ಎಷ್ಟೇ ಬಾಯಿ ತೊಳೆದರೂ, ಎಷ್ಟೇ ಹಲ್ಲುಗಳು ಉಜ್ಜಿದರೂ, ಬಾಯಿ ವಾಸನೆ ಬರುತ್ತಿದೆಯಾ?
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲುಗಳು ಉಜ್ಜಿದರೂ ಬಾಯಿಂದ ವಾಸನೆ ಬರುತ್ತಿದೆಯಾ. ಕೆಲವು ಜನರು ಬಾಯಿಯ ದುರ್ಗಂಧಕ್ಕೆ ಏನೆಲ್ಲಾ ಮಾಡುತ್ತಾರೆ ಹಲ್ಲಿನ ವೈದ್ಯರ ಹತ್ತಿರ ಹೋಗಿತ್ತಾರೆ ಹಲ್ಲುಗಳನ್ನು ಸ್ವಚ್ಛ ಗೊಳಿಸಲು ಹಾಗೂ ಉಪ್ಪಿನ ನೀರಿನಲ್ಲಿ ಸಹ ಬಾಯಿಯನ್ನು ಗಂಟೆಗೆ ಒಂದು ಬಾರಿ ಸ್ವಚ್ಛ ಮಾಡಿಕೊಳ್ಳುತ್ತ ಇರುತ್ತಾರೆ ಆದರು ಸಹ ನಮ್ಮ ಬಾಯಿಯ ದುರ್ಗಂಧ ಮಾತ್ರ
ಹೋಗುವುದಿಲ್ಲ ಬಾಯಿಯ ದುರ್ಗಂಧಕ್ಕೆ ಹಲ್ಲು ಬಾಯಿ ಮಾತ್ರ ಕಾರಣವಲ್ಲ ಅಜೀರ್ಣವು ಒಂದು ಕಾರಣ. ಯಾವಾಗ ನೀವು ತಿಂದಂತಹ ಆಹಾರ 3 ಗಂಟೆಯ ಒಳಗೆ ಜೀರ್ಣ ಆಗುವುದಿಲ್ಲವೊ ಆಗ ದುರ್ವಾಸನೆ ಬೀರುತ್ತದೆ. ಇದು ಬಾಯಿಯ ದುರ್ವಾಸನೆಯಲ್ಲಾ ಇದು ಹೊಟ್ಟೆಯಿಂದ ಬರುವ ವಾಸನೆ.
ನೀವು ಚಿಕಿತ್ಸೆ ಕೂಡಬೇಕಾಗಿದ್ದು ಹೊಟ್ಟೆಗೆ ಬಾಯಿಗೆ ಅಲ್ಲ. ಹೊಟ್ಟೆಯಲ್ಲಿ ಇರುವಂತಹ ಜಠಾರಾಘನೆಗೆ. ಮನೆಯಲ್ಲಿ ನಮ್ಮ ಜಠಾರಾಘನೆಯನ್ನು ವೃದ್ಧಿಗೊಳೆಸಲು ಉತ್ತಮವಾದದ್ದು ಜೀರಿಗೆ ಕಷಾಯ. ಎರಡು ಲೋಟ ನೀರಿಗೆ ಒಂದು ಲೋಟ ಜೀರಿಗೆ ಜ್ಜಜಿ ಹಾಕಿ ಈ ನೀರು ಕಡಿಮೆ ಆಗುವ ವರೆಗು ಕುದಿಸಿ ಕುದಿಸಿ ಈ ಕಷಾಯವನ್ನು ತಿಂಡಿಗಿಂತ ಮೊದಲು ಹಾಗೂ ರಾತ್ರಿ ಊಟಕ್ಕಿಂತ ಮುಂಚೆ ಒಂದು ಲೋಟ ಸತತವಾಗಿ ಮೂರು ತಿಂಗಳು ಸೇವಿಸಿದರೆ ಜಠಾರಾಘನೆ ವೃದ್ಧಿಯಾಗುತ್ತದೆ.
ನಿಮ್ಮ ಆಹಾರ ಹೊಟ್ಟೆಯಲ್ಲಿ ಬಹಳ ಹೊತ್ತು ಇರುವುದಿಲ್ಲ ಆಹಾರ ಹೊಟ್ಟೆಯಲ್ಲಿ ಕೊಳೆಯುವುದಿಲ್ಲಾ. ನಿಮ್ಮ ಬಾಯಿಯಲ್ಲಿ ವಾಸನೆ ಬರುವುದಿಲ್ಲ. ಇಷ್ಟೆಲ್ಲಾ ಮಾಡಿದರೂ ವಾಸನೆ ಬಂದರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.