GOSSIP

ಚರಣ್ ರಾಜ್ ಅವರ ಮಗ ಕೂಡ ಕನ್ನಡದ ನಟ ಯಾರು ಗೊತ್ತಾ

ಚರಣ್ ರಾಜ್ ಅವರು ಜನಿಸಿದ್ದು ಬೆಳಗಾವಿಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.ಇವರಿಗೆ ಚಿಕ್ಕ ವಯಸಿನ್ನಲ್ಲೇ ಚಿತ್ರದಲ್ಲಿ ನಟಿಸಿಬೇಕೆಂಬ ಕನಸನ್ನು ಕಂಡಿರುತ್ತಾರೆ ಚರಣ್ ರಾಜ್. ಇದರಂತೆ ಮೊದಲು ತಮಿಳು ಚಿತ್ರರಂಗದಲ್ಲಿ ಇವರಿಗೆ ಅಭಿನಹಿಸುವ ಅವಕಾಶ ಸಿಗುತ್ತದೆ.ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು.

ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರುಅನೇಕ ತಮಿಳು ಚಿತ್ರಗಳಲ್ಲಿ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ಚರಣ್ ರಾಜ್. ಕನ್ನಡ ಚಿತ್ರದಲ್ಲೂ ಇವರು ನಾಯಕರಾಗಿ, ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ ಅಭಿನಹಿಸಿ ತೆರೆಯ ಮೇಲೆ ಕಾಣಿಸಿದ್ದಾರೆ.

ಚರಣ್ ರಾಜ್ ವಯಸ್ಸು 60 ವರ್ಷ ದಾಟಿದರೂ ಕೂಡ ಈಗಲೂ ಯಂಗ್ ಅಂಡ್ ಎನರ್ಜಿಟಿಕಲ್ ಆಗಿ ಕಾಣುವ ನಟ ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟಿದರು ಸಹ ನಟ ಚರಣರಾಜ್ ಅವರು ಸಿನಿಮಾಗಳಲ್ಲಿ ತುಂಬಾ ಬೆಳೆದದ್ದು ಬೆಳಗಿದ್ದು ಮಾತ್ರ ನಮ್ಮ ಪಕ್ಕದ ರಾಜ್ಯದ ಆಂಧ್ರ ಮತ್ತು ತಮಿಳುನಾಡಿನಲ್ಲಿ. ಕನ್ನಡದ ಆಶಾ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭ ಮಾಡಿದ್ದರು ನಂತರ ತಾಳಿಯ ಭಾಗ್ಯ ಸಿನಿಮಾದಲ್ಲಿ ನಟಿಸಿದ್ದರು .

ಅಗಾಧ ಪ್ರತಿಭೆಯನ್ನು ಹೊಂದಿದ್ದರೂ ಕೂಡ ಕನ್ನಡದಲ್ಲಿ ಚರಣ್ ರಾಜ್ ಅವರಿಗೆ ಅಷ್ಟಾಗಿ ಹೇಳಿಕೊಳ್ಳುವಷ್ಟು ಅವಕಾಶಗಳು ಸಿಗಲಿಲ್ಲ ನಂತರ ಇವರ ಪ್ರತಿಭೆಯನ್ನು ಗುರುತಿಸಿದ ತೆಲುಗು ಚಿತ್ರದ ಅಂದಿನ ಸಿನಿಮ ನಿರ್ದೇಶಕ ಇವರನ್ನು ಕರೆದು ಅವಕಾಶವನ್ನು ನೀಡಿದ್ದಾರೆ. ತೆಲುಗು ಹಾಗು ತಮಿಳುನಲ್ಲಿ ಹೆಚ್ಚಾಗಿ ನಟಿಸಿದ್ದರು ಚರಣ್ ರಾಜ್ ಅವರು. ಕನ್ನಡ ಚಿತ್ರರಂಗವನ್ನು ಮರೆಯಲಿಲ್ಲ ಚರಣ್ ರಾಜ್ ಅವರಿಗೆ ಅಷ್ಟಾಗಿ ಹೇಳಿಕೊಳ್ಳುವಷ್ಟು ಅವಕಾಶಗಳು ಸಿಗಲಿಲ್ಲ.

ನಂತರ ಇವರ ಪ್ರತಿಭೆಯನ್ನು ಗುರುತಿಸಿದ ತೆಲುಗು ಚಿತ್ರದ ಅಂದಿನ ಸಿನಿಮ ನಿರ್ದೇಶಕ ಇವರನ್ನು ಕರೆದು ಅವಕಾಶವನ್ನು ನೀಡಿದ್ದಾರೆ. ತೆಲುಗು ಹಾಗು ತಮಿಳುನಲ್ಲಿ ಹೆಚ್ಚಾಗಿ ನಟಿಸಿದ್ದರು ಚರಣ್ ರಾಜ್ ಅವರು. ಕನ್ನಡ ಚಿತ್ರರಂಗವನ್ನು ಮರೆಯಲಿಲ್ಲ ಕನ್ನಡದಲ್ಲಿ ನಾಯಕರಾಗಿ ಪೋಷಕ ನಟರಾಗಿ ಕಳ್ಳನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಆಫ್ರಿಕಾದಲ್ಲಿ ಶೀಲಾ ಎಂಬ ಚಿತ್ರ. 

ಹಾಗೂ ಗಂಧದಗುಡಿ ಭಾಗ ಎರಡು ಸಮ್ಮರ ಅಣ್ಣಾವರ ಮಕ್ಕಳು ಪಾಪಿಗಳ ಲೋಕದಲ್ಲಿ ಇನ್ನು ಮುಂತಾದ ಚಿತ್ರಗಳು ಇವರಿಗೆ ತುಂಬಾನೇ ಹೆಸರನ್ನು ತಂದುಕೊಟ್ಟವು. ಕನ್ನಡದಲ್ಲಿ 25ಕ್ಕೂ ಹೆಚ್ಚು ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಚರಣ್ ರಾಜ್ ತೆಲುಗುವಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮಲಯಾಳಂ ಹಿಂದಿ ಚಿತ್ರಗಳಲ್ಲಿ ಚರಣ್ ರಾಜ್ ನಟನೆಯ ಖದರ್ ಅನ್ನು ತೋರಿಸಿದ್ದಾರೆ.

ನಟರಾಗಿ ನಿರ್ದೇಶಕರಾಗಿ ಸಂಗೀತ ನಿರ್ದೇಶಕರಾಗಿ ಬರಹಗಾರರಾಗಿ ನಿರ್ಮಾಪಕರಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ. ಇನ್ನು ಚರಣ್ ರಾಜ್ ಅವರ ಮಗ ಕೂಡ ತಮಿಳು ಚಿತ್ರರಂಗದಲ್ಲಿ ನಾಯಕ ನಟರಾಗಿ ಮಿಂಚುತ್ತಿದ್ದಾರೆ ಚರಣ್ ರಾಜ್ ಅವರ ಮಗ ತೇಜರಾಜ್ ಅವರು ಕೂಡ ಸಿನಿಮಾದಲ್ಲಿ ಇತ್ತೀಚಿಗೆ ನಾಯಕನಟನಾಗಿ ನಟಿಸಿದ್ದರು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button