ಹಸಿ ಬಟಾಣಿ ಮಿಸ್ ಮಾಡದೆ ತಿನ್ನಬೇಕು ಯಾಕೆ ಗೊತ್ತಾ.
ಚಳಿಗಾಲ ಬಂತು ಎಂದರೆ ಬೇರೆ ಬೇರೆ ಕಾಳುಗಳ ಸೀಸನ್ ಸ್ಟಾರ್ಟ್ ಆಗುತ್ತದೆ ಅಲ್ವಾ ಹಸಿ ಬಟಾಣಿ ಸಿಗುತ್ತದೆ ತೊಗರಿಕಾಳು ಹಾಗೇನೇ ಅವರೇ ಕಾಳು ಬೇರೆ ಬೇರೆ ತರಹದ ಎಲ್ಲಾ ಸಿಗುತ್ತದೆ ಅಲ್ವಾ ಅದರಲ್ಲಿ ಇಂಪಾರ್ಟೆಂಟ್ಲಿ ಹಸಿರು ಬಟಾಣಿ ಯಾರಿಗಿಷ್ಟವಾಗುವುದಿಲ್ಲ ಹೇಳಿ ನಮಗೆ ಬೇರೆ ಬೇರೆ ರೀತಿಯ ಅಡುಗೆಗಳಲ್ಲಿ ಎಲ್ಲಾ ಇದು ಸಹಾಯವಾಗುತ್ತದೆ ನಾವು ಯಾವುದೇ ರೀತಿ ಅಡುಗೆ ಮಾಡುವುದು ಇರಲಿ ರೈಸ್ ಬಾತ್ ಮಾಡುವುದು ಇರಲಿ
ಸಾಂಬಾರ್ ಇರಲಿ, ಎಲ್ಲದಕ್ಕೂ ಕೂಡ ಹೊಂದಿಕೊಳ್ಳುವ ಒಂದು ಕಾಳು ಅಂತಾನೆ ಹೇಳಬಹುದು. ಈ ಹಸಿರು ಬಟಾಣಿಯನ್ನು ನಾವು ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದ ಕೂಡ ಇದನ್ನು ಬಳಸುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾಗಿದ್ದಾರಲಿ ನಿಮಗೆ ಬೇಕಾದಂತಹ ಪೋಷಕಾಂಶಗಳು ಸಿಗುತ್ತವೆ ಹಾಗಾದರೆ ಯಾವ ಯಾವ ರೀತಿಯ ಪೋಷಕಾಂಶಗಳು ನಮಗೆ ಸಿಗುತ್ತದೆ ಹಸಿರು ಬಟಾಣಿಯಲ್ಲಿ ನಾವು ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನೋಡಬಹುದು.
ಈ ಹಸಿರು ಬಟಾಣಿಯಲ್ಲಿ ನಮಗೆ ಕಬ್ಬಿನಂಶ ಅನ್ನುವುದು ಸಿಗುತ್ತದೆ ಹಾಗೆ ನಾರಿನ ಅಂಶ ಕೂಡ ಇರುತ್ತದೆ ಹಾಗೆ ಪ್ರೋಟೀನ್ ಕೂಡ ಹೇರಳವಾಗಿ ಸಿಗುತ್ತದೆ. ಇಷ್ಟೆಲ್ಲ ಪೋಷಕಾಂಶಗಳು ಇರುವುದರಿಂದ. ನಮಗೆ ಯುಮಿನುಟಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ತುಂಬಾನೇ ಒಳ್ಳೆಯದು ಹಸಿರು ಬಟಾಣಿ ಬಳಸುವುದು ಕೂಡ ಅಷ್ಟೇ ಒಳ್ಳೆಯದು. ಇನ್ನು ಮೂಳೆಗಳ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಇದು.
ಸ್ಟ್ರಾಂಗ್ ಆಗಿ ಇರುವುದಕ್ಕೆ ಅಥವಾ ಮೂಳೆಗಳ ಸಮಸ್ಯೆಗಳು ಬರಬಾರದು ಅಂತ ನಾವು ಇದನ್ನು ನಿಯಮಿತವಾಗಿ ಬಳಸುವುದು ತುಂಬಾನೇ ಹೆಲ್ಪ್ ಆಗುತ್ತದೆ. ಇನ್ನು ನಮ್ಮ ದೇಹದಲ್ಲಿ ಇರುವಂತ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಈ ಹಸಿರು ಬಟಾಣಿ ತುಂಬಾ ಸಹಾಯ ಮಾಡುತ್ತದೆ ಹಾಗಾಗಿ ನಾವು ಯಾವುದೇ ರೀತಿಯ ಆಹಾರದಲ್ಲಿ ನಿಯಮಿತವಾಗಿ ಇದನ್ನು ಬಳಸಬಹುದು. ಇನ್ನು ಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಬರಬಾರದು ಅಂತ ಇದ್ದರೆ ನಾವು ಹಸಿರು ಬಟಾಣಿಯನ್ನು ಬಳಸುವುದು ತುಂಬಾ ಇಂಪಾರ್ಟೆಂಟ್.
ಮೊದಲೇ ಹೇಳಿದಂತೆ ಹಸಿ ಬಟಾಣಿ ಕಾಳುಗಳಲ್ಲಿ ವಿಟಮಿನ್ ‘ ಸಿ ‘ ಅಂಶ ಯಥೇಚ್ಛವಾಗಿದೆ. ಹಾಗಾಗಿ ಇದು ನಿಮ್ಮ ದೇಹದಲ್ಲಿ ಕೊಲಜಿನ್ ಅಂಶವನ್ನು ಉತ್ಪತ್ತಿ ಮಾಡುವಲ್ಲಿ ತನ್ನ ಪ್ರಭಾವ ಬೀರುತ್ತದೆ.ಕೊಲಾಜೆನ್ ಅಂಶ ದೇಹದಲ್ಲಿ ಹೆಚ್ಚಾಗಿದ್ದರೆ ಚರ್ಮದ ಮೇಲಿನ ಸುಕ್ಕು ನಿವಾರಣೆಯಾಗಿ ಚರ್ಮದ ಕಾಂತಿ ಮತ್ತು ಹೊಳಪು ಹೆಚ್ಚಾಗುತ್ತದೆ. ವಿಟಮಿನ್ ‘ ಸಿ ‘ ಅಂಶ ದೇಹದಲ್ಲಿ ಫ್ರೀ – ರಾಡಿಕಲ್ ಗಳ ಕಾರಣದಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.
ಆಂಟಿ – ಆಕ್ಸಿಡೆಂಟ್ ಅಂಶಗಳು ಎನ್ನಲಾದ ಫ್ಲೇವನಾಯ್ಡ್, ಕ್ಯಾಥೆಚಿನ್, ಎಪಿಕ್ಯಾಥೆಚಿನ್, ಕ್ಯಾರೊಟೆನೊಯ್ಡ್ ಮತ್ತು ಆಲ್ಫಾ – ಕೆರೋಟಿನ್ ಅಂಶಗಳು ದೇಹದಲ್ಲಿ ಫ್ರೀ – ರಾಡಿಕಲ್ ಗಳ ಹಾವಳಿಗಳಿಂದ ಉಂಟಾಗುವ ಆಕ್ಸಿಡೇಟಿವ್ ಹಾನಿಯ ವಿರುದ್ಧ ಹೋರಾಡಿ ನಮ್ಮ ತ್ವಚೆಯ ಆರೋಗ್ಯವನ್ನು ರಕ್ಷಿಸುತ್ತದೆ ಮತ್ತು ನಮ್ಮ ಯೌವನವನ್ನು ದೀರ್ಘ ಕಾಲ ಕಾಪಾಡುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
ವಿಶೇಷ ಸೂಚನೆ : ಜ್ಯೋತಿಷ್ಯ ಓಂದು ನಂಬಿಕೆ ನಾವು ಈ ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಸಹಾಯದಿಂದ ಮಾಡಿದ್ದೇವೆ. ಈ ಮಾಹಿತಿಯನ್ನು ನಾವು ಯಾವುದೇ ರೀತಿಯಾದಂತಹ ನಮ್ಮ ಸ್ವಂತ ಮನಸ್ಸಿ ಹೆಚ್ಚಾಗಿ ಬರೆದಿಲ್ಲ ಆದಷ್ಟು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಪ್ರೇರಣೆಯಿಂದ ಈ ಒಂದು ಮಾಹಿತಿಯನ್ನು ತಯಾರು ಮಾಡಿದ್ದೇವೆ.