ಪೂಜೆಯಲ್ಲಿ ಗಂಟೆ ನಾದ ಬಾರಿಸುವುದು ಯಾಕೆ ಗೊತ್ತಾ ಹಿಂದಿರುವ ವೈಜ್ಞಾನಿಕ ಕಾರಣ ತಿಳಿದರೆ ನೀವು ಅಚ್ಚರಿಗೊಳ್ಳುವಿರಿ
ಸ್ನೇಹಿತರೆ ದೇವಸ್ಥಾನಕ್ಕೆ ಹೋದಾಗ ಗಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆ ಭಕ್ತಿಯ ಭಾವದಲ್ಲಿ ಮುಳುಗಿ ಹೋಗುತ್ತಿವೆ ಗಂಟೆನಾದ ಕಿವಿಗೆ ಬೀಳುತ್ತಿದ್ದಂತೆ ನೀವು ಏನೋ ಒಂದು ಬಗೆಯ ರೋಮಾಂಚನ ಉಂಟಾಗುವುದು ನಮಗೆ ಅರಿಯದೆ ಕಣ್ಣು ಮುಚ್ಚಿ ಹಾಗೆ ಪ್ರಾರ್ಥನೆ ಮಾಡಲಾರಂಬಿಸುವುದು ಅಲ್ಲವೇ.
ಗಂಟೆಗೆ ಅಂತದೊಂದು ಶಕ್ತಿ ಇದೆ, ಗಂಟೆಯ ಶಬ್ದ ಮಾತ್ರ ಕಿವಿಗೆ ಬೀಳುತ್ತಿದ್ದರೆ ಬೇರೆ ಎಲ್ಲ ಹೊರಗಿನ ಶಬ್ದಗಳು ಕೇಳಿಸುವುದಿಲ್ಲ. ನಮ್ಮ ಮನಸ್ಸು ಏಕಾಗ್ರತೆಯಿಂದ ದೇವರ ಸ್ಮರಣೆ ತೊಡಗಿಕೊಳ್ಳುವುದು ಈ ಗಂಟೆಗಳನ್ನು ಪಂಚಲೋಹ ಅಥವಾ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ ಗಂಟೆ ಬಾರಿಸಿದಾಗ ಎರಡು ಲೋಹಗಳು ಪರಸ್ಪರ ಒಂದು ಡಿಕ್ಕಿ ಹೊಡೆದು.
ಕಿವಿಗೆ ತಂಪಾದ ತರಂಗಗಳು ಏರ್ಪಡುತ್ತವೆ ಈ ಶಬ್ದ ಕಿವಿಗೆ ಬಿದ್ದಾಗ ಹೊರಗಿನ ಪ್ರಪಂಚದ ಶ್ರಮ ಕಾರಣ ಮರೆತು ದೇವರ ಧ್ಯಾನದಲ್ಲಿ ಧ್ಯಾನರಾಗುತ್ತೇವೆ. ಈ ಶಬ್ದ ಕಿವಿಗೆ ಬಿದ್ದಾಗ ಹೊರಗಿನ ಪ್ರಪಂಚ ಕಾಲ ಮರೆತು ದೇವರ ಧ್ಯಾನದಲ್ಲಿ ಮರಣನಾಗುತ್ತೇವೆ ಗಂಟೆಯನ್ನು ಬಾರಿಸಿದಾಗ ಒಮ್ಮೆ ಓಂಕಾರನಾದ ಕೇಳಿಸುವುದು ಇದು ಕಿವಿಗೆ ಬಿದ್ದಾಗ ನಮ್ಮ ಎಲ್ಲಾ ಚಿಂತೆಗಳು ದೂರವಾಗುವುದು .
ಆದ್ದರಿಂದ ಗಂಟೆಗೆ ಮಾನಸಿಕ ಚಿಂತೆ ದೂರ ಮಾಡುವ ಸಾಧ್ಯತೆ ವೈಜ್ಞಾನಿಕವಾಗಿ ಸಾಬೀತಾಗಿದೆ. ಗಂಟೆಯ ವಿಶಿಷ್ಟ ಆಕಾರವು ಭೂಮಿಯ ಲಹರಿಯನ್ನು ತನ್ನ ಹತ್ತಿರ ಆಕರ್ಷಿಸುತ್ತದೆ ಗಂಟೆ ಬಾರಿಸಿದಾಗ ಅದರಿಂದ ಉಂಟಾಗುವ ವಾಯುಮಂಡಲದ ಲಹರಿಗಳು ಕಂಪನಗೊಳ್ಳುತ್ತವೆ. ಗಂಟೆಯ ಶಬ್ದದಿಂದ ವಾಯುಮಂಡಲದ ಲಹರಿಗಳು ಶುದ್ಧವಾಗುತ್ತವೆ.
ಸುತ್ತ ಇರುವ ವಾಯುಮಂಡಲದ ಸಾಧನೆಗಾಗಿ ಸಾತ್ವಿಕವಾಗುತ್ತದೆ ಆದ್ದರಿಂದಲೇ ಪೂಜಿಯಲ್ಲಿ ಗಂಟೇ ಶಬ್ದ ಹಾಗೂ ಶಂಕರ ಶಬ್ದಕ್ಕೆ ತುಂಬಾ ಮಹತ್ವವಿದೆ ಗಂಟೆಯ ನಾಲಿಗೆಯಲ್ಲಿ ಸರಸ್ವತಿ ದೇವಿ ಮಹಾರುದ್ರ ಶುಶಿಕರ್ತ ಬ್ರಹ್ಮ ಪ್ರಾಣಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ ಗಂಟೆಯನ್ನು ಬಾರಿಸಿದಾಗ ಅದರಿಂದ ಉಂಟಾಗುವ ಶಬ್ದ ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆ .
ಹಾಗೂ ಮನಸ್ಸಿನಲ್ಲಿ ಅಧ್ಯಾತ್ಮಿಕ ಭಾವನೆಗಳು ಉಂಟುಮಾಡುವ ಮನಸ್ಸು ಪ್ರಶಾಂತವಾಗುವುದು. ನಾವು ದೇವಸ್ಥಾನ ಪ್ರವೇಶಿಸುವ ಮುನ್ನ ಗಂಟೆ ಇರುತ್ತದೆ ದೇವಸ್ಥಾನಗಳು ಶಾಸ್ತ್ರವಾಗಿ ಕಟ್ಟಲಾಗಿರುವ ಶಕ್ತಿಗಳು ವೈಜ್ಞಾನಿಕವಾಗಿಯೂ ಸಹ ಸಾಬೀತಾಗಿವೆ. ದೇವಸ್ಥಾನಕ್ಕೆ ಪ್ರವೇಶ ಮಾಡುವಾಗ ನಮ್ಮ ದೇಹ ಹಾಗೂ ಮನಸ್ಸು ಶುಚಿಯಾಗಿರಬೇಕು .
ಆದ್ದರಿಂದಲೇ ದೇವಸ್ಥಾನ ಪ್ರವೇಶಿಸುವ ಮುನ್ನ ಕೈಕಾಲುಗಳಿಗೆ ನೀರು ಹಾಕಿ ತಲೆಗೆ ನೀರು ಸಿಂಪಡಿಸಿ ದೇವಸ್ಥಾನ ಪ್ರಮುಖ ದ್ವಾರ ಹಾಗೂ ನಮಸ್ಕರಿಸಿ ಗಂಟೆಯನ್ನು ಬಾರಿಸಿ ಒಳಗೆ ಪ್ರವೇಶಿಸಿ ದೇವರ ದರ್ಶನ ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ನಮ್ಮ ಶಾಸ್ತ್ರಗಳು ಹಾಗೂ ಅದರ ಆಚರಣೆಗಳ ಹಿಂದೆ ಎಷ್ಟೊಂದು ಮಹತ್ವಪೂರ್ಣವಾದ ಅಂಶ ಅಳಗಿದೆ ಅಲ್ಲವೇ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.