ಉಪಯುಕ್ತ ಮಾಹಿತಿ

ಮೂಲವ್ಯಾಧಿಯಿಂದ ನಿಜವಾಗ್ಲೂ ನರಳಿ ಸಾಕಾಗಿದೆಯೇ..? ಒಮ್ಮೆ ಈ ಮನೆಮದ್ದು ಟ್ರೈ ಮಾಡಿ..! 100% ರಿಸಲ್ಟ್.

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುವಂತಹ ಸಮಸ್ಯೆಯೆಂದರೆ ಮೂ ಲವ್ಯಾಧಿ ಸಮಸ್ಯೆ ಅಥವಾ ಪೈಲ್ಸ್ ಎಂದು ಕರೆಯುತ್ತಾರೆ ಇದು ಚಿಕ್ಕ ಮಕ್ಕಳಲ್ಲಿಯು ಸಹ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ನಾವು ಮೋಷನ್ ಮಾಡುವಾಗ ಉರಿಯುವುದು ರಕ್ತಬರುವುದು ಕೆಲವರಿಗೆ ತುಂಬಾ ಇದರಿಂದ ಹಿಂಸೆಯಾಗುತ್ತಾ ಇರಿತ್ತದೆ.

ಈ ಸಮಸ್ಯೆಗೆ ಒಂದು ಉತ್ತಮವಾದ ಮನೆಮದ್ದನ್ನು ತಿಳಿಸುತ್ತೇವೆ 100 ಗ್ರಾಂ ಹೆಸರುಕಾಳನ್ನು ತೆಗೆದುಕೊಂಡು ಒಂದು ರಾತ್ರಿ ಅದನ್ನು ಚೆನ್ನಾಗಿ ನೆನಸಬೇಕು ನಂತರ ಬೆಳಗ್ಗೆ ಎದ್ದು ಅದನ್ನು ಸಿಪ್ಪೆಯನ್ನು ತೆಗೆದು ಅದಕ್ಕೆ 21 ಬೇವಿನ ಎಲೆಯನ್ನು ಹಾಕಿ ಒಂದು ಮಿಕ್ಸಿ ಜಾರಿಗೆ ಈ ಎರಡನ್ನು ಹಾಕಬೇಕು ಇದಕ್ಕೆ ನೀರು ಸೇರಿಸದೆ ಹಾಗೇ ರುಬ್ಬಬೇಕು.

ಇದೆರಡನ್ನು ಚೆನ್ನಾಗಿ ರುಬ್ಬಿದ ನಂತರ ಒಂದು ಬಾಣಲೆಯಲ್ಲಿ ಶುದ್ಧ ಹಸುವಿನ ತುಪ್ಪವನ್ನು ಹಾಕಿ ರುಬ್ಬಿದ ಮಿಶ್ರಣವನ್ನು ಬಾಣಲೆಯಲ್ಲಿ ಸಣ್ಣ ಸಣ್ಣ ಉಂಡೆ ಯನ್ನಾಗಿ 21 ಉಂಡೆಯನ್ನು ನೀವು ಬಿಡಬೇಕು 21 ಕ್ಕಿಂತ ಜಾಸ್ತಿ ಆದರೂ ಸಹ ಮಾಡಬಹುದು ಆದರೆ ಖಂಡಿತ ನೀ ವು 21 ಉಂಡೆಗಳನ್ನು ಮಾಡಲೇಬೇಕು ಇದನ್ನು ತುಪ್ಪದಲ್ಲಿ ಚೆನ್ನಾಗಿ ಗರಿ ಗರಿಯಾಗಿ ಬೇಯಿಸಿಕೊಳ್ಳಿ.

ಇದನ್ನು ನೀವು ಇಪ್ಪತ್ತೊಂದು ದಿನ ಗಳ ಕಾಲ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ನಿಮ್ಮ ಮೂಲವ್ಯಾಧಿ ಸಮಸ್ಯೆ ಖಂಡಿತವಾಗಿಯೂ ಕಂಟ್ರೋಲ್ ಗೆ ಬರುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಇದನ್ನು ಅಲರ್ಜಿ ಇರುವವರು ಶುಗರ್ ಇರುವವರು ಮಕ್ಕಳು ಸಹಿತ ಇದನ್ನು ಸೇವಿಸಬಹುದು. ಈ ಮನೆ ಮದ್ದನ್ನು ಮಾಡುವ ವಿಧಾನ ನೀವು ತಿಳಿದುಕೊಳ್ಳ ಬೇಕಾದರೆ ಈ ಮೇಲಿನ ವಿಡಿಯೋವನ್ನು ನೋಡಿ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published.

Back to top button

You cannot copy content of this page