NEWS

ನಿಮ್ಮ 3 ರಹಸ್ಯಗಳನ್ನು ಯಾರಿಗೂ ಹೇಳಬೇಡಿ

ಜೀವನದಲ್ಲಿ ನಿಮಗೆ ಯಶಸ್ವಿ ಏನನ್ನು ಕಲಿಸುವುದಿಲ್ಲ ಸೋಲುಗಳಷ್ಟು ನಿಮಗೆ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ ಆ ಸೋಲಿನಿಂದ ಕಳಿತ ಪಾಠಗಳಿಂದಲೇ ನಿಮ್ಮ ಗೆಲುವಿನ ಬಾಗಿಲು ತೆರೆಯುವುದು. ಜೀವನದಲ್ಲಿ ನಡೆಯುವಂತ ಪ್ರತಿಯೊಂದು ಘಟನೆಗಳು ಅಭಿನಂದಿಸಲೇಬೇಕು ಎಲ್ಲವೂ ಅನುಭವ ಅಷ್ಟೇ ಅನ್ನುವುದನ್ನು ಮರೆಯಬಾರದು.

ಈ ಬದುಕು ಎಂಬ ಯುದ್ಧದಲ್ಲಿ ನಿಮಗೆ ಸೋಲುಗಳು ಎದುರಾಗುತ್ತದೆ ಆದರೆ ಆ ಸೋಲಿಗೆ ಹೆದರಿ ಹಿಂದೆ ಸರಿಯಬಾರದು ಈ ಜಗತ್ತಿನಲ್ಲಿ ಅತಿ ದೊಡ್ಡ ಪ್ರಾರ್ಥನೆ ಎಂದರೆ ಅದು ತಾಳ್ಮೆ ಅನ್ನುವುದನ್ನು ಮರೆಯಬಾರದು b. ನೀವು ಎಷ್ಟು ಶಕ್ತಿಶಾಲಿ ಆಗಿರಬೇಕು ಅಂದರೆ ಏಕಾಂಗಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಯಾಕೆಂದರೆ ನಿಮ್ಮ ಕಷ್ಟಗಳಲ್ಲಿ ನೀವು ನೋವು ಗಳಾಗಿ. ನಿಮ್ಮ ದುಃಖ. ಎರಡನೆಯದು ನಿಮ್ಮ ತಪ್ಪುಗಳನ್ನು ಹಾಗೂ ಭವಿಷ್ಯದಲ್ಲಿ ನೀವು ಮಾತನಾಡಬೇಕಾಗಿರುವ ಕೆಲಸಗಳನ್ನು ಮೂರನೆಯದು ನಿಮಗೆ ಅವಮಾನವಾದ ವಿಷಯ ಯಾರಿಗೂ ಹೇಳಬಾರದು ನಿಮ್ಮ ಮನಸ್ಸನ್ನು ಪರಿಶುದ್ಧವಾಗಿಸಿ ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತೆ.

ನೀವು ಎಷ್ಟು ಶಕ್ತಿಶಾಲಿ ಆಗಿರಬೇಕು ಅಂದರೆ ಏಕಾಂಗಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾಕೆಂದರೆ ನಿಮ್ಮ ಕಷ್ಟಗಳಲ್ಲಿ ನೀವು ನೋವುಗಳಾಗಿ ಯಾರು ಆಗಲ್ಲ. ಯಾಕೆಂದರೆ ಆ ಕೆಲಸ ಇನ್ನೂ ಆಗಿರುವುದಿಲ್ಲ ಆದರೆ ಇನ್ನೊಬ್ಬರು ನಿಮ್ಮನ್ನು ಹೊಗಳುವುದರಿಂದ ನೀವು ಅಹಂನಲ್ಲಿ ಬಿದ್ದಿರಾ ದಯವಿಟ್ಟು ಹಾಗೆ ಮಾಡಬೇಡಿ.

ನಿಮ್ಮ ಕೆಲಸವನ್ನು ಕಾಂತ ಚಿತ್ರವಾಗಿ ಮಾಡಿ ಅವರಿಗೆಲ್ಲ ಅಗತ್ಯವಾಗಿ ಬೆಂಬಲಿತವಾಗಬೇಕು. ಇನ್ನು ಮೂರನೆಯದಾಗಿ ನಿಮಗೆ ಅವಮಾನವಾದ ವಿಷಯವನ್ನು ಯಾರಿಗೂ ಹೇಳಬಾರದು ಒಂದು ವೇಳೆ ನಿಮಗೆ ಯಾರಾದ್ರೂ ಅವಮಾನ ಮಾಡಿದರೆ ನಿಮಗೆ ಬಹಳ ದುಃಖವಾಗುತ್ತದೆ ನಿಜ ಆದರೆ ಅತಿ ದುಃಖವನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಮನಸ್ಸಿನಲ್ಲಿ ಭಾವ ಕಡಿಮೆಯಾಗುತ್ತದೆ .

ಅಂದುಕೊಳ್ಳುತ್ತೀರಾ ಆದರೆ ಸಲಿಗೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಆ ವಿಷಯ ಹೇಳಿದರೆ ನಿಮ್ಮನ್ನು ನೋಡಿದಾಗಲೆಲ್ಲ ಅವರಿಗೆ ಒಂದು ಭಾವನೆ ಶುರುವಾಗುತ್ತದೆ ಯಾವ ಭಾವನೆ ಎಂದರೆ ಕೆಟ್ಟ ಭಾವನೆ ಉಂಟಾಗುತ್ತದೆ ಮನಸ್ಸು ಬಹಳ ದೊಡ್ಡದಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿಮ್ಮ ಸೋಲು ಮತ್ತು ಅವಮಾನಗಳನ್ನು ಯಾರು ಎಂದಿಗೂ ಹಂಚಿಕೊಳ್ಳಬೇಡಿ

ಕೊನೆಯ ಒಂದು ಮಾತು ಹಿಂದೆ ಮಾಡಿದಂತಹ ತಪ್ಪು ನಿಮ್ಮ ಉತ್ತಮ ಶಿಕ್ಷಕ ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ. ಯಾವುದಕ್ಕೂ ಹೆದರಿದ್ದಿರಿ ಧೈರ್ಯದಿಂದ ಮುಂದೆ ಸಾಗಿ ಜಯ ನಿಮ್ಮದಾಗಲಿ. ಇದಿಷ್ಟು ಮಾಹಿತಿಗಳನ್ನು ಪಾಲಿಸಿನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button