NEWS

ಫೆಬ್ರವರಿ 13ರ ನಂತರ ಈ ರಾಶಿಯವರಿಗೆ ರಾಜಯೋಗ ಸೋಲು ಎಂಬುದು ಇರುವುದೇ ಇಲ್ಲ

ನಮಗೆ ಅದೃಷ್ಟ ಯಾವಾಗ ಬರುತ್ತದೆ ಅಂತ ಹೇಳಿ ನಾವು ಖಚಿತವಾಗಿಯೂ ನಿಮಗೆ ದಿನಾಂಕವನ್ನು ಕೊಡುವುದಕ್ಕೆ ಆಗುವುದಿಲ್ಲ ಆದರೆ ಇಲ್ಲಿ ಈ ರಾಶಿಯವರಿಗೆ ಅದೃಷ್ಟ ಅದೃಷ್ಟ ಫೆಬ್ರವರಿ 17ನೇ ತಾರೀಕಿನಿಂದ ಇವರಿಗೆ ಅದೃಷ್ಟವೂ ಬದಲಾಗಲಿದೆ ಹೌದು ಇವರು ಮಾಡುತ್ತಿರುವ ಎಲ್ಲಾ ಕೆಲಸಗಳಲ್ಲಿ ಸಕ್ಸಸ್ ಕಾಣುತ್ತಾರೆ .

ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಅಂತ ಹೇಳಿ ನಿಮಗೆ ತಿಳಿಸಿಕೊಡುತ್ತೇವೆ ಫ್ರೆಂಡ್ಸ್ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ ಖಂಡಿತ ಇದರಲ್ಲಿ ನಿಮ್ಮ ರಾಶಿ ಕೂಡ ಇದ್ದೇ ಇರುತ್ತದೆ ಮೊದಲನೆಯದಾಗಿ ನೋಡುವುದಾದರೆ ಮೇಷ ರಾಶಿ ಮೇಷ ರಾಶಿಯವರಿಗೆ ಶನಿ ಮತ್ತು ಸೂರ್ಯ ಇಬ್ಬರು ಮಂಗಳ ಗ್ರಹವನ್ನು ಉಂಟು ಮಾಡುತ್ತಾರೆ.

ಈ ರಾಶಿಯವರ ಆದಾಯ ಮೂಲವೂ ಕೂಡ ಜಾಸ್ತಿ ಆಗಿರುತ್ತದೆ ಸಮಾಜದಲ್ಲಿ ಇವರಿಗೆ ಗೌರವ ತುಂಬಾನೇ ಜಾಸ್ತಿಯಾಗಿ ಸಿಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರ ಸಂಬಂಧವು ಸುಧಾರಿಸುತ್ತದೆ ಈ ಅವಧಿಯಲ್ಲಿ ಪ್ರಾರಂಭಿಸಿದ ಎಲ್ಲಾ ಕೆಲಸವೂ ಕೂಡ ಇವರಿಗೆ ಲಾಭವಾಗುವಂತಹದ್ದು. ಇನ್ನು ಎರಡನೆಯ ಅದೃಷ್ಟ ರಾಶಿಗಳು ಯಾವುದು ಎಂದರೆ

ಕನ್ಯಾ ರಾಶಿ ಕನ್ಯಾ ರಾಶಿಯವರು ಸಹ ಸೂರ್ಯ ಮತ್ತು ಕನ್ಯಾ ರಾಶಿಯ 2 ಗ್ರಹಗಳು ಇವರಿಗೆ ತುಂಬಾನೇ ಯೋಗವನ್ನು ತಂದುಕೊಡುತ್ತದೆ ಹೌದು ಕನ್ಯಾ ರಾಶಿಯವರಿಗೆ ಶನಿ ಮತ್ತು ಸೂರ್ಯನ ಸಂಯುಕ್ತ ತುಂಬಾನೇ ಸಂಯೋಗಕಾರ ವಾಗಲಿದೆ ಹೊಸ ಉದ್ಯೋಗದ ಪ್ರಸ್ತಾಪವು ಮಾಡಬಹುದು ಮತ್ತು ಇವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ

ಅದರಿಂದ ಪ್ರಯೋಜನವು ನಿಮಗೆ ಸಿಕ್ಕೆ ಸಿಗುತ್ತದೆ ಇನ್ನು ಧನಸ್ಸು ರಾಶಿ ಧನಸ್ಸು ರಾಶಿ ಅವರಿಗೂ ಸಹ ಸೂರ್ಯ ಮತ್ತು ಅಧಿಪತಿಯ ಸಂಯೋಜನೆಯಿಂದ ಸೂರ್ಯ ಮತ್ತು ಶನಿಯ ಸಂಯೋಜನೆಯಿಂದ ಮೂರನೇ ಸಂಭವಿಸುತ್ತದೆ ಹೌದು ಮೂರನೇ ಮನೆಯಲ್ಲಿ ಇವರಿಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತದೆ ಯಾವುದೇ ಕೆಲಸವನ್ನು ಮಾಡುವುದಾದರೂ ಅದೃಷ್ಟ ನಿಮಗೆ ಬೆಂಬಲಿಸುತ್ತದೆ.

ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆದರೆ ಒಂದಂತೂ ನೆನಪಿಡಿ ನಾವು ಯಾವುದೇ ಶ್ರಮವನ್ನು ಪಡಲಿಲ್ಲವೆಂದರೆ ನಮಗೆ ತಕ್ಕ ಫಲ ಸಿಗುವುದಿಲ್ಲ ಹಾಗಾಗಿ ನಾವು ಶ್ರಮವನ್ನು ಕೂಡ ಪಡೆಯಲೇಬೇಕು. ಶ್ರಮ ಹೆಚ್ಚು ಇದ್ದಷ್ಟು ಫಲ ಕೂಡ ಅಷ್ಟೇ ರುಚಿಯಾಗಿರುತ್ತದೆ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button