ದಿವ್ಯಾ ಹಾಗೂ ಅರವಿಂದ್ ಹಳೇ ಪೋಟೋಗಳು. ನಿಜಕ್ಕೂ ಇವರುಗಳು ಯಾರು ಗೊತ್ತಾ.
ಬಿಗ್ ಬಾಸ್ ಸೀಸನ್ ಎಂಟರ ಜೋಡಿ ಹಕ್ಕಿಗಳು ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವಿನ ಪ್ರೀತಿಯ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹಿಂದೆ ಬಹಳಷ್ಟು ಸೀಸನ್ ಗಳಲ್ಲಿಯೂ ಬಹಳಷ್ಟು ಅನ್ನೋದಕ್ಕಿಂತ ಪ್ರತಿಯೊಂದು ಸೀಸನ್ ನಲ್ಲಿಯೂ ಜೋಡಿಗಳು ಇದ್ದರೂ ಸಹ ಈ ಸೀಸನ್ ನ ಜೋಡಿ ಅರವಿಂದ್ ಹಾಗೂ ದಿವ್ಯಾರಷ್ಟು ಜನರಿಗೆ ಯಾರೂ ಇಷ್ಟವಾಗಿರಲಿಲ್ಲ. ಜೊತೆಗೆ ಇಬ್ಬರ ನಡುವೆ ಬಿಗ್ ಬಾಸ್ ಮನೆಯಲ್ಲಿ ನಿಜವಾದ ಪ್ರೀತಿ ಮೂಡಿದ್ದು ಇಬ್ಬರು ಮದುವೆಯಾಗ್ತಾರೆ ಎಂಬ ಸುದ್ದಿ ಸಹ ಖಚಿತವಾದಂತೆ ಕಾಣುತ್ತಿದೆ. ಆದರೆ ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇಂದು ದಿವ್ಯಾ ಉರುಡುಗ ತಮ್ಮ ಹಳೆಯಪ್ರೇ ಮಿಯಜೊತೆ ಬಹಳ ಆತ್ಮೀಯವಾಗಿ ಆಲಿಂಗನ ಮಾಡಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಅದರಲ್ಲಿಯೂ ಸಾಮಾಜಿಕ ಜಾಲತಾಣದ ಟ್ರೋಲ್ ಪೇಜ್ ಗಳಲ್ಲಿ ಹಾಡಿಗೆ ದಿವ್ಯಾರ ಹಳೆಯ ಫೋಟೋಗಳನ್ನು ಸೇರಿಸಿ ವೀಡಿಯೋ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.. ಇದಾದ ಕೆಲವೇ ಗಂಟೆಗಳಲ್ಲಿ ಇತ್ತ ಅರವಿಂದ್ ಅವರ ಫೋಟೋಗಳು ಸಹ ವೈರಲ್ ಆಗಿವೆ. ಹೌದು ಅರವಿಂದ್ ಸಹ ಮತ್ತೊಬ್ಬ ಹುಡುಗಿಗೆ ಮುತ್ತ ನೀಡುವಫೋಟೋಗಳು ವೈರಲ್ ಆಗಿದ್ದು ಇಬ್ಬರೂ ಸಹ ನಾನು ಸಿಂಗಲ್ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದು ಜನರು ನಂಬಿದ್ದು ಇದೀಗ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಹೌದು ಅದರಲ್ಲೂ ಬಿಗ್ ಬಾಸ್ ನಲ್ಲಿ ಎಂಟ್ರಿ ನೀಡುವಾಗ ಸುದೀಪ್ ಅವರು ದಿವ್ಯಾ ಉರುಡುಗ ಅವರನ್ನು ಸ್ಪಷ್ಟವಾಗಿ ಕೇಳಿದ್ದು ಇಪ್ಪತ್ತೊಂಭತ್ತು ವರ್ಷ ಆದರೂ ತಾವು ಸಿಂಗಲ್ ಎಂದಿದ್ದರು..

ಅದಕ್ಕೆ ದಿವ್ಯಾ ಉರುಡುಗ ಹೌದು ಸಿಂಗಲ್ ಎಂದು ನೇರವಾಗಿಯೇ ಉತ್ತರ ಕೊಟ್ಟಿದ್ದರು.. ಆಗ ಆರೀತಿ ಸಿಂಗಲ್ ಎಂದು ಈಗ ಆತನ ಜೊತೆ ಬಹಳ ಆತ್ಮೀಯವಾದ ಫೋಟೋಗಳು ವೈರಲ್ ಆಗಿದ್ದು ಟೀಕೆಗೊಳಗಾಗಿದೆ. ಜೀವನದಲ್ಲಿ ಪ್ರೀತಿ ಪ್ರೇಮ ಆಕರ್ಷಣೆ ಸಹಜ.. ಬಹಳಷ್ಟು ಜನರ ಜೀವನದಲ್ಲಿ ಅವು ನಡೆದಿರುತ್ತವೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಹೋಗುವಾಗ ನಾನು ಸಿಂಗಲ್ ಎಂದು ಸುಳ್ಳು ಹೇಳಿದ್ದೇ ಜನರು ಟ್ರೋಲ್ ಮಾಡಲು ಕಾರಣವಾಗಿದೆ. ಈ ಮೊದಲು ಪ್ಸ್ಟೋರೀತಿಯಾಗಿತ್ತು ಆದರೆ ಈಗ ಸಿಂಗಲ್ ಎನ್ನಬಹುದಿತ್ತು. ಎಂದೂ ಸಹ ಫೋಟೋಗಳಿಗೆ ಜನರು ಕಮೆಂಟ್ ಮಾಡುತ್ತಿದ್ದು ಅತ್ತ ಅರವಿಂದ್ ಸಹ ಬೇರೊಂದು ಹುಡುಗಿಗೆ ನೀಡುತ್ತಿರುವ ಫೋಟೊ ಕೆಳಗೆ ಒಳ್ಳೆ ಜೋಡಿ..
ಬಿಗ್ ಬಾಸ್ ಮನೆಯಲ್ಲಿ ಸರಿಯಾದ ಜೋಡಿ ಸಿಕ್ಕಿದ್ದಾರೆ ಎಂದೂ ಸಹ ಕಮೆಂಟ ಮಾಡುತ್ತಿದ್ದು ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಇಷ್ಟು ವರ್ಷ ಆದರೂ ನಾನು ಸಿಂಗಲ್ ಸಿಂಗಲ್ ಎಂದು ಮಕ್ಕರ್ ಮಾಡುವ ಬದಲು ಪರಸ್ಪರ ಹಳೆಯ ಪ್ರೀತಿಗಳನ್ನು ಹೇಳಿಕೊಂಡು ನಂತರ ಹೊಸ ಜೀವನ ಶುರು ಮಾಡಿದ್ದರೆ ಜನರಿಗೂ ಸಹ ಇದು ನಿಜವಾದ ಪ್ರೀತಿ ಎನಿಸಿದ್ದಿರಬಹುದು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಅತ್ತ ಅದಾಗಲೇ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿಗೆ ನೂರಾರು ಜನರು ಅಭಿಮಾನಿಗಳಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆರ್ವಿಯಾ ಎಂದು ಬಹಳಷ್ಟು ಪೇಜ್ ಗಳು ಸಹ ತೆರೆದು ತಮ್ಮ ಅಭಿಮಾನವನ್ನು ತೋರಿದ್ದಾರೆ..
ಅವರಿಗೆಲ್ಲಾ ಈಗ ಹಳೆಯ ಫೋಟೋಗಳು ಸಿಕ್ಕಿದ್ದು ಕೆಲವರು ಬೇಸರ ಪಟ್ಟುಕೊಂಡರೆ ಮತ್ತೆ ಕೆಲವರು ಬಿಗ್ ಬಾಸ್ ಮನೆಯಲ್ಲಿ ಈ ಮೊದಲೆ ಹಳೆ ಪ್ರೀತಿ ವಿಚಾರ ಹೇಳಿಕೊಂಡಿದ್ದರೆ ದೊಡ್ಡತನ ತೋರಿದಂತೆ ಆಗುತಿತ್ತು ಎಂದಿದ್ದಾರೆ.. ಮತ್ತೆ ಕೆಲವರು ಮಾತ್ರ ಈಗ ಇರುವ ಅರವಿಂದ್ ದಿವ್ಯಾ ಇಬ್ಬರು ಜೋಡಿಯಾಗಿದ್ದಾರೆ ಅಷ್ಟೇ ಸಾಕು ಎಂದು ಸುಮ್ಮನಾಗಿದ್ದಾರೆ.. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸದಾ ಕೈ ಹಿಡಿದುಕೊಂಡೇ ಇರುವ ಬಹಳಷ್ಟು ಆತ್ಮೀಯವಾಗಿರುವ ಅರವಿಂದ್ ದಿವ್ಯಾ ಇಬ್ಬರೂ ಸಹ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಳೆಯ ಪ್ರೀತಿಯ ಫೋಟೋಗಳನ್ನು ನೋಡಿದರೆ ಅವರಿಬ್ಬರ ಪ್ರತಿಕ್ರಿಯೆ ಯಾವ ರೀತಿ ಇರುವುದೋ ಕಾದು ನೋಡಬೇಕಷ್ಟೇ..

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.