ENTERTAINMENT

ಗಂಧದಗುಡಿ ಬಗ್ಗೆ ಸುದೀಪ,ದರ್ಶನ್ ಹೇಳಿದ್ದೇನು ನೋಡಿ

ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯ ವಿವಿಧ ತಾಲೂಕಿನ ಚಿತ್ರಮಂದಿಗಳನ್ನು ಸಿಂಗರಿಸಿದ್ದು, ಅಪ್ಪು ಕಟೌಟ್​ಗಳಿಗೆ ಪೂಜೆ, ಹಾಲಿನ ಅಭಿಷೇಕ ಮಾಡಿದ್ದಾರೆ. ಪುನೀತ್​ಗೆ ಜೈಕಾರ ಕೂಗುತ್ತಾ ಎಲ್ಲರೂ ಗಂಧದಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಚಿತ್ರದುರ್ಗ ನಗರದ

ಬಸವೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಪ್ರಾರಂಭವಾಯಿತು. ಎಲ್ಲ ಟಿಕೆಟ್ ಮಾರಟವಾಗಿದ್ದವು. ಇತ್ತ ಚಳ್ಳಕೆರೆ ನಗರದಲ್ಲಿ ಬೆಳಿಗ್ಗೆ 6.30 ಸುಮಾರಿಗೆ ಚಿತ್ರ ಆರಂಭವಾಯಿತು. ಇದಲ್ಲದೆ ಹೊಸದುರ್ಗ, ಹಿರಿಯೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪರದೆಯ ಮೇಲೆ ಕಾಣಿಸಿಕೊಂಡಿದೆ.

ಪುನೀತವರ ಕೊನೆಯ ಸಿನಿಮಾದಂತಹ ಗಂಧದಗುಡಿ ಸಿನಿಮಾಗೆ ದರ್ಶನವರು ಹಾಗೂ ಸುದೀಪ ಅವರು ಬಂದಿಲ್ಲ ಅಂತ ಹಲವಾರು ಜನ ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಆದರೆ ಅದೇ ಈಗ ದರ್ಶನ್ ಹಾಗೂ ಸುದೀಪ್ ಅವರು ಗಂಧದಗುಡಿ ಸಿನಿಮಾವನ್ನು ನೋಡಿ ಏನು ಹೇಳಿದ್ದಾರೆ ಅಂತ ಕೇಳಿದರೆ ನಿಜಕ್ಕೂ ಒಂದು ಕ್ಷಣ ಹೆಮ್ಮೆ ಪಡುತ್ತೀರಾ. ದರ್ಶನ್ ಅವರು ಇದೊಂದು ಸಿನಿಮಾ ಅಲ್ಲ ಇದೊಂದು ಎಕ್ಸ್ಪೀರಿಯನ್ಸ್ ದಯವಿಟ್ಟು ಎಲ್ಲರೂ ಹೋಗಿ ನೋಡಿ ಅಂತ ಹೇಳಿದರೆ ಸುದೀಪ ಅವರು ಏನಪ್ಪಾ ಹೇಳಿದ್ದಾರೆ.

ಗಂಧದಗುಡಿ ಸಿನಿಮಾ ಒಂದು ಸಿನಿಮಾ ಅಲ್ಲ ಇದೊಂದು ಹಬ್ಬಮತ್ತು ಪುನೀತವರನ್ನು ಕೊನೆ ಕ್ಷಣದಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಇದೊಂದೇ ಅವಕಾಶವಿರುವುದು ದಯವಿಟ್ಟು ಎಲ್ಲರೂ ಸಿನಿಮಾ ನೋಡಿ ಅಂತ ಸುದೀಪ್ ಅವರು ಹೇಳಿದ್ದಾರೆ ಹಾಗೂ ದರ್ಶನವರು ಕುರಿತವರು ಚಿಕ್ಕ ವಯಸ್ಸಿನಿಂದ ತುಂಬಾ ಕ್ಲೋಸ್ ಆಗಿದ್ದರು ಹಾಗೂ ಪುನೀತ್ ದರ್ಶನವರಿಗೆ ಹಲವಾರು ಬಾರಿ ಗೌರವವನ್ನು ಕೊಟ್ಟಿದ್ದಾರೆ.

ಆದರೆ ಇಬ್ಬರೂ ಕೂಡ ಪುನೀತ್ ಪರವಾಗಿ ಬಂದಿಲ್ಲ ಅಂತ ಎಲ್ಲರೂ ಅಸಮಾಧಾನವನ್ನು ವ್ಯಕ್ತಪಡಿಸಿದರು ಆದರೆ ಇವತ್ತು ಇಬ್ಬರು ಕೂಡ ಸಿನಿಮಾವನ್ನು ನೋಡಿ ಅದ್ಭುತವಾಗಿದೆ ಹಾಗೂ ಎಲ್ಲಾ ಕೂಡ ಸಪೋರ್ಟ್ ಮಾಡುತ್ತಿದ್ದಾರೆ.ಹಲವಾರು ಜನ ಸಿನಿಮಾ ನೋಡುವುದಕ್ಕೆ ಬಂದಿಲ್ಲ ಅಂತ ಹಲವಾರು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.

ಆದರೆ ಇವತ್ತು ನಮ್ಮ ಕರ್ನಾಟಕದಲ್ಲಿ ದಿಗ್ಗಜರುಗಳು ಎಂದರೆ ಅದು ದರ್ಶನ್ ಸುದೀಪ ಅಂತ ಹೇಳಿದರು ಕೂಡ ತಪ್ಪಾಗುವುದಿಲ್ಲ. ಅವರು ಪುನೀತ್ಪರವಾಗಿ ಬಂದಿಲ್ಲ ಎಂದರು ಕೂಡ ಪರೋಕ್ಷವಾಗಿ ತಮ್ಮ ಸಪೋರ್ಟನ್ನು ಪುನೀತ್ ಅವರ ಪರವಾಗಿ ಸಿನಿಮಾಗೆ ತೋರಿಸುತಿರುವುದು ತುಂಬಾ ಸಂತೋಷದ ವಿಷಯ ಅಂತ ಹೇಳಬಹುದು.

ಏನೇ ಆಗಲಿ ಗಂಧದ ಗುಡಿ ಸಿನಿಮಾವನ್ನು ನೀವು ಇನ್ನೂ ನೋಡಿಲ್ಲ ಎಂದರೆ ದಯವಿಟ್ಟು ಈಗಲೇ ಹತ್ತಿರವಿರುವ ಚಿತ್ರಮಂದಿರಕ್ಕೆ ಸಿನಿಮಾವನ್ನು ನೋಡಿ ಯಾಕೆಂದರೆ ಪುನೀತವರ ಕೊನೆಯ ಸಿನಿಮಾ ಹಾಗೂ ಪ್ರಕೃತಿಯ ಬಗ್ಗೆ ತೆಗೆದಿರುವಂತಹ ಸಿನಿಮಾ ಇದರ ಬಗ್ಗೆ ನೀವು ಏನಂತೀರಾ ಹಾಗೆ ಗಂಧದ ಗುಡಿ ಸಿನಿಮಾವನ್ನು ನೀವು ನೋಡಿದ್ದೀರಾ ಇಲ್ಲ ಅಂತ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button