Gossip News

ಇಂಥ ದೇವಾಲಯವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!

ನಮಸ್ಕಾರ ಸ್ನೇಹಿತರೇ, ಮಹಾಭಾರತದ ಮಾಸ್ಟರ್ ಮೈಂಡ್ ಪ್ರಮುಖ ಪಾತ್ರದಾರಿಯಾಗಿರುವ ಶಕುನಿಯನ್ನು ಆತನ ಸಾತ್ವಿಕ ಗುಣಗಳಿಂದಾಗಿ ಆರಾಧಿಸಲಾಗುತ್ತದೆ ಇದೇ ಕಾರಣ ಭಾರತದಲ್ಲಿ ಶಕುನಿಗಾಗಿ ಒಂದು ದೇವಾಲಯವು ಕೂಡ ಇದೆ ನಂಬಲು ಸಾಧ್ಯವಾಗಿದ್ದರು ಇದು ನಿಜ ಹಾಗಾದ್ರೆ ಆ ದೇವಸ್ಥಾನ ಎಲ್ಲಿದೆ ಹೇಗಿದೆ?

ಅಲ್ಲಿ ನಡೆಯುವ ಆಚರಣೆಗಳ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಮಹಾಭಾರತದ ಯುದ್ಧ ನಡೆಯಲು ದ್ರೌಪದಿಯ ಹಟವೇ ಕಾರಣ ಎಂದು ಹೇಳುತ್ತಾರೆ ಆದರೆ ಆಕೆಗೆ ಆದ ಅವಮಾನದ ಪ್ರತಿಕಾರವನ್ನು ತೀರಿಸಿಕೊಳ್ಳಲು ಆಕೆ ಮಹಾಭಾರತ ಯುದ್ಧ ಮಾಡಬೇಕೆಂಬ ಪಣತೊಟ್ಟಿದ್ದಳು ನೀರಿನ ಕೊಳದಲ್ಲಿ ಬಿದ್ದ

ದುರ್ಯೋಧನನನ್ನು ನೋಡಿ ನಕ್ಕಿದ ದ್ರೌಪದಿಯ ವಿರುದ್ಧ ಉಪಾಯ ಕಟ್ಟಿ ಶಕುನಿ ಆಕೆ ವಸ್ತ್ರಾಭರಣ ಮಾಡುವಂತೆ ದುರ್ಯೋಧನಿಗೆ ಹೇಳಿಕೊಟ್ಟಿದ್ದ ಕೌರವರ ಪಾಲಿಗೆ ಚಿಕ್ಕಪ್ಪನಾಗಿರುವ ಶಕುನಿ ತನ್ನ ಸೋದರಿಯ ಕುಟುಂಬದ ಸರ್ವನಾಶಕ್ಕೆ ಮುಹೂರ್ತ ಇಟ್ಟವನೇ ಈ ಶಕುನಿ ಈ ವಿಷಯ ಎಲ್ಲರಿಗೂ ಗೊತ್ತು ಆದರೆ ಈತನಿಗೆ ಇರುವ ಸಾತ್ವಿಕ ಗುಣದಿಂದಾಗಿ ಈತನಿಗೆ ಭೂಲೋಕದಲ್ಲಿ ಆರಾಧಕರಿದ್ದಾರೆ ಎಂಬುದು ಅಷ್ಟೇ ಸತ್ಯವಾಗಿದೆ .

ಕುರುಕ್ಷೇತ್ರ ಇದ್ದ ನಡೆಯಲು ಸಮಯಕ್ಕೆ ತಕ್ಕಂತೆ ತನ್ನ ತಾಂತ್ರಿಕ ಅಂಶವನ್ನು ಬಳಸಿಕೊಂಡವನು ಇವನು ಆದರೆ ತನ್ನ ಸಹೋದರಿ ಗಾಂಧಾರಿಗಾಗಿ ಉತ್ತಮವನ್ನೇ ಬಯಸಿದವನು ಈ ಶಕುನಿ ಕುರುಕ್ಷೇತ್ರ ಇದ್ದ ನಡೆಯುವ ವೇಳೆಗೆ ಈ ಶಕುನಿ ಅವರೊಂದಿಗೆ ಆಗಮಿಸಿದ್ದು ಶಸ್ತ್ರಾಸ್ತ್ರಗಳ ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತದೆ .

ಭಾರತದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ ಪವಿತ್ರೇಶಂ ದೇವಾಲಯ ಶಕುನಿಯ ದೇಗುಲದ ಮೇಲ್ವಿಚಾರಣೆ ಮಾಡುತ್ತಾರೆ ಇಲ್ಲಿ ಒಂದು ಪುರಾತನ ದೇವಾಲಯ ಕಟ್ಟಡವಿದೆ ಇದು ಅತ್ಯಂತ ಹಳೆಯ ಕಾಲದ ಕಟ್ಟಡವಾಗಿದೆ ಇದನ್ನೇ ಶಕುನಿಯ ದೇವಾಲಯ ಎಂದು ಕರೆಯುತ್ತಾರೆ .

ಶಕುನಿಯ ಬಯಸುತ್ತಿದ್ದ ಸಿಂಹಾಸನ ಒಂದು ಇನ್ನು ದೇವಾಲಯದಲ್ಲಿ ಗೋಚರಿಸುತ್ತದೆ ಈ ದೇಗುಲದಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆದರು ಭಕ್ತಾದಿಗಳು ತೆಂಗಿನಕಾಯಿ ರೇಷ್ಮೆ ಬಟ್ಟೆ ಮತ್ತು ಈಚೆಲೆ ಗಿಡದ ರಸವನ್ನ ದೇಗುಲಕ್ಕೆ ಅರ್ಪಿಸುತ್ತಾರೆ ಮಹಾಭಾರತ ಯುದ್ಧ ನಡೆಯುವ ಸಮಯದಲ್ಲಿ ಶಕುನಿ ತನ್ನ ಸೋದರ ಅಳಿಯನೊಂದಿಗೆ ದೇಶವೆಲ್ಲ ತಿರುಗುತ್ತಾ ಈ ಪ್ರದೇಶಕ್ಕೂ ಕೂಡ ಬಂದು ನೆಲೆಸಿದ್ದರೆಂದು ಇತಿಹಾಸ ಸಾರುತ್ತದೆ.

ಶಕುನಿಯನ್ನು ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ ಪ್ರದೇಶದಲ್ಲಿ ಈ ಪ್ರದೇಶದಲ್ಲಿ ಕೌರವರು ತಮ್ಮ ಆಯುಧಗಳನ್ನು ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತದೆ ಇದೇ ಕಾರಣದಿಂದ ಇದನ್ನು ಪಾತುಕೇಶ್ವರ ಎಂದು ಕೂಡ ಕರೆಯಲಾಗುತ್ತದೆ ಹಾಗೂ ನಂತರದ ಕಾಲದಲ್ಲಿ ಈ ದೇವಾಲಯವನ್ನು ಪವಿತ್ರೇಶ್ವರ ಎಂದು ಮಾರ್ಪಡಿಸಲಾಗುತ್ತದೆ ಎಂದು ಇತಿಹಾಸ ಸಾರುತ್ತದೆ ಶಕುನಿಯ ಮಗನಾದ ಹುಳುಕು ಅನ್ನು ಸಹದೇವ

ಸಾಯಿಸುತ್ತಾನೆ ಇದರಿಂದ ಮಗನನ್ನು ಕೊಂದ ಕೋಪದಿಂದ ಶಕುನಿಯು ಸಹದೇವನ ಮೇಲೆ ಆಯುಧವನ್ನು ಹಿಡಿದು ದಾಳಿ ಮಾಡಲು ಹೋಗುತ್ತಾನೆ ತದನಂತರ ಮಹಾಭಾರತದ ಗ್ರಂಥದ ಪ್ರಕಾರ ಶಕುನಿ ಯುದ್ಧ ಮಾಡುತ್ತಾ ಪಾಂಡವರಲ್ಲಿ ಚಿಕ್ಕವನಾದ ಸಹದೇವನ ಕೈಯಲ್ಲಿ ಮರಣ ಹೊಂದುತ್ತಾನೆ ಕೇರಳದ ಕೊಟ್ಟಹಾಕರ ತಿರುವನಂತಪುರದಿಂದ 65km ದೂರದಲ್ಲಿದೆ ಕೊಟ್ಟಾಕರ ತಾಲೂಕಿನಿಂದ ಕೇವಲ 16 ಕಿ.ಮೀ ನಲ್ಲಿ

ಈ ಪವಿತ್ರೇಶ್ವರ ಶಕುನಿ ದೇವಾಲಯಗಳಿವೆ ಈ ದೇವಾಲಯಕ್ಕೆ ತೆರಳಲು ಹಲವಾರು ಬಸ್ಸುಗಳು ಖಾಸಗಿ ಬಸ್ಸುಗಳ ವ್ಯವಸ್ಥೆ ಇದೆ ಒಂದು ವೇಳೆ ತಿರುವನಂತಂಪುರಕ್ಕೆ ಹೋದರೆ ಶಕುನಿ ದೇವಾಲಯವನ್ನು ಭೇಟಿ ಮಾಡಿ ಬರುವುದು ಒಳ್ಳೆಯದು.

Related Articles

Leave a Reply

Your email address will not be published. Required fields are marked *

Back to top button