NEWS

ಪುನೀತ್ ರೀತಿ ನಂದಿನಿ ಪ್ರಾಡಕ್ಟ್ ಗಳಿಗೆ ಜಾಹಿರಾತು ನೀಡಿದ ಅಣ್ಣಾವ್ರು ಪಡೆದಿದ್ದ ಹಣ ಎಷ್ಟು ಗೊತ್ತಾ.

ಅಮುಲ್ ಹಾಗೂ ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಕೇಂದ್ರ ಗೃಹ ಸಚಿವರಾದ ಅಮಿಚಾ ಹೇಳಿದ್ದಾರೆ. ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೇವ ನಂದಿನಿ ಎನ್ನುವ ಅಭಿಯಾನವನ್ನು ಶುರು ಮಾಡಿದ್ದಾರೆ ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದನಂದಿನಿ ಹಾಲಿನ ಜಾಹೀರಾತು ವಿಡಿಯೋ ವೈರಲ್ ಆಗಿದೆ.

ಯಾವುದು ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಪ್ಪಿಸಲು ಜಾಹೀರಾತುಗಳ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಸೆಳೆಯಲು ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿನಿಮಾ ನಟ ನಟಿಯರು ಕ್ರಿಕೆಟ್ ಆಟಗಾರರು ರಾಯಭಾರಿಗಳಾಗುತ್ತಾರೆ ಆದರೆ ಡಾಕ್ಟರ್ ರಾಜಕುಮಾರ್ ಮಾತ್ರ ಯಾವುದೇ ಜಾಹೀರಾತುಗಳಲ್ಲಿ ನಟಿಸುತ್ತಾ ಇರಲಿಲ್ಲ .

ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವನಾದರೂ ಇಂತಹ ಸಾಹಸ ಮಾಡಲಿಲ್ಲ ಸಾಕಷ್ಟು ಉತ್ಪನ್ನಗಳಿಗೆ ರಾಯಭಾರಿಯಾಗುವಂತೆ ಕೇಳಿದರು ಒಪ್ಪುವುದಿಲ್ಲ 1997 98ರ ಸಮಯದಲ್ಲಿ ಕರ್ನಾಟಕದ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳು ನಂದಿನಿ ಸುವಾಸಿತ ಹಾಲು ಬಿಡುಗಡೆ ಮಾಡಲು ಮುಂದಾಗಿದ್ದರು.

ಬೇರೆ ಕಂಪನಿಗಳ ಫ್ಲೇವರ್ ಹಾಲಿಗಿಂತ ನಂದಿನಿ ಹಾಲನ್ನು ಹೆಚ್ಚು ಮಾರಾಟ ಮಾಡಲು ಅಣ್ಣಾವ್ರ ಸಹಾಯ ಕೇಳಿದರು ಆಗ ಎಸ್ಎ ಪ್ರೇಮ್ ನಾಥ್ ಕರ್ನಾಟಕದ ರಾಜ್ಯ ಹಾಲು ಉತ್ಪಾದಕ ಡೈರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು ಡಾಕ್ಟರ್ ರಾಜಕುಮಾರ್ ಕ್ಕೆ ಬಹಳ ಅಂತರವಾಗಿದ್ದರು ಹಾಗಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಕೂಡಿಸುವಲ್ಲಿ ಯಶಸ್ವಿಯಾಗಿದ್ದರು.

ರೈತರಿಗೆ ಸಹಾಯವಾಗುತ್ತದೆ ಎನ್ನುವುದಾದರೆ ನಾನು ಯಾಕೆ ಜಾಹಿರಾತಿನಲ್ಲಿ ನಟಿಸಬಾರದು ಎಂದು ಅಣ್ಣಾವ್ರು ಹೇಳಿದ್ದರು. ಇದಕ್ಕಾಗಿ ಯಾವುದೇ ಹಣ ಸ್ವೀಕರಿಸಲಿಲ್ಲ ನಟಸಾರ್ವಭೌಮ ಉಚಿತವಾಗಿ ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು ನಂತರ ಪುನೀತ್ ರಾಜಕುಮಾರ್ ಅವರು ಇದನ್ನು ಒಗ್ಗೂಡಿಸಿದರು.

ವೇದಿಕೆಯಲ್ಲಿ ಹಾಡುಗಳನ್ನು ಹಾಡುತ್ತಿದ್ದರು ವೇದಿಕೆಯಲ್ಲಿ ಹಾಡು ಹಾಡಿ ನಂತರ ನಂದಿನಿ ಫ್ಲೇವರ್ ಹಾಲು ಸೇರಿಸಿ ನಂತರ ರುಚಿಯಾಗಿದೆ ಎಲ್ಲರೂ ಉಪಯೋಗಿಸಬಹುದು ಎಂದು ಹೇಳಿದ್ದರು. ಈ ಜಾಹಿರಾತಿನಲ್ಲಿ ಶಿವಣ್ಣ ರಾಘಣ್ಣ ಅವರನ್ನು ನೋಡಬಹುದು. ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಹಲವು ದಿನಗಳು ಆದರೂ ಕೂಡ ಅವರ ನೆನಪು ಮಾತ್ರ ಇನ್ನು ನಮ್ಮ ಮನಸ್ಸಿನಲ್ಲಿ ಉಳಿಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button