ಉಪಯುಕ್ತ ಮಾಹಿತಿ

ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ ಸಾಕು, ಎಷ್ಟೇ ಕೂದಲು ಉದುರುತ್ತಿದ್ದರು, ಅತಿ ಬೇಗ ಸೊಂಪಾಗಿ ಬೆಳೆಯುತ್ತದೆ, ಇದು ವೈಜ್ಞಾನಿಕ ಮತ್ತು ಆಧುನಿಕ ಪದ್ಧತಿ

ಕೂದಲು ಉದುರುವ ಸಮಸ್ಯೆಯಿಂದ ಹೇಗೆ ಮುಕ್ತಿ ಹೊಂದಬೇಕು ಅದರ ಜೊತೆಗೆ ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಬರುವ ಸಮಸ್ಯೆಯನ್ನು ಹೇಗೆ ಹೊಡೆದೋಡಿಸಬಹುದು ಎಂದು ತಿಳಿಸಿಕೊಡುತ್ತೇವೆ, ಇದನ್ನು ಪಾಲಿಸುವ ಮುಖಾಂತರ ಕೂದಲು ಉದುರುವ ಸಮಸ್ಯೆಯಿಂದ ಬಹುಬೇಗ ಮುಕ್ತಿ ಹೊಂದಬಹುದು,, ಇದನ್ನು ಪೂರ್ತಿಯಾಗಿ ಓದಿ ನಿಮ್ಮ ಸಮಸ್ಯೆಯಿಂದ ಮುಕ್ತಿ ಹೊಂದಿಕೊಂಡು, ಇದನ್ನು ಶೇರ್ ಮಾಡುವ ಮುಖಾಂತರ ನಿಮ್ಮ ಸ್ನೇಹಿತರಿಗೂ ತಿಳಿಸಿ.

ನಾವು ಹೇಳಿದ್ದನ್ನು ಬಿಡಿ ನೀವು ಈಗಾಗಲೇ ಸಾಕಷ್ಟು ಆಯುರ್ವೇದಿಕ್ ಮೆಡಿಸನ್ ಹಾಗೂ ಇಂಗ್ಲಿಷ್ ಮೆಡಿಸನ್ ಮತ್ತು ಮನೆಮದ್ದುಗಳನ್ನು ಪ್ರಯತ್ನ ಮಾಡಿರುತ್ತೀರಿ ಅಲ್ಲವೇ ??,, ಚಿಂತೆ ಬಿಡಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಕೊರಗುತ್ತಾ ಕೂರಬೇಡಿ ಈ ರೀತಿ ಮಾಡಿ ಸಾಕು,, ಈ ಸಮಸ್ಯೆಯಿಂದ ನೀವು ಮುಕ್ತಿ ಹೊಂದಲು ನಿಮಗೆ ಬೇಕಾಗಿರುವುದು ಒಂದು ಸಣ್ಣ ಪದಾರ್ಥ ಮಾತ್ರ ಅದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಎಲ್ಲಾ ಕಡೆಯೂ ಸಿಗುತ್ತದೆ,, ಅದೇನ್ ಅಂತ ಯೋಚನೆ ಮಾಡ್ತಾ ಇದ್ದೀರಾ ಅದೇ ರೀ ಮೆಂತ್ಯ ಕಾಳು.

ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಎರಡು ರೀತಿ ಮಾಡಿ ಸಾಕು ಒಂದು ಟೋನರ್ ಮತ್ತೊಂದು ಹೇರ್ ಪ್ಯಾಕ್ ಸರಿ ಮುಂದೆ ನೋಡೋಣ ಬನ್ನಿ,, ಮೊದಲಿಗೆ 2 ರಿಂದ 3 ಸ್ಪೂನ್ ನಷ್ಟು ಮೆಂತ್ಯ ಕಾಳನ್ನು ಒಂದು ಬೌಲ್ ನಲ್ಲಿ 2 ದಿನಗಳವರೆಗೆ ನೀರಿನಲ್ಲಿ ನೆನೆಸಿಡಿ,, ಎರಡು ದಿನಗಳವರೆಗೆ ನೀರಿನಲ್ಲಿ ನೆನೆಸಿಟ್ಟ ಮಂತ್ಯ ಕಾಳಿನ ನೀರು, ಮೆಂತ್ಯ ಟೋನರ್ ಆಗಿ ಬದಲಾಗಿರುತ್ತದೆ,, ಮತ್ತೆ ಇನ್ನೊಂದು ವಿಧಾನವೆಂದರೆ ಅದೇ ನೆನೆಸಿಟ್ಟ ಮೆಂತ್ಯ ಕಾಳನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ, ತಲೆಕೂದಲಿನ ಪೂರ್ತಿ ಲೇಪನ ಮಾಡಬೇಕು,, ಒಂದು ಗಂಟೆಯ ಬಳಿಕ ಅದನ್ನು ನೀರಿನಲ್ಲಿ ವಾಸ್ ಮಾಡಬೇಕು.

ಇದಾದ ಬಳಿಕ ನೀವು ಮೆಂತ್ಯ ಕಾಳಿನಿಂದ ಮಾಡಿಕೊಂಡು ನೀರನ್ನು,, ಕೊಬ್ಬರಿ ಎಣ್ಣೆ,, ಅರಳೆಣ್ಣೆ ಹಾಗೂ ಒಂದು ಸ್ಪೂನ್ ಅಲೋವೆರಾ ಜೆಲ್ ಜೊತೆಗೆ ಬೆರೆಸಿ,, ತಲೆಯ ಪೂರ್ತಿ ಲೇಪನ ಮಾಡಬೇಕು,, ಇದಾದ ಬಳಿಕ ಇದನ್ನು ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಬೇಕು,, ನಂತರ ಕೈ ಬೆಚ್ಚಗಿನ ಬಿಸಿ ನೀರಿನಲ್ಲಿ ತಲೆಯನ್ನು ತೊಳೆದುಕೊಂಡರೆ ಸಾಕು,, ಇದನ್ನು ಪ್ರತಿದಿನ ನೀವು 21 ದಿನಗಳವರೆಗೆ ಮಾಡಬೇಕು ಇದಾದ ಬಳಿಕ ಉದುರಿ ಹೋಗಿರುವ ಕೂದಲುಗಳು ಮತ್ತೆ ಮರುಕಳಿಸಲು ಪ್ರಾರಂಭ ಮಾಡುತ್ತವೆ,, ನೆನಪಿರಲಿ ನಿಮ್ಮ ತಲೆಯಲ್ಲಿನ ಕೂದಲಿನ ಬೇರು ಇದ್ದರೆ ಮಾತ್ರ ಕೂದಲು ಮತ್ತೆ ವಾಪಸ್ ಬರಲು ಸಾಧ್ಯ ಇಲ್ಲದಿದ್ದರೆ ಸ್ವಲ್ಪ ಕಷ್ಟವೇ.

Related Articles

Leave a Reply

Your email address will not be published. Required fields are marked *

Back to top button