ಇದನ್ನು ಹಚ್ಚಿ ಎಷ್ಟೇ ಹಳೆಯ ಮಂಡಿ ಸೊಂಟ ಹಿಮ್ಮಡಿ ಬಿದ್ದ ನೋವು ಕೈಕಾಲುನೋವು ವಾತಕಸ ತಕ್ಷಣ ಕಡಿಮೆಯಾಗತ್ತೆ
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈಗ ಅನೇಕ ಜನರಿಗೆ ಕಾಡುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಕೈಕಾಲು ನೋವು, ಮೈನೋವು, ಭುಜದ ನೋವು, ಮಂಡಿನೋವು, ಸೊಂಟ ನೋವು, ಹಿಮ್ಮಡಿ ನೋವು ಇನ್ನೂ ಇತ್ಯಾದಿ ನೋವುಗಳು ಕಾಡುತ್ತಿರುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಹಿಳೆಯರಿಗೆ ಮಂಡಿ ನೋವು, ಸೊಂಟ ನೋವು ಬರುತ್ತಾ ಇರುತ್ತದೆ ಇಂತಹ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು ಒಂದು ಸೂಪರ್ ಮನೆ ಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಮನೆ ಮದ್ದಿಗೆ ಪ್ರಮುಖವಾಗಿ ಎರಡು ಸಾಮಾಗ್ರಿಗಳು ಸಾಕು. ಆ ಮನೆ ಮದ್ದು ಯಾವುದು ಎಂದು ತಿಳಿದುಕೊಳ್ಳೋಣ.
ಎಳ್ಳೆಣ್ಣೆ ಮತ್ತು ಗಾಜಿನ ಬಾಟಲ್ ಎಳ್ಳೆಣ್ಣೆಯು ನಮ್ಮ ದೇಹದ ಯಾವುದೇ ಭಾಗದ ನೋವಿಗೂ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು. ಮೊದಲಿಗೆ ಪ್ಯೂರ್ ಎಳ್ಳೆಣ್ಣೆ ಬಾಟಲಿಯನ್ನು ಅಂಗಡಿಯಿಂದ ತಂದಿಟ್ಟುಕೊಂಡು, ಅದರೊಳಗೆ ಆ ಗಾಜಿನ ಬಾಟಲಿಯು ಅರ್ಧ ತುಂಬುವಷ್ಟು ಎಳ್ಳೆಣ್ಣೆ ಹಾಕಿ ಅದಕ್ಕೆ ಸ್ವಲ್ಪ ಭೀಮಸೇನಿ ಕರ್ಪೂರ ಅಥವಾ ಪಚ್ಚ ಕರ್ಪೂರ ಪುಡಿ ಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 50 ಗ್ರಾಮ್ ಎಳ್ಳೆಣ್ಣೆಗೆ 5 ರಿಂದ 10 ಗ್ರಾಂನಷ್ಟು ಕರ್ಪೂರವನ್ನು ಹಾಕಬೇಕು.
ನಂತರ ಬಿಸಿಲಿನಲ್ಲಿ ಅರ್ಧ ಗಂಟೆಯವರೆಗೆ ಇಡಿ. ಇದನ್ನು ಬಳಸುವ ಪ್ರತಿ ಬಾರಿಯೂ ಬಿಸಿಲಿಗೆ ಈ ಎಣ್ಣೆಯನ್ನು ಇಟ್ಟು ಬಳಸಬೇಕು. ಇದನ್ನು ಬಿಸಿಲಿನಲ್ಲಿ ಹಚ್ಚಿಕೊಳ್ಳುವುದರಿಂದ ನೋವನ್ನು ಬಹಳ ಪರಿಣಾಮಕಾರಿಯಾಗಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಈಗ ನಿಮ್ಮ ಭುಜದ ನೋವಿಗೆ, ಕೈ ಕಾಲು ನೋವಿಗೆ, ಮೊಣಕೈ ನೋವಿಗೆ, ಮಂಡಿ ನೋವಿಗೆ, ಹಿಮ್ಮಡಿ ನೋವಿಗೆ, ಪ್ರತಿಯೊಂದು ಅಂಗಾಂಗದ ನೋವಿಗೂ ಇದನ್ನು ಬಳಸಬಹುದು. ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಬಿಸಿಲಿನಲ್ಲಿ ಮಸಾಜ್ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.
ಯಾವಾಗ ಬೇಕಾದರೂ ಈ ಎಣ್ಣೆಯನ್ನು ಹಚ್ಚಬಹುದು. ನೀವು ಕೆಲವೊಂದು ಆಹಾರ ಕಡೆ ಗಮನ ಕೊಡಬೇಕಾಗುತ್ತದೆ. ಕೆಲವೊಂದು ವಾತಾ ಹೆಚ್ಚಿಸುವಂತಹ ಆಹಾರವನ್ನು ತಿಂದರೆ ತುಂಬಾನೇ ಮಂಡಿ ನೋವು, ಈ ರೀತಿ ನೋವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಪ್ರತಿ ದಿನ ಪವನ ಮುಕ್ತಾಸನ ಮಾಡುವುದರಿಂದ ವಾತ ವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಕೈ ಕಾಲು ಗಳಲ್ಲಿ ಆಗುವ ನೋವುಗಳು ಬೇಗನೇ ಕಡಿಮೆಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.