ನಟ ರಾಘವೇಂದ್ರ ರಾಜಕುಮಾರ್ ಸೊಸೆ ಹೇಗಿದ್ದಾರೆ ನೋಡಿದ್ದೀರಾ.
ರಾಘವೇಂದ್ರ ರಾಜಕುಮಾರ್ ಅವರು ನಮ್ಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಎರಡನೇ ಪುತ್ರ ಅನ್ನುವುದು ಎಲ್ಲರಿಗೂ ತಿಳಿದಿದೆ. ರಾಘವೇಂದ್ರ ರಾಜಕುಮಾರ್ ಅವರು ಕೂಡ ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಟಾಪ್ ನಾಯಕ ನಟರಾಗಿ ಮಿಂಚಿದವರು. ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಘವೇಂದ್ರ ರಾಜಕುಮಾರ್ ಅವರು ಮಿಸ್ಟರ್ ಸುಧಾಕರ್ ಆಸೆಗೊಬ್ಬ ಮೀಸೆಗೊಬ್ಬ ಅನುಕೂಲ ಗಂಡ ಕಲ್ಯಾಣ ಮಂಟಪ ಸ್ವಸ್ತಿಕ್ ಹೀಗೆ ಇನ್ನು ಮುಂತಾದ ಕನ್ನಡದ ಹಲವಾರು ಹಿಟ್ ಸಿನಿಮಾಗಳಲ್ಲಿ ನಾಯಕ ನಟ್ಟ ರಾಗಿ ನಟಿಸಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರು ಕೇವಲ ನಟ ಮಾತ್ರವಲ್ಲದೆ ಹಲವಾರು ಸಿನಿಮಾಗಳಲ್ಲಿ ಹಿನ್ನೆಲೆ ಗಾಯನವನ್ನು ಸಹ ನೀಡಿದ್ದಾರೆ .
ಇನ್ನು ಇದಲ್ಲದೆ ವಜ್ರೇಶ್ವರಿ ಕನ್ನಡ ಸೀರಿಯಲ್ ನಲ್ಲಿ ಹಲವಾರು ನಿರ್ಮಾಣ ಮಾಡಿದ್ದಾರೆ ತಮ್ಮ ಅನಾರೋಗ್ಯದ ಕಾರಣ ರಾಘವೇಂದ್ರ ರಾಜಕುಮಾರ್ ಅವರು ಇತ್ತೀಚಿನ ವರ್ಷಗಳಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ತನ್ನ ಇಬ್ಬರು ಮಕ್ಕಳನ್ನು ಕೂಡ ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜಕುಮಾರ್ ಅವರು
ಈಗಾಗಲೇ ಕನ್ನಡದ ಮೂರು ಚಿತ್ರಗಳಲ್ಲಿ ನಾಯಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇನ್ನು ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಯುವರಣಧೀರ ಕಂಠೀರವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರೇಟ್ ಎಂಟ್ರಿಯನ್ನು ಕೊಡುತ್ತಾ ಇದ್ದಾರೆ ಇನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಯುವರಾಜ್ ಕುಮಾರ್ ಅವರು ತಮ್ಮ ಬಹುಕಾಲದ ಗೆಳತಿ ಶ್ರೀದೇವಿ ಅನ್ನುವವರನ್ನು ಮದುವೆಯಾಗಿದ್ದಾರೆ.
ಶ್ರೀದೇವಿ ಭೈರಪ್ಪ ಅವರು ಮೈಸೂರಿನಲ್ಲಿ ಉನ್ನತ ಶಿಕ್ಷಣ ಪದವಿಯನ್ನು ಮುಗಿಸಿದ್ದು ತಮ್ಮ ಮದುವೆಗೂ ಮುಂಚೆ ಡಾಕ್ಟರ್ ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇನ್ನೂ ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜಕುಮಾರ್ ಅವರು ಇನ್ನೂ ಕೂಡ ಮದುವೆ ಆಗಿಲ್ಲ.ಒಂದು ಕಾಲದ ನಾಯಕ ನಟ ರಾಘವೇಂದ್ರ ರಾಜಕುಮಾರ್ ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ.
ಇದೇ ರಾಘವೇಂದ್ರ ರಾಜಕುಮಾರ್ ಈಗ ಇನ್ನೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಟೈಟಲ್ ತುಂಬಾ ವಿಭಿನ್ನ ಅನಿಸುತ್ತದೆ. ಯುವ ನಿರ್ದೇಶಕ ಅವಿರಾಮ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಫಸ್ಟ್ ಲುಕ್ ಅನ್ನೂ ಬಿಟ್ಟಿದ್ದಾರೆ. ಆಪರೇಷನ್ U ಅಂತಲೇ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಇದರ ಮುಹೂರ್ತ ಕೂಡ ನಡೆದಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
ವಿಶೇಷ ಸೂಚನೆ : ಜ್ಯೋತಿಷ್ಯ ಓಂದು ನಂಬಿಕೆ ನಾವು ಈ ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಸಹಾಯದಿಂದ ಮಾಡಿದ್ದೇವೆ. ಈ ಮಾಹಿತಿಯನ್ನು ನಾವು ಯಾವುದೇ ರೀತಿಯಾದಂತಹ ನಮ್ಮ ಸ್ವಂತ ಮನಸ್ಸಿ ಹೆಚ್ಚಾಗಿ ಬರೆದಿಲ್ಲ ಆದಷ್ಟು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಪ್ರೇರಣೆಯಿಂದ ಈ ಒಂದು ಮಾಹಿತಿಯನ್ನು ತಯಾರು ಮಾಡಿದ್ದೇವೆ.