ಎಲೆಕೋಸು ಈ ಕಾಯಿಲೆಯವರು ತಿನ್ನುವ ಮುನ್ನ ಈ ಮಾಹಿತಿ ನೋಡಲೇಬೇಕು.
ಎಲೆಕೋಸು ಈ ಕಾಯಿಲೆಯವರು ತಿನ್ನುವ ಮುನ್ನ ಈ ಮಾಹಿತಿ ನೋಡಲೇಬೇಕು.

ಎಲ್ಲರಿಗೂ ಎಲೆಕೋಸನ್ನು ನಾವು ಎಲ್ಲರೂ ಬಳಸುತ್ತೇವೆ ಅಲ್ವಾ. ಪಲ್ಯ ಮಾಡುತ್ತೀವಿ ಸಾಂಬಾರು ಮಾಡುತ್ತಿವೆ ಅಥವಾ ಅದರಿಂದ ಪಕೋಡ ಮಾಡುತ್ತೀವಿ. ಬೇರೆಬೇರೆ ತರಹದಲ್ಲಿ ಎಲ್ಲಾ ಯೂಸ್ ಮಾಡುತ್ತೇವೆ. ಇದರಿಂದ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಬೆನಿಫಿಟ್ ಸಿಗುತ್ತದೆ ಆಕ್ಚುಲಿ. ಇವತ್ತಿನ ಮಾಹಿತಿಯಲ್ಲಿ ನಾವು ಎಲೆಕೋಸಿನಿಂದ ನಮಗೆ ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು
ದೂರ ಮಾಡುವುದಕ್ಕೆ ಇದು ಹೆಲ್ಪ್ ಆಗುತ್ತೆ ಹಾಗೆ ನಾವು ಯಾವ ರೀತಿಯಲ್ಲಿ ಬಳಸಬಹುದು ಅಂತ ಕೂಡ ಹೇಳುತ್ತಿದ್ದೇನೆ. ಎಲೆಕೋಸು ಡಯಾಬಿಟಿಕ್ ಪೇಷಂಟ್ಸ್ ತುಂಬಾನೆ ಒಳ್ಳೆಯದು.ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ. ಹಾಗೆ ವೈಟ್ ಲೋಸ್ ಮಾಡಿಕೊಳ್ಳುವವರಿಗೆ ಕೂಡ ತುಂಬಾನೇ ಒಳ್ಳೆಯದು.
ಅವರ ಡಯಟ್ ನಲ್ಲಿ ನಾವು ಇದನ್ನು ಇಂಕ್ಲುಡ್ ಮಾಡಿಕೊಳ್ಳಬಹುದು. ಇದರಲ್ಲಿ ಕ್ಯಾಲೋರಿ ತುಂಬಾನೇ ಕಡಿಮೆ ಇರುತ್ತದೆ ಹಾಗೇನೆ ಫೈಬರ್ ಕಂಟೆಂಟ್ ತುಂಬಾ ಜಾಸ್ತಿ ಇರುತ್ತದೆ. ಹಾಗೆ ನಾವು ಎಲೆಕೋಸನ್ನು ನಮ್ಮ ಡಯಟ್ ನಲ್ಲಿ ಬಳಸಿಕೊಳ್ಳುವುದರಿಂದ ಅಥವಾ ಆಹಾರದ ರೂಪದಲ್ಲಿ ಬಳಸುವುದರಿಂದ ವೇಟ್ ಲಾಸ್ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ.
ಇದು ನಮ್ಮ ಕಿಡ್ನಿಗೆ ಕೂಡ ತುಂಬಾನೇ ಒಳ್ಳೆಯದು ಮೂತ್ರಪಿಂಡದ ಆರೋಗ್ಯಕ್ಕೆ ಕೂಡ ತುಂಬಾನೇ ಸಹಾಯಮಾಡುತ್ತದೆ ನಾವು ಇದನ್ನು ಅಡುಗೆಗಳಲ್ಲಿ ಕೂಡ ಬಳಸಬಹುದು. ವಾರದಲ್ಲಿ ಒಂದು ಸಾರಿ ಬಳಸಿದರು ಕೂಡ ಸಾಕಾಗುತ್ತದೆ. ಇನ್ನು ಇದರಲ್ಲಿ ಇರುವಂತಹ ವಿಟಮಿನ್-ಸಿ ಏನಿದೆ ನಮ್ಮ ದೇಹದಲ್ಲಿ ಯು ಮೀನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಎಲೆಕೋಸು ತುಂಬಾನೇ ಹೆಲ್ಪ್ ಆಗುತ್ತೆ. ಹಾಗೇನೆ ಎಲೆಕೋಸಿನಲ್ಲಿ ಬಿಟ್ಟ ಕೆರೋಟಿನ್ ಅಂಶ ಇರುವುದರಿಂದ ಕಣ್ಣಿನ ದೃಷ್ಟಿಗೆ ತವ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹಾಗೆ ಕಣ್ಣಿನಲ್ಲಿ ಪೊರೆ ಆಗದೇ ರೀತಿಯ ಹಾಗೆ ನೋಡಿಕೊಳ್ಳುವುದಕ್ಕೆ ಕೂಡ ಇದು ತುಂಬಾನೇ ಹೆಲ್ಪ್ ಮಾಡುತ್ತದೆ ನಾವು ಇದನ್ನು ಆಹಾರದಲ್ಲಿ ಇಂಕ್ಲುಡ್ ಮಾಡಿಕೊಳ್ಳಬಹುದು.
ಸಲಾರ್ಡ್ಸ್ ತರ ಮಾಡಬಹುದು ಅಥವಾ ಸಾಂಬರ್ ಯಾವುದೇ ರೀತಿಯಲ್ಲಿ ಆದರೂ ಬಳಸಬಹುದು.ಎಲೆಯ ರೂಪದೊಂದಿಗೆ ಗಡ್ಡೆಯಾಕಾರದಲ್ಲಿ ಬೆಳೆಯುವ ತರಕಾರಿ ಎಲೆಕೋಸು. ಇದನ್ನು ಬಳಸಿಕೊಂಡು ಸಾಕಷ್ಟು ಭಕ್ಷ್ಯಗಳನ್ನು ಹಾಗೂ ಚಾಟ್‍ಗಳನ್ನು ತಯಾರಿಸಲಾಗುತ್ತದೆ. ಅಧಿಕ ನೀರಿನಂಶ ಹಾಗೂ ವಿಶೇಷ ರುಚಿಯಿಂದ ಕೂಡಿರುವುದರಿಂದ ಇದರಿಂದ ತಯಾರಿಸಿದ ಆಹಾರ
ಪದಾರ್ಥಗಳು ಸಹ ಅದ್ಭುತ ರುಚಿಯಿಂದ ಕೂಡಿರುತ್ತವೆ.ಮಾರುಕಟ್ಟೆಯಲ್ಲಿ ಇದನ್ನು ಕೈಗೆಟಕುವ ಬೆಲೆಯಲ್ಲಿಯೇ ಪಡೆಯಬಹುದು. ಇದನ್ನು ಬೇಯಿಸುವಾಗ ಭಿನ್ನ ಪರಿಮಳವನ್ನು ನೀಡುವುದು. ಇದು ಕೆಲವರು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಉತ್ತಮ ಪೋಷಣೆ ನೀಡುತ್ತವೆ. ಸಂಪೂರ್ಣ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಿಸಿ.