ದೀನಿ ಆದ್ರೂ ಮನೆಯಲ್ಲಿ ಕುಳಿತುಕೊಂಡಿದ್ದೇನೆ ಏನು ಮಾಡಿದರೂ ಒಂದು ರೂಪಾಯಿ ಹುಟ್ಟುತ್ತಿಲ್ಲ ವ್ಯಾಪಾರದಲ್ಲಿ ಲಾಭವಿಲ್ಲ ಏನು ಮಾಡಿದರೂ ನೆಮ್ಮದಿ ಸಿಗುತ್ತಿಲ್ಲ ಏನು ಮಾಡಿದರು ಒಳ್ಳೆಯ ವಿಚಾರಗಳು ಆಗುತ್ತಿಲ್ಲ ಎನ್ನುವುದು ಎಷ್ಟೋ ಜನರ ಮನಸ್ಸಿನಲ್ಲಿ ಇರುತ್ತದೆ .
ನನಗೆ ಈ ರೀತಿಯ ಪ್ರಶ್ನೆಗಳಿಗೆ ಇಲ್ಲಿ ಪರಿಹಾರವನ್ನು ತಿಳಿದುಕೊಳ್ಳಬಹುದಾಗಿದೆ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅಕ್ಕಿ ಮತ್ತು ಅರಿಶಿಣವನ್ನು ಆ ಕೆಂಪು ಬಟ್ಟೆಯಲ್ಲಿ ಗುರುವಾರದ ದಿನ ಹಾಕಿ ಕಟ್ಟಬೇಕು ಕಟ್ಟಿದ ನಂತರ ನೀವು ಎಲ್ಲಿ ಕೆಲಸ ಮಾಡುತ್ತೀರಿ ಅಥವಾ ಮನೆಯಲ್ಲಿ ಆಗಲಿ ಹಣಕಾಸಿನ ವ್ಯವಹಾರವನ್ನು ಎಲ್ಲಿ ನಡೆಯಿಸುತ್ತೀರಿ ಅಲ್ಲಿ ಈ ಕೆಂಪು ಬಟ್ಟೆಗೆ ಅರಿಶಿಣ ಮತ್ತು ಅಕ್ಕಿಯನ್ನು ಕಟ್ಟಿರುವಂತಹ ಗಂಟನ್ನು ಆ ಜಾಗದಲ್ಲಿ ಇಡಬೇಕು
ಎಲ್ಲಿ ವ್ಯಾಪಾರ ಮಾಡುತ್ತೀರಾ ಎಲ್ಲಿ ಆಫೀಸ್ ಮಾಡಿರುತ್ತೀರಾ ಅಲ್ಲಿಡಬೇಕು ಇದನ್ನು ಗುರುವಾರದ ದಿನ ಮಾಡಬೇಕು ಮುಂದಿನ ಗುರುವಾರದ ಒಳಗಡೆ ಒಳ್ಳೆಯ ವಿಚಾರ ಹೊಳೆಯುವ ಕಾರ್ಯ ನಿಮಗೆ ಸಿಗುತ್ತದೆ ಏನೇನು ಕಿರಿಕಿರಿಗಳು ಆಗುತ್ತಿದ್ದವು ಅವೆಲ್ಲವೂ ಬಗೆಹರಿಯುತ್ತದೆ ನೆಮ್ಮದಿ ಸಿಗುತ್ತದೆ ಈ ಒಂದು ತಂತ್ರವನ್ನು ಮಾಡಿದರೆ ಇದರಿಂದ ನಿಮಗೆ ಒಳ್ಳೆಯ ಶುಭಫಲವು ಸಿಗುತ್ತದೆ.