NEWS

ಸುಹಾಸಿನಿ ತಂಗಿ ಬಗ್ಗೆ ನಿಮಗೆಷ್ಟು ಗೊತ್ತು…

ಸುಹಾಸಿನಿ ತನ್ನ ಸಹಜ ಅಭಿನಯ ಮತ್ತು ತನ್ನ ಸೌಂದರ್ಯದಿಂದ ದಕ್ಷಿಣ ಭಾರತದಲ್ಲಿ ಒಂದು ಮಾಡಿದ ನಟಿ. ಸುಹಾಸಿನಿ ಮಣಿ ರತ್ನಂ ಇವರು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯ ಪ್ರಸಿದ್ಧ ನಟಿಯಾಗಿದ್ದಾರೆ. ಇವರು ಜನಿಸಿದ್ದು ಅಗಸ್ಟ್ 15, 1961 ಚೆನ್ನೈ ನಲ್ಲಿ. ಇವರು ಮದ್ರಾಸ್ ನ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ತರಬೇತಿ ಪಡೆದುಕೊಂಡು ಅಶೋಕ್ ಕುಮಾರ್ ಎನ್ನುವರ ಕೆಳಗೆ ಅಸಿಸ್ಟೆಂಟ್ ಆಗಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದರು.

1971ರಲ್ಲಿ ತಮಿಳು ಚಿತ್ರದ ಮೂಲಕ ಬಂಗಾರದ ಲೋಕಕ್ಕೆ ಕಾಲಿಡುತ್ತಾರೆ. 1980 ರಲ್ಲಿ ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ತಮ್ಮ ಸಿನಿಮಾ ಪಯಣ ಪ್ರಾರಂಭಿಸಿದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ತೆರೆಕಂಡಿರುವ ಕನ್ನಡದ ಪಾಪುಲರ್ ಚಿತ್ರವಾದ “ಬಂಧನ” ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ನಂತರ ತಮಿಳಿನಲ್ಲಿ ಬಹುತೇಕ ಚಿತ್ರಗಳಿಂದ ಆಯ್ಕೆಯಾಗಿ ನಟಿಸುತ್ತಾರೆ. ನಂತರ ಹಿಂದಿ ಮಲಯಾಳಂ ಹಿಂದಿ ತೆಲುಗು ಕನ್ನಡ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕರ್ನಾಟಕಕ್ಕೆ ಬಾಲಚಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಹುಷಾ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ನಂತರ ಬಾಲಚಂದ್ರ ನಿರ್ದೇಶನ ಮತ್ತೊಮ್ಮೆ ಮತ್ತೊಮ್ಮೆ ನಾಯಕಿಯಾಗಿ ನಟಿಸುತ್ತಾರೆ.

ನಂತರ ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸುತ್ತಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿದ ಬಂಧನ ಚಿತ್ರ ಇವರಿಗೆ ಆ ಕಾಲದಲ್ಲಿ ತುಂಬಾ ಹೆಸರನ್ನು ತಂದು ಕೊಡುತ್ತದೆ ನಂತರ ಮುತ್ತಿನ ಹಾರ ಚಿತ್ರದಲ್ಲಿ ಮತ್ತೊಮ್ಮೆ ವಿಷ್ಣುವರ್ಧನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರದಲ್ಲಿ ಸುಹಾಸಿನಿ ಅವರ ನಟನೆ ತುಂಬಾ ಮನಸೆಳೆಯುತ್ತದೆ.

ಇದಾದ ನಂತರ ಹಿಮಪಾತ ಬಂಗಾರದ ವರ್ಷಿಣಿ ಯಾರಿಗೆ ಸಾಲದು ಸಂಬಳ ಮಾತಾಡು ಮಾತಾಡು ಮಲ್ಲಿಗೆ ಹೀಗೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸುತ್ತಾರೆ. ಅಮೃತವರ್ಷಿಣಿ ಚಿತ್ರ ಇಂಡಿಗೂ ಕೂಡ ಕನ್ನಡದ ಸ್ಮರಣೀಯ ದೃಶ್ಯಕಾವ್ಯ ವಿಷ್ಣುವರ್ಧನ್ ಅಂಬರೀಶ್ ಜೈ ಜಗದೀಶ್ ಅನಂತನ ರಮೇಶ್ ಅರವಿಂದ್ ಚಿರಂಜೀವಿ ರಜನಿಕಾಂತ್ ಹೀಗೆ ಭಾರತದ ಎಲ್ಲಾ ಪ್ರಸಿದ್ಧ ನಟರ ಜೊತೆ ನಟಿ ಸುಹಾಸಿನಿ ನಟಿಸಿದ್ದಾರೆ.

ಇವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಹೌದು ಸುಹಾಸಿನಿ ಅವರ ಚಿಕ್ಕಪ್ಪನ ಮಗಳು ಅನು ಹಾಸನ್ ಸಹೋದರರಲ್ಲಿ ಒಬ್ಬರಾದ ಚಂದ್ರಹಾಸ ಮಗಳಾದ ಅನುಹಾಸನ್ ತಮಿಳಿನ ಎಲ್ಲವೂ ಚಿತ್ರಗಳನ್ನು ನೀಡಿದ್ದಾರೆ ಅನು ಅವರು ಕನ್ನಡದ ಗೋಲ್ಮಾ ಲ್ ನಲ್ಲಿ ನಟಿಸಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ.

ವಿಶೇಷ ಸೂಚನೆ : ಜ್ಯೋತಿಷ್ಯ ಓಂದು ನಂಬಿಕೆ ನಾವು ಈ ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಸಹಾಯದಿಂದ ಮಾಡಿದ್ದೇವೆ. ಈ ಮಾಹಿತಿಯನ್ನು ನಾವು ಯಾವುದೇ ರೀತಿಯಾದಂತಹ ನಮ್ಮ ಸ್ವಂತ ಮನಸ್ಸಿ ಹೆಚ್ಚಾಗಿ ಬರೆದಿಲ್ಲ ಆದಷ್ಟು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಪ್ರೇರಣೆಯಿಂದ ಈ ಒಂದು ಮಾಹಿತಿಯನ್ನು ತಯಾರು ಮಾಡಿದ್ದೇವೆ.

Related Articles

Leave a Reply

Your email address will not be published. Required fields are marked *

Back to top button