ಪಾಪ ಏನು ತಿಳಿಯದ ಅಮಾಯಕನಂತೆ ಬಿಗ್ ಬಾಸ್ ನಲ್ಲಿ ಇದ್ದ ಶಮಂತ್ ವಿಡಿಯೋ ರಿಲೀಸ್, ವಿಡಿಯೋ ಸಾಕ್ಷಿ ಸಮೇತ
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ಬಾಸ್ ಅಭ್ಯರ್ಥಿಗಳ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಎಲ್ಲಿ ನೋಡಿದ್ರು ಬಿಗ್ ಬಾಸ್ ಅಭ್ಯರ್ಥಿಗಳಾದ ಹರಿಕಥೆ ಪುರಾಣ ನಡೆಯುತ್ತಿದೆ. ಕೆಲವೊಮ್ಮೆ ಇದು ಸಕಾರಾತ್ಮಕವಾಗಿ ಪ್ರೇಕ್ಷಕರಿಗೆ ಇಷ್ಟವಾದರೆ ಕೆಲವೊಮ್ಮೆ ಅದೇ ರಾಗ ಅದೇ ಹಾಡು ಎಂಬಂತೆ ಪ್ರೇಕ್ಷಕರ ಸಹನೆಗೂ ಮೀರಿ ಕಾಡುತ್ತಿವೆ. ಹೌದು ಸ್ನೇಹಿತರೆ ನಾವು ಇಂದು ಕೂಡ ಮಾತನಾಡಲು ಹೊರಟಿರೋದು ಒಬ್ಬ ಬಿಗ್ ಬಾಸ್ ಸ್ಪರ್ಧಿ ಕುರಿತಂತೆ.
https://youtube.com/shorts/fHWd2vmxTos?feature=share
ಹೌದು ಸಾಮಾಜಿಕ ಜಾಲತಾಣಗಳಲ್ಲಿ ಬ್ರೋ ಗೌಡ ಎಂದು ಹೆಸರಾಗಿರುವ ಶಮಂತ್ ಗೌಡ ಅವರ ಕುರಿತಂತೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯು ಪಡೆದು ಬಿಗ್ ಬಾಸ್ ಗೆ ಆಯ್ಕೆಯಾಗಿದ್ದ ಶಮಂತ್ ಗೌಡರವರು ಪ್ರೇಕ್ಷಕರು ನಿರೀಕ್ಷಿಸಿದ ಮಟ್ಟಕ್ಕೆ ಪ್ರದರ್ಶನ ನೀಡಿರಲಿಲ್ಲ. ನಂತರ ಕೊನೆಕೊನೆಗೆ ಬರಬರುತ್ತಾ ಶಮಂತ್ ಗೌಡರವರು ಪ್ರೇಕ್ಷಕರ ಮನಮುಟ್ಟುವಂತೆ ಬಿಗ್ ಬಾಸ್ ನಲ್ಲಿ ಪ್ರದರ್ಶನ ನೀಡುವ ಹಂತಕ್ಕೆ ಬಂದಾಗ ಅವರ ಮನೆಯಿಂದ ಹೊರಗೆ ಎಲಿಮಿನೇಟ್ ಆಗಿ ಹೋಗಿದ್ದರು , ಆದರೆ ಅವರನ್ನು ವೈಜಯಂತಿ ಅಡಿಗ ರವರು ಸೇವ್ ಮಾಡಿದ್ದರು. ಅಂದಿನಿಂದ ಇಂದಿನ ವರೆಗೂ ಬಹಳ ಮುಗ್ದ ಹುಡುಗ ಎಂದು ಹೆಸರು ಪಡೆದುಕೊಂಡಿದ್ದಾರೆ, ಆದರೆ ಮನೆಯಲ್ಲಿ ಕೆಲವೊಮ್ಮೆ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ, ಸುದೀಪ್ ರವರು ಎರಡು ಬಾರಿ ನೀವು ಸುಳ್ಳು ಹೇಳಿರುವುದನ್ನು ಜನ ನೋಡಿದ್ದಾರೆ ಎಂದು ಖಡಕ್ ಆಗಿ ಹೇಳಿದ್ದರು.
ಇನ್ನು ಇತ್ತೀಚಿನ ದಿನಗಳಲ್ಲಿ ಶಮಂತ್ ಗೌಡರವರು ಹೇಳಿರುವ ಮತ್ತೊಂದು ಸುಳ್ಳು ಸುದ್ದಿ ಈಗ ಸಾಬೀತಾಗಿದೆ. ಹೌದು ಸ್ನೇಹಿತರೆ ಈ ಹಿಂದೆ ಶಮಂತ್ ಗೌಡ ರವರು ತಾನು ಯಾವ ಹುಡುಗಿಯರ ಸಹವಾಸಕ್ಕೆ ಹೋಗಿಲ್ಲ ಎಂಬುದಾಗಿ ಹೇಳಿ ಕೊಂಡಿದ್ದರು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಮಂತ್ ಗೌಡ ರವರು ಹುಡುಗಿಯೊಬ್ಬಳ ಜೊತೆ ಇರುವ ವಿಡಿಯೋ ಹರಿದಾಡುತ್ತಿದೆ. ಇನ್ನು ಇತ್ತೀಚಿಗಷ್ಟೇ ದಿವ್ಯ ಹಾಗೂ ಅರವಿಂದ್ ರವರ ಕುಡಿದಂತೆ ಕೂಡ ಫೇಕ್ ಫೋಟೋಗಳು ಹರಿದಾಡುತ್ತಿದ್ದವು. ಇದು ಕೂಡ ಅದೇ ಪಟ್ಟಿಗೆ ಸೇರುತ್ತದೆಯೋ ಇಲ್ಲವೆಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಈ ವಿಡಿಯೋ ಕೆಳಗಡೆ ಇದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.