Uncategorized

ಇಂಗಿನ ಉಪಯೋಗಗಳು

ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂಬ ಗಾದೆ ಮಾತಿದೆ ಅದರಂತೆ ನಮ್ಮ ಆಹಾರ ಪದ್ಧತಿಯಲ್ಲಿ ಇದು ಬಹಳ ಮಹತ್ವವನ್ನು ಪಡೆದುಕೊಂಡಿದೆ ಹಿಂದಿನಿಂದ ಆಯುರ್ವೇದ ಗಿಡಮೂಲಿಕೆಯಾಗಿ ಇದು ಉಪಯೋಗಕ್ಕೆ ಬಂದಿದೆ ತನ್ನ ಗಾಢವಾದ ವಾಸನೆಯಿಂದ ಇದು ಜನರಿಗೆ ಚಿರಪರಿಚಿತ ಆರೋಗ್ಯದ ಪ್ರಯೋಜನಗಳನ್ನು ನೀಡುವಲ್ಲಿ ಸಹ ಹಿಂಗು ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಇಂಗು ತನ್ನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಸ್ಕಿಪ್ ಮಾಡದೇ ಓದುವುದನ್ನು ಮರೆಯಬೇಡಿ ನಮಗೆ ಯಾವಾಗ ಹೊಟ್ಟೆಯುಬ್ಬರ ಬರುತ್ತದೆ.

ಎಂದರೆ ನಾವು ಅತಿಯಾದ ಆಹಾರದಿಂದ ಅಥವಾ ಮಸಾಲೆ ಪದಾರ್ಥಗಳು ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಈ ಸಮಯದಲ್ಲಿ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಹಾಗಾಗಿ ಗ್ಯಾಸ್ಟಿಕ್ ಮತ್ತು ಹೊಟ್ಟೆ ಒಬ್ಬರ ಬರುತ್ತದೆ ಇಂಥ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಇದರಿಂದ ಪಾರಾಗಬಹುದಾದ ಒಂದು ಪರಿಹಾರವನ್ನು ನೋಡುವುದಾದರೆ

ಅದು ಚಿಟಕಿ ಇಂಗು ಇಂಗು ಕುಡಿಯಲು ಬಾಯಲ್ಲಿ ಕೂಡ ಹಾಕಿಕೊಳ್ಳಬಹುದು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬಹುದು ಇನ್ನೂ ಇಂಗು ಶ್ವಾಸಕೋಶವನ್ನು ಸ್ವಚ್ಛ ಮಾಡುವ ಶಕ್ತಿಯನ್ನು ಪಡೆದಿದೆ ಏಕೆಂದರೆ ಇದು ಆಂಟಿ ಬ್ಯಾಕ್ಟೀರಿಯಲ್ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಫಂಗಲ್ ಆಗಿದೆ ಇದು ನಿಮ್ಮ ಶ್ವಾಸಕೋಶದಲ್ಲಿ ಇರುವಂತಹ ಸೋಂಕುಕಾರಕ ಕ್ರೀಮಿಗಳನ್ನು ನಾಶಪಡಿಸಿ .

ನಿಮ್ಮನ್ನು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ ಅಷ್ಟೇ ಅಲ್ಲದೆ ನಿಮ್ಮ ಮಾನಸಿಕ ಒತ್ತಡವನ್ನು ಅತ್ಯಂತ ಸುಲಭವಾಗಿ ನಿರ್ವಹಣೆ ಮಾಡುವಲ್ಲಿ ಇಂಗು ಕೆಲಸ ಮಾಡುತ್ತದೆ ಮಾನಸಿಕ ಒತ್ತಡ ಹೆಚ್ಚಾದರೆ ಅದರಿಂದ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಇದರಿಂದ ಮುಂಬರುವ ದಿನಗಳಲ್ಲಿ ಫಲವತ್ತತೆ ಸಮಸ್ಯೆ ಮತ್ತು ಹೃದಯದ ಕಾಯಿಲೆಗಳು ಬರಬಹುದಾದ ಸಾಧ್ಯತೆ ಇರುತ್ತದೆ .

ಇನ್ನು ಇಂಗು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ತನ್ನಲ್ಲಿ ಹೊಂದಿದೆ ಹಾಗಾಗಿ ಇದು ಚಳಿಗಾಲದ ಶೀತ ಸಮಸ್ಯೆಗಳಿಗೆ ಪರಿಹಾರದಾಯಕವಾಗಿ ಕೆಲಸ ಮಾಡುತ್ತದೆ ನಿಮಗೆ ಎದುರಾಗುವ ಕೆಮ್ಮು ನೆಗಡಿ ಕಫ ಇತ್ಯಾದಿ ತೊಂದರೆಗಳನ್ನು ಹೋಗಲಾಡಿಸುತ್ತದೆ. ಜ್ವರದ ವಿರುದ್ಧ ಹೋರಾಡುವ ಹಾಗೆ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಇನ್ನು ಆರೋಗ್ಯಕರವಾದ ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯ ಯಾರಿಗೂ ನೀತಿಯ ಭಾಗದಲ್ಲಿ ತಲೆ ಹೊಟ್ಟು ಹೆಚ್ಚಾಗಿರುತ್ತದೆ.

ಅಂತವರಿಗೆ ಕೂದಲು ಉದುರುವುದು ಸಮಸ್ಯೆ ಕೂಡ ಬರಬಹುದು ಒಂದು ವೇಳೆ ನಿಮಗೆ ಈ ರೀತಿಯ ಸಮಸ್ಯೆ ಇದ್ದರೆ ಒಂದು ಕಪ್ಪು ಮೊಸರಿನ ಜೊತೆಗೆ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಇಂಗು ಹಾಕಿ ಅದನ್ನು ನಿಮ್ಮ ತಲೆಯ ಭಾಗಕ್ಕೆ ಹಚ್ಚಿಕೊಂಡು ಹೊತ್ತು ಬಿಟ್ಟು ತಲೆ ಸ್ನಾನ ಮಾಡಿ ಇದರಿಂದ ತಲೆ ಹೊಟ್ಟು ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button